ಆತನ ಜೊತೆ ಶೂಟಿಂಗ್ ಮಾಡಿ ರಾತ್ರಿ ಮನೆಗೆ ಬಂದು ಅಳುತ್ತಿದ್ದೆ, ಸೋನು ಗೌಡ
Feb 14, 2025, 08:47 IST
|

ಆಗ ನಮ್ಮ ತಂದೆಗೆ ಯಾರೆಲ್ಲಾ ಸಹಾಯ ಮಾಡಿದ್ದಾರೋ ಅವರು ಈಗ ಬಂದು ನಿಮ್ಮ ಮಗಳ ಜೊತೆ ನಾನು ಕೆಲಸ ಮಾಡಬೇಕು ಅಂತಿದ್ದಾರೆ. ಇಲ್ಲ ಎಂದು ತಂದೆಗೆ ಹೇಳಲು ಕಷ್ಟ ಆಗುತ್ತಿತ್ತು ನನಗೂ ಇಲ್ಲ ಎಂದು ಹೇಳಲು ಕಷ್ಟ ಆಗುತ್ತಿತ್ತು. ಇಷ್ಟ ಇಲ್ಲದಿದ್ದರೂ ಅವರೊಟ್ಟಿಗೆ ಸಿನಿಮಾ ಮಾಡುವ ಪರಿಸ್ಥಿತಿ ಎದುರಾಗಿತ್ತು. ಈ ಸಿನಿಮಾ ನನಗೆ ಇಷ್ಟ ಆಗುತ್ತಿಲ್ಲ ನಾನು ಸಿನಿಮಾ ಮಾಡುವುದಿಲ್ಲ ಎಂದು ಮನೆಗೆ ಬಂದು ಅಳುತ್ತಿದ್ದೆ ಅದರೆ ಇದರ ಪರಿಣಾಮ ನನ್ನ ವೈಯಕ್ತಿಕ ಜೀವನದ ಮೇಲೆ ಬಿತ್ತು.
ಈ ಬ್ಯುಸಿ ಇದ್ದೀನಿ ಮಾಡಲು ಆಗುವುದಿಲ್ಲ ಅನ್ನಬಹುದು ಆದರೆ ಆ ಸಮಯದಲ್ಲಿ ಕೇಳುತ್ತಿದ್ದವರು ದೊಡ್ಡವರು ಅವರಿ ಇಲ್ಲ ಅಂತ ಉತ್ತರಿಸಬಾರದು ಅಂತ ಅನಿಸುತ್ತಿತ್ತು ಎಂದು ಖಾಸಗಿ ಟಿವಿ ಸಂದರ್ಶನದಲ್ಲಿ ಸೋನು ಗೌಡ ಮಾತನಾಡಿದ್ದಾರೆ.ನಾಯಕಿಯರ ಲೈಫ್ ಸ್ಪ್ಯಾನ್ ತುಂಬಾನೇ ಕಡಿಮೆ ಹೀಗಾಗಿ ಬರುವ ಆಫರ್‌ಗಳನ್ನು ಒಪ್ಪಿಕೊಳ್ಳಬೇಕು ಅನ್ನೋ ಮೈಂಡ್ ನಮ್ಮ ತಂದೆಗೆ ಇತ್ತು.
ಈ ಆಲೋಚನೆಯಲ್ಲಿ ನಮ್ಮ ತಂದೆಯನ್ನು ಬದಲಾಯಿಸುವಷ್ಟರಲ್ಲಿ ವರ್ಲ್ಡ್ ವಾರ್ ಆಗುತ್ತಿತ್ತು. ಆ ಸಮಯದಲ್ಲಿ ನನ್ನ ತಂಗಿ ಜೊತೆಗಿದ್ದಳು, ಆಗಲ್ಲ ಅಂದ್ರೆ ಇಲ್ಲ ಎಂದು ಹೇಳು ಎನ್ನುತ್ತಿದ್ದಳು. ನನ್ನ ತಂಗಿಗೆ ಸುಮಾರು ಸಿನಿಮಾ ಆಫರ್‌ಗಳು ಬರುತ್ತಿತ್ತು ಆದರೆ ಅವಳು ಎಲ್ಲಾ ರಿಜೆಕ್ಟ್ ಮಾಡಿ ಇಲ್ಲ ಎನ್ನುತ್ತಿದ್ದಳು.
ಒಂದಿಷ್ಟು ಅವಾರ್ಡ್‌ಗಳು ಬಂದಿದೆ ಒಳ್ಳೆ ಸಿನಿಮಾ ನೀಡಿದ್ದೀನಿ ಆದರೆ ಮೆಂಟಲ್ ಪ್ರೆಷರ್ ಹೆಚ್ಚಿರುತ್ತಿತ್ತು. ಈಗ ಇರುವ ಮೆಚ್ಯೂರಿಟಿ ಆಗ ಇದ್ದಿದ್ದರೆ ಆ ಸಿನಿಮಾಗಳನ್ನು ಒಪ್ಪಿಕೊಳ್ಲುತ್ತಿರಲಿಲ್ಲ ಎಂದು ಸೋನು ಗೌಡ ಹೇಳಿದ್ದಾರೆ.
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
Wed,21 May 2025
ರಾಧಿಕಾ ಕುಮಾರಸ್ವಾಮಿ ಮಗಳು ಎಷ್ಟು ಮುದ್ದಾಗಿದ್ದಾರೆ, ತಾಯಿಗೆ ತಕ್ಕ ಮಗಳು
Tue,20 May 2025