ಆ ನಟ ಒಪ್ಪಿಕೊಂಡರೆ ನನ್ನ ಜೊತೆ ಆತ ಹಾಸಿಗೆ ಹಂಚಿಕೊಳ್ಳಬಹುದು; ಬಿಗ್ ಆಫರ್ ಕೊಟ್ಟ ಕನ್ನಡ ನ ಟಿ

 | 
Yy

ತಮಿಳು ನಟಿ ಗಾಯತ್ರಿ ರೆಮಾ ಕೆಲ ಸಣ್ಣ ಪುಟ್ಟ ಸಿನಿಮಾಗಳಲ್ಲಿ ನಟಿಸಿದ್ದಾರೆ. ತಮಿಳು ಕಿರುತೆರೆಯ ಡ್ಯಾನ್ಸ್ ಜೋಡಿ ಡ್ಯಾನ್ಸ್ ಶೋನಲ್ಲಿ ಭಾಗವಹಿಸಿ ಆಕೆ ಗಮನ ಸೆಳೆದರು. ಬಳಿಕ ಒಂದಷ್ಟು ಸಿನಿಮಾಗಳಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಆಕೆ ಸಾಕಷ್ಟು ಬಾರಿ ಚಿತ್ರರಂಗದಲ್ಲಿರುವ ಕಾಸ್ಟಿಂಗ್ ಕೌಚ್ ಕರಾಳ ಮುಖದ ಬಗ್ಗೆ ಮಾತನಾಡಿದ್ದಾರೆ.

ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಎನ್ನುವುದು ಇದೆ. ನನಗೂ ಈ ರೀತಿಯ ಅನುಭವವಾಗಿದೆ. ಬರೀ ಚಿತ್ರರಂಗ ಅಲ್ಲ, ಸಾಕಷ್ಟು ಕಡೆಗಳಲ್ಲಿ ಈ ರೀತಿ ನಡೆಯುತ್ತಿರುತ್ತದೆ. ಬಣ್ಣದಲೋಕ ಆಗಿರುವ ಕಾರಣ ಚಿತ್ರರಂಗದ ಬಗ್ಗೆ ಹೆಚ್ಚು ಸುದ್ದಿ ಆಗುತ್ತದೆ ಎಂದಿದ್ದಾರೆ. ಇನ್ನು ತಮಿಳು ನಟ ಸಿದ್ದಾರ್ಥ್ ನನಗೆ ಬಹಳ ಇಷ್ಟ. ಆತನೊಟ್ಟಿಗೆ ನಟಿಸೋಕೆ ಅವಕಾಶ ಬಂದಿತ್ತು. 

ನಿರ್ಮಾಪಕರು ಕಮೀಟ್‌ಮೆಂಟ್ ಕೇಳಿದರು, ನಾನು ಒಪ್ಪಲಿಲ್ಲ ಎಂದು ಹಿಂದೆ ಸಂದರ್ಶನವೊಂದರಲ್ಲಿ ಆಕೆ ಹೇಳಿಕೊಂಡಿದ್ದಾರೆ. ಸಿದ್ದಾರ್ಥ್ ಜತೆ ನಟಿಸೋಕೆ ಹಾಸಿಗೆ ಹಂಚಿಕೊಳ್ಳಲು ಸಿದ್ಧ ಎಂದು ಗಾಯತ್ರಿ ರೆಮಾ ಹೇಳಿರುವುದಾಗಿ ಸುದ್ದಿ ವೈರಲ್ ಆಗುತ್ತಿದೆ. ಆದರೆ ಆಕೆ ಯಾವುದೇ ಸಂದರ್ಶನದಲ್ಲಿ ಈ ರೀತಿಯ ಹೇಳಿಕೆ ನೀಡಿಲ್ಲ.

ಕೆಲ ತೆಲುಗು ವೆಬ್‌ಸೈಟ್‌ಗಳಲ್ಲಿ ಕೂಡ ಇಂತಹ ಸುದ್ದಿ ಪ್ರಕಟವಾಗಿದೆ. ಇನ್ನು ಕಾಸ್ಟಿಂಗ್ ಕೌಚ್ ವಿಚಾರದ ಬಗ್ಗೆ ಆಕೆ ಸಖತ್ ಬೋಲ್ಡ್ ಆಗಿ ಮಾತನಾಡಿದ್ದಾರೆ. ಚಿತ್ರರಂಗದಲ್ಲಿ ಯಾರು ಕೂಡ ಹಾಸಿಗೆ ಹಂಚಿಕೊಳ್ಳುವಂತೆ ಬಲವಂತ ಮಾಡುವುದಿಲ್ಲ. ಕೆಲವರು ಒಪ್ಪಿ ಎಲ್ಲದಕ್ಕೂ ಸಿದ್ಧ ಎನ್ನುತ್ತಾರೆ. ಚಿತ್ರಕ್ಕೆ ಸಹಿ ಮಾಡುವಾಗಲೇ ಈ ರೀತಿ ಇದೆ ಎಂದು ಹೇಳಿಬಿಡುತ್ತಾರೆ. 

ಇಷ್ಟವಿದ್ದರೆ ಒಪ್ಪಿಕೊಳ್ಳಬಹುದು, ಇಲ್ಲದಿದ್ದರೆ ಇಲ್ಲ. ಕೈ ಹಿಡಿದು ಎಳೆಯುವುದು, ಜ್ಯೂಸ್‌ನಲ್ಲಿ ಏನಾದರೂ ಬೆರೆಸಿ ಬಲವಂತ ಮಾಡುವುದು ಮಾತ್ರ ತಪ್ಪು ಎಂದು ಗಾಯತ್ರಿ ರೆಮಾ ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.