ನಾನು ಎಷ್ಟೋ ನ ಟಿಯರನ್ನ ನೋಡಿದ್ದೀನಿ; ಆದರೆ ರಚಿತಾ ಅಷ್ಟೇ ಬ್ಯೂಟಿನಾ ನೋಡೆ ಇಲ್ಲ ಎಂದ ಸಾಧುಕೋಕಿಲ
Aug 23, 2024, 22:13 IST
|
ಸಂಜು ವೆಡ್ಸ್ ಗೀತಾ-2 ಸಿನಿಮಾ ಈಗಾಗಲೇ ತೆರೆಕಾಣಲು ಸಜ್ಜಾಗುತ್ತಿದೆ. ಈ ಸಿನಿಮಾದಲ್ಲಿ ಶ್ರೀನಗರ ಕಿಟ್ಟಿ ನಟಿಸುತ್ತಿದ್ದು, ಈತನಿಗೆ ಜೋಡಿಯಾಗಿ ಟಿಂಪಲ್ ಕ್ವೀನ್ ರಚಿತರಾಮ್ ನಟಿಸಿದ್ದಾರೆ. ಸದ್ಯ ಸಿನಿಮಾದ ಶೂಟಿಂಗ್ ಮುಗಿದಿದ್ದು, ಮುಂದಿನ ಕೆಲಸಗಳು ಭರದಿಂದ ಸಾಗಿದೆ.
ಸಂಜು ವೆಡ್ಸ್ ಗೀತಾ-2 ಸಿನಿಮಾದ ಶೂಟಿಂಗ್ ಮುಗಿದ ಹಿನ್ನೆಲೆ ಮಂಗಳವಾರ ಚಿತ್ರತಂಡ ಸುದ್ದಿಗೋಷ್ಠಿ ನಡೆಸಿತ್ತು. ಚಿತ್ರತಂಡ ಸಿನಿಮಾದ ಶೂಟಿಂಗ್ ಅನುಭವ ಹಾಗೂ ಸಿನಿಮಾದ ಕುರಿತು ಹಲವು ವಿಷಯಗಳನ್ನು ಈ ಸಮಯದಲ್ಲಿ ಹಂಚಿಕೊಂಡರು.ಇನ್ನೂ, ಈ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಖ್ಯಾತ ಹಾಸ್ಯನಟ ಸಾಧು ಕೋಕಿಲ ಅವರು ಸಹ ಭಾಗಿಯಾಗಿದ್ದರು.
ಈ ಸಿನಿಮಾದಲ್ಲಿ ನಾಗಶೇಕರ್ ಅವರ ನಿರ್ದೇಶನ ಇದ್ದು, ಇವರು ಬಹಳ ಪರಿಶ್ರಮ ಪಟ್ಟಿದ್ದಾರೆ .ಸಿನಿಮಾ ಚೆನ್ನಾಗಿ ಮೂಡಿಬಂದಿದೆ. ನಿರ್ಮಾಪಕ ಸಿನಿಮಾಗೆ ಸಾಥ್ ನೀಡಿದ್ದು, ಹೊರ ದೇಶಗಳ್ಳಿಯೂ ಸಿನಿಮಾದ ಶೂಟಿಂಗ್ ಬಹಳ ಸುಂದರವಾಗಿ ಮೂಡಿ ಬಂದಿದೆ. ಬೇರೆ ದೇಶದಲ್ಲಿ ಸಿನಿಮಾ ಶೂಟಿಂಗ್ ಮಾಡಿದ ಕಾರನ ಇದಕ್ಕೆಂದೇ ಲಕ್ಷಾಂತರ ರೂಗಳನ್ನು ಖರ್ಚು ಮಾಡಲಾಗಿದೆ ಎಂದರು.
ಇನ್ನೂ ಸಂಜು ವೆಡ್ಸ್ ಗೀತಾ-2 ಸಿನಿಮಾದಲ್ಲಿ ರಮ್ಯ ಅವರು ಸುಂದರವಾಗಿದ್ದ ಕಾರಣ ಸಿನಿಮಾ ಕೂಡ ಅಷ್ಟೆ ಸುಂದರವಾಗಿ ಮೂಡಿ ಬಂದಿತ್ತು. ಆದರೆ ʻಸಂಜು ವೆಡ್ಸ್ ಗೀತಾ-2ʼ ಸಿನಿಮಾದಲ್ಲಿ ರಚಿತರಾಮ್ ನಟಿಸಿದ್ದು, ನಾನು ಈ ಎಂಟತ್ತು ವರ್ಷಗಳಳಿ ರಚಿತರಾಮ್ ಅವರಂತೆ ಸುಂದರವಾಗಿ ಇರುವ ನಾಯಕಿಯರನ್ನು ನೋಡಲೇ ಇಲ್ಲ, ನೀವೇನಾದರೂ ನೋಡಿದ್ದೀರಾ..?ಸಂಜು ವೆಡ್ಸ್ ಗೀತಾ-2 ಎಂದು ಸಾಧು ಕೋಕಿಲ ಪ್ರಶ್ನೆ ಮಾಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.