ಇನ್ನೊಂದು ಹೆಣ್ಣು ಮಗು ಬೇಕು ಅಂತ ಆಸೆ ಇದೆ. 'ನನ್ನ ಗಂಡ ಸರಿಯಾಗಿ ಸಹಕರಿಸುತ್ತಿಲ್ಲ, ಅನಸೂಯಾ

 | 
Js
ದೇಹಕ್ಕೆ ವಯಸ್ಸಾಗುತ್ತಿದೆ ಹಾಗಾಗಿ ಮಗು ಮಕ್ಕಳು ಇಂತಹ ಸಂದರ್ಭದಲ್ಲಿ ಮಾಡಿದರೆ ಮಾತ್ರ ಚೆಂದ ಎಂದು ಟಿವಿ ಆಂಕರ್ ಅನಸೂಯಾ ಹೇಳಿಕೊಂಡಿದ್ದಾತೆ. ಪ್ರಖ್ಯಾತ ಆಂಕರ್ ಗಳಲ್ಲಿ ಅನಸೂಯಾ ಅವರು ಕೂಡ ಒಬ್ಬರು. ಪುಷ್ಪ2 ಸಿನಿಮಾದಲ್ಲಿ ವಿಲನ್ ಪಾತ್ರ ಮಾಡಿದ್ದ ಅನಸೂಯಾ ಇದೀಗ ಹೊಸ ವಿಚಾರಕ್ಕೆ ಟ್ರೆಂಡ್ ಆಗಿದ್ದಾರೆ. 
ಹೌದು, ಅನಸೂಯಾ ಅವರಿಗೆ ಇದೀಗ 40ರ ಗಡಿ. ಈ ವಯಸ್ಸಿನಲ್ಲಿ ಅನಸೂಯಾ ಅವರು ಮತ್ತೊಂದು ನಡುವಿನ ನಿರೀಕ್ಷೆಯಲ್ಲಿದ್ದಾರೆ. ಹಾಗಾಗಿ ತನ್ನ ಗಂಡ ಬಳಿ ಈ ವಿಚಾರ ಹಂಚಿಕೊಂಡಾಗ ಗಂಡನ ಉತ್ತರ ಬೇರೆಯೇ ಇತ್ತಂತೆ. ಎರಡನೇ ಮಗುವಿಗೆ ಗಂಡನ ಸಹಕಾರ ಇಲ್ಲದೆ ಮಗುವಿಗೆ ಆಸೆ ಪಟ್ಟರು ಪ್ರಯೋಜನವಿಲ್ಲ‌ ಎಂದಿದ್ದಾರೆ‌.
ಇನ್ನು ಅನಸೂಯಾ ಅವರು ಈ ವಿಚಾರವನ್ನು ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ. ಇನ್ನು ಈ ಸಂದರ್ಶನ ನೋಡಿದ ನನ್ನ ಗಂಡ ಇನ್ನಾದರೂ ಸಹಕರಿಸಲಿ ಎಂದಿದ್ದಾರೆ‌.