ಸೀರಿಯಲ್ ಅವಕಾಶ ಕೈತಪ್ಪುತ್ತೆ ಎಂಬ ಕಾರಣಕ್ಕೆ ಗಂಡನಿಂದ ಮೂರು ವರ್ಷ ಮಗು ಆಗದಂತೆ ನೋಡಿಕೊಂಡೆ; ಕಾವ್ಯಾ ಮಹದೇವ್
Jul 15, 2025, 13:49 IST
|

ತನ್ನ ಗಂಡ ಕುಮಾರ್ ಜೊತೆ ರಾಜಾ ರಾಣಿ ಶೋನಲ್ಲಿ ಸ್ಪರ್ಧಿಸಿ, ಕಾರ್ಯಕ್ರಮದ ವಿನ್ನರ್ ಕೂಡ ಆಗಿದ್ದರು. ತದನಂತರ ಸೋಶಿಯಲ್ ಮೀಡಿಯಾದಿಂದಲೂ ದೂರ ಉಳಿದಿದ್ದರು. ಕಳೆದ ಕೆಲವು ಸಮಯದಿಂದ ಕಾವ್ಯಾ ಮತ್ತೆ ಸೋಶಿಯಲ್ ಮೀಡಿಯಾದಲ್ಲಿ ಹೊಸ ಹೊಸ ಫೋಟೊ ಶೂಟ್ ಮೂಲಕ ಕಾಣಿಸಿಕೊಳ್ಳುತ್ತಿದ್ದರು.
ಇನ್ನು ಇತ್ತಿಚೆಗೆ ಸ್ನೇಹದ ಕಡಲು ಧಾರಾವಾಹಿ ಮೂಲಕ ಮತ್ತೆ ರೀಎಂಟ್ರಿ ಕೊಟ್ಟು ಪ್ರೇಕ್ಷಕರ ಮನಗೆದ್ದಿದ್ದಾರೆ. ಇನ್ನು ಕಾವ್ಯಾ ಅವರ ವೈಯಕ್ತಿಕ ಜೀವನದ ಕೆಲ ವಿಚಾರವನ್ನು ಮಾಧ್ಯಮಗಳ ಮುಂದೆ ಹಂಚಿಕೊಂಡಿದ್ದಾರೆ.
ಮದುವೆಯಾಗಿ ಮೂರು ವರ್ಷ ಕಳೆದರೂ ಇನ್ನೂ ಕಾವ್ಯಾ ದಂಪತಿ ಮಗು ಬಗ್ಗೆ ಆಲೋಚಿಸಿಲ್ಲವಂತೆ. ಕಾರಣ ಮಗು ಮಾಡಿಕೊಂಡರೆ ಸೀರಿಯಲ್ ನಲ್ಲಿ ಅವಕಾಶಗಳು ಕಡಿಮೆ ಆಗುತ್ತವೆ ಎಂಬ ಭಯ ಎಂದಿದ್ದಾರೆ. ಎಷ್ಟು ವರ್ಷ ಸೀರಿಯಲ್ ಅವಕಾಶವಿರುತ್ತದೆಯೋ ಅಲ್ಲಿಯವರೆಗೆ ಮಗು ಬೇಡ ಅಂತ ಗಂಡ ಜೊತೆ ಸಂಕಲ್ಪ ಮಾಡಿದ್ದಾರಂತೆ ಕಾವ್ಯಾ ಅವರು. ಇನ್ನು ಇತ್ತಿಚೆಗೆ ಕೆಲ ದಂಪತಿಗಳಿಗೆ ಮಗು ಆಗುವುದೇ ತೀರಾ ಕಡಿಮೆ ಆಗಿ ಬಿಟ್ಟದೆ. ಮಗು ಆಗೋದಕ್ಕೆ ಅದೆಷ್ಟೊ ಜನ ದೇವರ ಬಳಿ ಹರಕೆ ಕೂಡ ಮಾಡಿಕೊಳ್ಳುತ್ತಾರೆ. ಆದರೆ ಈ ಸೀರಿಯಲ್ ನಟಿ ಕಾವ್ಯಾ ಅವರು ಮಗು ಆದರೆ ಅವಕಾಶ ಕಡಿಮೆ ಎನ್ನುತ್ತಿದಾರೆ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
Mon,28 Jul 2025