'ನಾನು ವರ್ತೂರು ಕಂಡಿತ ಮದುವೆ ಆಗ್ತೀವಿ; ಈ ವರ್ಷ ಕರುನಾಡಿಗೆ ಹಬ್ಬದೂಟ

 | 
Hs

ತನಿಷಾ ಅವರು ವರ್ತೂರು ಸಂತೋಷ್ ಜೊತೆ ತಮ್ಮ ಸಂಬಂಧದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ, ಲವ್, ಕ್ರಶ್, ಮದುವೆ ಬಗ್ಗೆ ತನಿಷಾ ಹೇಳಿದ್ದೇನು ಗೊತ್ತಾದ್ರೆ ನಿಜಕ್ಕೂ ಶಾಕ್ ಆಗ್ತೀರಿ. ನಾನು ಅವರನ್ನು ಸ್ನೇಹಿತ ಎಂದುಕೊಂಡು ಆದರೆ ಹೊರಗಡೆ ನೋಡುವವರಿಗೆ ಅದು ಜಾಸ್ತಿ ಕಾಣಿಸಿದೆ. ನಾನು ಬೇರೆಯವರ ಜೊತೆ ಸಲುಗೆ ಇಲ್ಲ, ಹಾಗಾಗಿ ವರ್ತೂರು ಜೊತೆ ಕ್ಲೋಸ್ ಆದಾಗ ಹಾಗೆ ಅನಿಸಬಹುದು ಎಂದಿದ್ದಾರೆ.

​ಬಾಸ್ ಮನೆಯಲ್ಲಿ ವರ್ತೂರು ಸಂತೋಷ್, ತನಿಷಾ ಕುಪ್ಪಂಡ ಜೊತೆಗೆ ಬಾಂಧವ್ಯ ಹೊಂದಿದ್ದರು. ಆದರೆ ಆ ಬಗ್ಗೆ ಕೆಟ್ಟದಾಗಿ ಕೆಲವರು ಮಾತನಾಡಿದ್ದರು, ತಮ್ಮ ಸ್ನೇಹದ ಬಗ್ಗೆ ಕೆಟ್ಟದಾಗಿ ಮಾತನಾಡಿದವರಿಗೆ ವರ್ತೂರು ಸಂತೋಷ್ ಖಡಕ್ ಉತ್ತರ ಕೊಟ್ಟಿದ್ದಾರೆ. ಜೊತೆಗೆ ತಮ್ಮ ಹಾಗೂ ತುಕಾಲಿ ಸಂತು ಅವರ ಸ್ನೇಹದ ಬಗ್ಗೆಯೂ ಸಹ ವರ್ತೂರು ಸಂತೋಷ್ ಮಾತನಾಡಿದ್ದಾರೆ.

ತನಿಷಾ ಹಾಗು ವರ್ತೂರು ಸಂತೋಷ್ ಭೇಟಿಯ ಫೋಟೊಗಳು ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗತೊಡಗಿವೆ. ತನಿಷಾ ಹೊಟೆಲ್ ತಿಂಡಿ ತಿಂದು, ತುಂಬಾ ಚೆನ್ನಗಿದೆ ಅಂತ ಹೇಳಿ ಬಂದಿದ್ದಾರೆ. ತನಿಷಾ-ವರ್ತೂರು ಸಂತೋಷ್ ಅವರಿಬ್ಬರ ಅಪೂರ್ವ ಸ್ನೇಹಕ್ಕೆ ಸಾಕ್ಷಿಯಾಗಿ ಈ ಬೇಟಿಯೀಗ ಭಾರೀ ವೈರಲ್ ಆಗತೊಡಗಿದೆ. 

ನಮ್ಮಿಬ್ಬರ ಮಧ್ಯೆ ಲವ್ ಇಲ್ಲ, ಮ್ಯಾರೇಜ್ ಮಾಡಿಕೊಳ್ಳವ ಯೋಚನೆಯೂ ಇಲ್ಲ, ನಾವಿಬ್ಬರು ಫ್ರೆಂಡ್ಸ್‌ ಅಷ್ಟೇ ಎಂದು ಇಬ್ಬರೂ ಬಾಯಿ ಬಿಟ್ಟು ಹೇಳಿದ್ದಾರೆ. ಹೀಗಾಗಿ ಸ್ನೇಹಕ್ಕೆ ಹೊರತಪಡಿಸಿದ ಯಾವುದೇ ಸುದ್ದಿಗೆ ಅವಕಾಶವಿಲ್ಲ ಎನ್ನಬಹುದು. ವರ್ತೂರು ಸಂತೋಷ್ ಮನೆಯ ಕಾರ್ಯಕ್ರಮದಲ್ಲಿ ತನಿಷಾ ಕುಪ್ಪಂಡ, ತುಕಾಲಿ ಸಂತೋಷ್ ಸೇರಿ ಅನೇಕರು ಬಿಡುವು ಮಾಡಿಕೊಂಡು ಆಗಮಿಸಿದ್ದರು. ಈ ವೇಳೆ ತನಿಷಾ ಸಾಕಷ್ಟು ಹೈಲೈಟ್ ಆದರು. ವರ್ತೂರು ಸಂತೋಷ್ ತಾಯಿ ಜೊತೆ ತನಿಷಾ ಖುಷಿಖುಷಿಯಿಂದ ಮಾತನಾಡಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.