ಮೂಡ್ ಇಲ್ಲ ಅಂದರೆ ವಾರಕ್ಕೆ ಒಂದು ಬಾರಿ ಮಾತ್ರ ಮಾಡ್ತೀನಿ; ಸೋನು ಗೌಡ

 | 
Hs

ಕನ್ನಡ ಬಿಗ್​ಬಾಸ್ ಮನೆಯಲ್ಲಿ ಸುದ್ದಿಯಾಗಿದ್ದ ರೀಲ್ಸ್ ರಾಣಿ ಸೋನು ಗೌಡ ಅವರು ಸಂಭ್ರಮದಿಂದ ಯುಗಾದಿ ಹಬ್ಬವನ್ನು ಆಚರಿಸಿದ್ದಾರೆ. ಸುಂದರವಾದ ಸೀರೆ ಉಟ್ಟುಕೊಂಡು ಆಕರ್ಷಕವಾಗಿ ಪೋಸ್ ಕೊಟ್ಟಿದ್ದಾರೆ. ಅವರ ಯುಗಾದಿ ಹಬ್ಬದ ವಿಶೇಷ ಫೋಟೋಗಳನ್ನು ಇನ್​ಸ್ಟಾಗ್ರಾಮ್​​ನಲ್ಲಿ ಪೋಸ್ಟ್ ಮಾಡಿದ್ದಾರೆ. ಅವು ಈಗ ವೈರಲ್ ಆಗಿವೆ.

ನಟಿ ಪಿಂಕ್ ಬ್ಲೌಸ್ ಧರಿಸಿ ಅದಕ್ಕೆ ಆರೆಂಜ್ ಮಿಶ್ರಿತ ಪಿಂಕ್ ಬಣ್ಣದ ಸೀರೆ ಉಟ್ಟಿದ್ದರು. ಹೇರ್ ಫ್ರೀಯಾಗಿ ಬಿಟ್ಟುಕೊಂಡು ನೆಕ್ಲೆಸ್ ಧರಿಸಿ ಝುಮುಕಿ ಧರಿಸಿದ್ದರು. ಸಣ್ಣ ಕಪ್ಪು ಬಿಂದಿಯನ್ನೂ ಹಣೆಗಿಟ್ಟಿದ್ದರು. ಅವರ ಲುಕ್ ಸಿಂಪಲ್ ಆಗಿ ಕ್ಯೂಟ್ ಆಗಿತ್ತು. ಫೋಟೋ ನೋಡಿದ ಅವರ ಫ್ಯಾನ್ಸ್ ಹಬ್ಬಕ್ಕೆ ವಿಶ್ ಮಾಡಿದ್ದಾರೆ.

ಈ ಹಿಂದೆ ಬಿಗ್ಬಸ್ ಅಲ್ಲಿ ಸುದೀಪ್ ಅವರ ಮುಂದೆ ಮೂರು ದಿನಕ್ಕೊಮ್ಮೆ ಸ್ನಾನ ಮಾಡುವುದಾಗಿ ಹೇಳಿ ನಗೆಪಾಟಲಿಗೆ ಗುರಿಯಾಗಿದ್ದ ಸೋನು ಮಗುವನ್ನು ದತ್ತು ಪಡೆದು ಸಂಕಷ್ಟಕ್ಕೆ ಸಿಲುಕಿದ್ದರು. ಹೀಗೆ ಬದುಕಿನಲ್ಲಿ ನೋವು ನಲಿವು ಎಲ್ಲವನ್ನೂ ಸ್ವೀಕರಿಸಿ ಇದೀಗ ಬದಲಾಗಿರುವುದಾಗಿ ಹೇಳಿದ್ದಾರೆ.

ಜೀವನದಲ್ಲಿ ಕೆಲವು ಕೆಟ್ಟ ಘಟನೆಗಳು ನಾವು ನಿರೀಕ್ಷಿಸಿದ ಹಾಗೆ ಬಂದು ಹೋಗುತ್ತವೆ. ಹಾಗೆ ಒಳ್ಳೆಯ ದಿನಗಳು ನಾವು ನಿರೀಕ್ಷಿಸದ ಹಾಗೆ ಬರುತ್ತವೆ. ಹೆಣ್ಣಿಗೆ ಗೌರವ ತನ್ನ ನಡತೆ ಮತ್ತು ಹಾಕುವ ಬಟ್ಟೆಯ ಮೇಲೆ ನಿರ್ಧಾರವಾಗಿರುತ್ತದೆ. ಪ್ರಕೃತಿಯಲ್ಲಿ ಹಳೆಯ ಎಲೆಗಳು ಉದುರಿ ಹೊಸ ಚಿಗುರು ಬಂದಂತೆ ನಿನ್ನ ಜೀವನ ಪ್ರಾರಂಭವಾಗಲಿ ಎಂದು ನೆಟ್ಟಿಗರೊಬ್ಬರು ಫೋಟೋಗೆ ಕಮೆಂಟ್ ಮಾಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ