ಹೊರಗಡೆ ಬಂದ ಬಳಿಕ 'ನಾನು ಆ ವ್ಯಕ್ತಿ ಜೊತೆ ಮಾತನಾಡಲ್ಲ' ನನ್ನ ದಾಂಪತ್ಯದಲ್ಲಿ ಸಮಸ್ಯೆ ಆಗಿದೆ, ಗೌತಮಿ
Jan 27, 2025, 18:29 IST
|

ಇನ್ನುಮಂಜು ತಮ್ಮ ವ್ಯಕ್ತಿತ್ವದಲ್ಲಿ ಲೋ ಆದರು. ಬೇರೆಯವರ ಜೊತೆ ಇದ್ದ ಹಾಗೆ ಮಂಜು ನನ್ನ ಜೊತೆ ಇರ್ತಿರ್ಲಿಲ್ಲ. ನನ್ನ ಜೊತೆ ಹೆಚ್ಚು ಕಾಲ ಇದ್ದಿದ್ರಿಂದ ಕೋಪ ಮಾಡಿಕೊಳ್ಳೋದು ಕಡಿಮೆ ಆಯ್ತೇನೋ.. ಅವರ ಡೌನ್‌ಫಾಲ್‌ಗೆ ಅವರೇ ಕಾರಣ. ನಾನು ಅಲ್ಲ. ನಾನು ನನ್ನ ಆಟ ಆಡಿದ್ದೀನಿ. ಮಂಜು ಸಾಮಾನ್ಯದವರಲ್ಲ. ಅವರು ತುಂಬಾ ಚೆನ್ನಾಗಿ ಲೈಫ್‌ನ ನೋಡಿಕೊಂಡು ಬಂದಿದ್ದಾರೆ.
ಸದ್ಯ ಸಿಂಗಲ್ ಆಗಿರುವ ಉಗ್ರಂ ಮಂಜು ಅವರಿಗೆ ಬಿಗ್ ಬಾಸ್ ನಂತರ ಮದುವೆ ಮಾಡಿಸುತ್ತೇನೆ, ಹುಡುಗಿ ಹುಡುಕುತ್ತೇನೆ ಅಂತಾ ಗೌತಮಿ ಜಾದವ್ ಹೇಳಿದ್ದರು. ಅಲ್ಲದೇ ಉಗ್ರಂ ಮಂಜು ಅವರ ಡ್ರೀಮ್ ಗರ್ಲ್ ಚಿತ್ರ ಕೂಡ ಬಿಡಿಸಿದ್ದರು. ಈಗ ಬಿಗ್ ಬಾಸ್ ಮನೆಯಿಂದ ಹೊರ ಬಂದಿರುವ ಗೌತಮಿ ಮಂಜು ಅವರಿಗೆ ಹುಡುಗಿ ಹುಡುಕುತ್ತಿದ್ದಾರಾ ಎನ್ನುವ ಪ್ರಶ್ನೆಗೆ ಸ್ವತಃ ಗೌತಮಿ ಉತ್ತರಿಸಿದ್ದಾರೆ.
ಅಪ್ಪ-ಅಮ್ಮ ಹುಡುಗಿ ನೋಡಿದರೆ ಮದುವೆ ಆಗುತ್ತೇನೆ ಎನ್ನುವ ರೀತಿ ಅವರು ಇದ್ದರು. ಒಂದು ಸೆಕೆಂಡ್‌ಗೆ ಕ್ರಶ್ ಆಗಿದೆ ಅಂತೆಲ್ಲಾ ಹೇಳೇ ಇಲ್ಲ. ನನ್ನ ಹತ್ತಿರನೂ ಹೇಳಿಕೊಂಡಿಲ್ಲ. ಅವರಿಗೂ ಕ್ರಶ್ ಆಗಿಲ್ಲ. ಒಂದು ವೇಳೆ ಆಗಿದ್ದರೆ ನನಗೆ ಗೊತ್ತಾಗುತ್ತಿತ್ತು. ಗೊತ್ತಾಗಿನೂ ಅದನ್ನು ಎಂಟರ್‌ಟೈನ್ ಮಾಡುವಳು ನಾನಲ್ಲ. ನನಗೂ ಫ್ಯಾಮಿಲಿ ಜವಾಬ್ದಾರಿ ಇದೆ' ಎಂದು ಗೌತಮಿ ಜಾದವ್ ಹೇಳಿದರು.
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
Sun,6 Jul 2025