12 ವರ್ಷ ಬಾಡಿಗೆ ಮನೆಯಲ್ಲಿ ಇದ್ದರೆ; ಆ ಮನೆ ನಿಮ್ಮದೇ ಎನ್ನುತ್ತೆ ಕಾನೂನು

 | 
Heheh

ಭಾರತದಲ್ಲಿ ಹೆಚ್ಚಾಗಿ ಬಾಡಿಗೆ ಮನೆಯಲ್ಲಿ ಜನರು ಜೀವನ ಮಾಡುತ್ತಾರೆ. ಸ್ವಂತ ಮನೆ ಹೊಂದಿರುವವರ ಸಂಖ್ಯೆಯೂ ಹೆಚ್ಚಿದೆ. ಆದರ ಜೊತೆ ಒಂದು ಮನೆ ಬಾಡಿಗೆಗೆ ಬಿಟ್ಟು ಅದರಿಂದ ಬರುವ ಹಣದಲ್ಲಿ ಲಾಭ ಗಳಿಸುವ ಜನರ ಸಂಖ್ಯೆಯೂ ಹೆಚ್ಚು. ಒಂದು ಬಾಡಿಗೆ ಮನೆಗೆ ಹೋಗುವಾಗ ಗಾಳಿ, ಬೆಳಕು, ನೀರು ಸರಿಗಿದ್ರೆ ಸಾಕು ಅಂದುಕೊಳ್ತೀವಿ. ಆದರೆ ಬಾಡಿಗೆ ಮನೆಗೆ ಹೋಗಬೇಕಂದ್ರೆ ಸಾಕಷ್ಟು ನಿಯಮಗಳಿಗೆ. 

ಅದರಲ್ಲಿ ಎಲ್ಲರಿಗೂ ಗೊತ್ತಿರುವುದು ಅಂದರೆ ಮನೆ ಖಾಲಿ ಮಾಡಬೇಕಾದ್ರೆ ಪೇಂಟ್​ ಮಾಡೋದಕ್ಕೆ ಅಡ್ವಾನ್ಸ್ ಹಣದಲ್ಲಿ ಕಟ್​ ಮಾಡ್ಕೋತಾರೆ ಅಂತ. ಇದನ್ನೆಲ್ಲಾ ಬಿಟ್ಟು ಮತ್ತುಷ್ಟು ರೂಲ್ಸ್​​ಗಳಿವೆ ಇದರ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು. ಈ ನಿಯಮಗಳನ್ನು ತಿಳಿದುಕೊಂಡ ನಂತರವೇ ಬಾಡಿಗೆ ಪಾವತಿಸಬೇಕು. ಹಾಗಾಗಿ ಹಲವು ಬಾರಿ ವರ್ಷಗಟ್ಟಲೆ ಬಾಡಿಗೆದಾರರು ಒಂದೇ ಮನೆಯಲ್ಲಿ ಇರುತ್ತಾರೆ.

https://www.facebook.com/reel/1049825846132993?sfnsn=wiwspwa&mibextid=qDwCgo

ಆಸ್ತಿ ಕಾನೂನಿನಲ್ಲಿ ಈ ಬಗ್ಗೆ ಒಂದು ನಿಯಮವಿದೆ. ಏನಂದ್ರೆ ಯಾರಾದ್ರೂ 12 ವರ್ಷಗಳ ಕಾಲ ಬಾಡಿಗೆ ಪಾವಿತಿಸಿಕೊಂಡು ಅದೇ ಮನೆಯಲ್ಲಿದ್ರೆ, ಆ ಮನೆಗೆ ನೀವೇ ಓನರ್​ ಆಗ್ತೀರಾ. ಇದು ವಾಸ್ತವವಾಗಿ ಪ್ರತಿಕೂಲ ಸ್ವಾಧೀನದ ಕಾನೂನು. ಇದು ಬ್ರಿಟಿಷರ ಕಾಲದ್ದು. ಸರಳವಾಗಿ ಹೇಳುವುದಾದರೆ ಇದನ್ನು ಭೂ ಕಬಳಿಕೆ ಕಾಯ್ದೆ ಎಂದೂ ಕರೆಯಬಹುದು. ಅನೇಕ ಬಾರಿ ಈ ಕಾಯ್ದೆಯು ಮಾಲೀಕರು ತಮ್ಮ ಆಸ್ತಿಯನ್ನು ಕಳೆದುಕೊಳ್ಳುವಂತೆ ಮಾಡುತ್ತದೆ.

ಆಸ್ತಿ ಪತ್ರಗಳು, ತೆರಿಗೆ ರಸೀದಿಗಳು, ವಿದ್ಯುತ್ ಅಥವಾ ನೀರಿನ ಬಿಲ್‌ಗಳು, ಸಾಕ್ಷಿಗಳ ಅಫಿಡವಿಟ್‌ಗಳು ಇತ್ಯಾದಿಗಳು ಇಟ್ಟುಕೊಂಡು ನೀವು ಕಾನೂನಿನ ಪ್ರಕಾರ ಆ ಮನೆಯ ಮಾಲೀಕರಾಗಬಹುದು. ಯಾರಿಗಾದರೂ ಮನೆಯನ್ನು ಬಾಡಿಗೆಗೆ ನೀಡುವ ಮೊದಲು ಬಾಡಿಗೆ ಒಪ್ಪಂದಕ್ಕೆ ಮಾಲೀಕರು ಸಹಿ ಹಾಕಬೇಕು. ಇದನ್ನು ಸಾಮಾನ್ಯವಾಗಿ 11 ತಿಂಗಳವರೆಗೆ ಮಾಡಲಾಗುತ್ತದೆ.ಇದನ್ನು ಪ್ರತಿ 11 ತಿಂಗಳಿಗೊಮ್ಮೆ ನವೀಕರಿಸಬೇಕು ಎಂದು ರೂಲ್ಸ್ ಮಾಡಿರುವುದು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.