ಗಂಡಿನ ಸು ಖ ನನಗೆ ಬೇಕು, IVF ಮಗು ಪಡೆದರು ಕೂಡ ಗಂಡನ ಸು ಖ ಬೇಕು ಎಂದ ಭಾವನ ರಾಮನ್ನ
Jul 7, 2025, 08:44 IST
|

ಹಲವರಲ್ಲಿ ನಟಿ ಭಾವನಾ ಯಾಕೆ ಮದುವೆ ಆಗಲಿಲ್ಲ? ಮಕ್ಕಳಾದಮೇಲೆ ಭಾವನಾ ಮದುವೆಯಾಗುತ್ತಾರಾ? ಅನ್ನೋ ಪ್ರಶ್ನೆ ಮೂಡಿರಬಹುದು. ಇಂತಹ ಪ್ರಶ್ನೆಗಳಿಗೆ ಭಾವನಾ ಇದೀಗ ಉತ್ತರಿಸಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿದ ಅವರು,ಸಿನಿಮಾ ನಟಿಯರು ಅಂತ ಬಂದಾಗ ಮದುವೆ ವಿಚಾರದಲ್ಲಿ ಅಷ್ಟು ಸುಲಭದ್ದಲ್ಲ. ಪ್ರಿಯಾಂಕಾ ಚೋಪ್ರಾ ಸೇರಿ ಹಲವು ನಟಿಯರಿಗೆ, ನನಗೂ ಕೂಡ ಹಲವಾರು ಪ್ರಶಸ್ತಿಗಳು ಬಂದಿವೆ. ಜನ ಮನ್ನಣೆ ಸಿಕ್ಕಿದೆ, ಆದರೆ ಸಂಬಂಧಗಳಲ್ಲಿ ಬೇಕಾಗಿರುವ ಗುಣಗಳೇ ಬೇರೆ ಇದೆ. ಅಥವಾ ಒಂದು ಗಂಡು, ಹೆಣ್ಣಿನಲ್ಲಿ ಹುಡುಕುವ ಗುಣಗಳೇ ಬೇರೆ ಇದೆ. ಆ ಗುಣಗಳು ಎಲ್ಲವೂ ಸರಿಸಮನಾಗಿ ಬರಬೇಕು ಅಂತಂದರೆ, ಸ್ವಲ್ಪ ಕಷ್ಟ ಇದೇ ಎಂದಿದ್ದಾರೆ ಭಾವನಾ ರಾಮಣ್ಣ.
https://www.youtube.com/live/S6NSXu4mglo?si=67VW45Src6UDCZeHhttps://www.youtube.com/live/S6NSXu4mglo?si=67VW45Src6UDCZeH
ಇನ್ನು ಮುಂದೆಯೂ ಹುಡುಗ ಸಿಗಬಹುದು. ಚಿಕ್ಕ ವಯಸ್ಸಿನಲ್ಲೇ ಯಾರೋ ಸಿಗಬೇಕು ಇಂತವರೇ ಆಗಬೇಕು ಅನ್ನೋದು ಕಂಪಾನಿಯನ್ ಶಿಪ್ ಅಲ್ಲ. ನನಗೆ 70 ವರ್ಷದಲ್ಲೂ ಸಿಗಬಹುದು ಅಥವಾ 80 ವರ್ಷದಲ್ಲಿಯೂ ಸಿಗಬಹುದು. ಸಂಬಂಧಗಳು ಅಥವಾ ಕಂಪಾನಿಯನ್ ಶಿಪ್‌ಗೆ ಯಾವುದೇ ವಯಸ್ಸಿಲ್ಲ. ಈಗ ಮಕ್ಕಳು ಬಂದಮೇಲೆ ನನಗೆ ಇನ್ನೂ ಆ ಹಂಬಲ ಇರುತ್ತದೆಯೋ ಏನೋ ಗೊತ್ತಿಲ್ಲ. ಬಹುಶಃ ಅವರು ಅದನ್ನು ಪೂರೈಸಬಹುದು. ಅದನ್ನು ಮೀರಿ ನನಗೆ ಬೇಕು ಅಂತೆನಿಸಿದರೆ ಅಥವಾ ಸಮಯ ಕೂಡಿ ಬಂದರೆ ನೋಡೋಣ ಖಂಡಿತವಾಗಿಯೂ ಎಂದಿದ್ದಾರೆ ಭಾವನಾ ರಾಮಣ್ಣ.
ಮುಂದುವರೆದು, ಹೃದಯಕ್ಕೆ ಎಲ್ಲಿ ವಯಸ್ಸಿದೆ? ಹೃದಯಕ್ಕೆ ಮನಸ್ಸಿಗೆ ವಯಸ್ಸಿಲ್ಲ. ಮಗು ಆಗೋದಕ್ಕೆ ಮದುವೆನೇ ಆಗಬೇಕು ಅಂತೇನಿಲ್ಲ. ಹೆಣ್ಣು ಅದನ್ನು ಮೀರಿದವಳು. ಹೆಣ್ಣು ಸ್ವಾಭಾವಿಕವಾಗಿ, ಪ್ರಾಕೃತಿಕವಾಗಿ ಅವಳಿಗೆ ದೈವದತ್ತವಾಗಿ ತಾಯ್ತನವನ್ನು ಅನುಭವಿಸುವಂತಹ ಶಕ್ತಿಯನ್ನು ಅವಳು ಪಡೆದುಕೊಂಡಿದ್ದಾಳೆ. ಈಗ ಈ ಟೆಕ್ನಾಲಜಿ ಕೂಡ ಇರವುದರಿಂದ ಸುಲಭ ಆಗುತ್ತಿದೆ ಎಂದು ಭಾವನಾ ರಾಮಣ್ಣ ಹೇಳಿಕೊಂಡಿದ್ದಾರೆ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
Mon,28 Jul 2025
FactCheck;ಬಲಶಾಲಿ ಭಾರತೀಯರಿಂದ ಮಗು ಬೇಕು, ಪಾಕ್ ಮಹಿಳೆಯರ ಒತ್ತಾಯ
Sun,27 Jul 2025