ಅವತ್ತು ಆ ತಪ್ಪು ಮಾಡದೆ ಇದ್ದಿದ್ದರೆ ಇವತ್ತು ಕನ್ಯೆಯಾಗಿಯೇ ಉಳಿಯುತ್ತಿದ್ದೆ; ಸೋನು ಗೌಡ
Jul 24, 2025, 20:49 IST
|

ನಿಮಗೆ ಇನ್ನೊಂದು ಪಾರ್ಟ್ನರ್ ಯಾಕೆ ಸಿಗಬಾರದು..? ಅಥವಾ ನೀವು ಆ ಪ್ರೀತಿಗಾಗಿ ಹುಡುಕುತ್ತಿದ್ದಾರಾ..? ಎನ್ನುವ ಪ್ರಶ್ನೆಗೆ ಉತ್ತರಿಸಿದ ನಟಿ ಸೋನು ಗೌಡ, ಕೆಲವೊಂದು ಸಹ ನಾವು ಬೇಡ ಎಂದರೂ ಅದು ನಮಗೆ ಸಿಕ್ಕಿರುತ್ತದೆ. ಕೆಲವೊಂದು ಸಹ ಅದು ಬೇಕು ಅಂದರೂ ಅದು ಸಿಕ್ಕಿರುವುದಿಲ್ಲ. ನಾನು ವಿಧಿಯ ಮೇಲೆ ನಂಬಿಕೆ ಇಟ್ಟಿದ್ದೇನೆ. ವಿಧಿ ಆ ವ್ಯಕ್ತಿ ನನ್ನ ಜೀವನಕ್ಕೆ ಬೇಡ ಅಂತಾ ಎಂದುಕೊಂಡಿದ್ದರೆ ಹಾಗೇ ಆಗುತ್ತದೆ. ನನಗೆ ಅದರ ಮೇಲೆ ನಂಬಿಕೆ ಇದೆ ಎಂದರು.
ಈಗಂತೂ ನನ್ನ ಲೈಫ್ ಹೀಗಾಯ್ತು ಅಂತಾ ಕೊರಗಿಕೊಂಡು ಕೂರುವ ಮೂಡ್‌ನಲ್ಲಿ ನಾನಿಲ್ಲ. ಇದ್ದರೆ ಚೆನ್ನಾಗಿ ಇರಬೇಕು. ನನ್ನ ಜೀವನ ತುಂಬಾ ಚೆನ್ನಾಗಿದೆ. ನನ್ನ ಆಲೋಚನೆಗೆ ತಕ್ಕಂತಹ ಪಾರ್ಟ್ನರ್ ಸಿಕ್ಕೇ ಸಿಗುತ್ತಾರೆ. ಸಿಕ್ಕಾಗ ಖಂಡಿತ ಹೇಳುತ್ತೇನೆ. ಪಾರ್ಟ್ನರ್ ಸಿಕ್ಕಿದಾಗ ಖಂಡಿತಾ ಎಲ್ಲಿರೂ ಹೇಳುತೇನೆ. ತಂಗಿ ನೇಹಾ ಅವರ ಮಗಳನ್ನು ನೋಡಿದಾಗೆಲ್ಲ ನನ್ನ ಆಯ್ಕೆ ತಪ್ಪಾಗಿದೆ ಎಂದು ಅನ್ನಿಸುತ್ತದೆ ಎಂದರು.
ಅಷ್ಟೇ ಅಲ್ಲದೆ ಜೀವನದಲ್ಲಿ ಹೊಸ ಹೆಜ್ಜೆ ಇಡಲು ಜೀವನದಲ್ಲಿ ಹಿಂದೆ ನಡೆದ ಘಟನೆಗಳು ಕಾರಣ ಇರಬಹುದಾ ಎನ್ನುವ ಪ್ರಶ್ನೆಗೆ ಉತ್ತರಿಸಿದ ಸೋನು ಗೌಡ, ಎಲ್ಲವೂ ಕಾರಣವಾಗುತ್ತದೆ. ಇಬ್ಬ ಮನುಷ್ಯ ಬೆಳೆಯುತ್ತಾ, ಘಟಿಸಿದ ಕಹಿ ಘಟನೆಗಳಿಂದ ಜಡತ್ವ ಬೆಳೆದು ಬಿಡುತ್ತದೆ. ಎಲ್ಲಾ ವಿಚಾರ ಬಗ್ಗೆ ಹೆಚ್ಚು ಜಾಗೃತರಾಗುತ್ತೇವೆ. ಹೀಗಾಗಿ ನನ್ನ ಹಳೆಯ ಅನುಭವದಿಂದ ಆಗಿರಬಹುದು ಅಥವಾ ಬೇರೆ ಕಾರಣದಿಂದ ಆಗಿರಬಹುದು ಎಂದು ಹೇಳಿದರು.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023