ನಿಮ್ಮ ಮನೆಯಲ್ಲಿ ಮಕ್ಕಳಿದ್ದರೆ ಮೊಬೈಲ್ ಫೋನ್ ಕೊಡಬೇಡಿ, ಇಡೀ ಕರುನಾಡು ಕಣ್ಣೀರಿಡುವ ಘಟನೆ

 | 
ರರ

ಸ್ಮಾರ್ಟ್ ಫೋನ್ ಜನರ ಜೀವನದ ಮೇಲೆ ಎಷ್ಟು ಪರಿಣಾಮ ಬೀರಿದೆ ಎಂದರೆ ಮೊಬೈಲ್ ಫೋನ್ ಇಲ್ಲದೇ ಯಾರಿಗೂ ಜೀವನವನ್ನು ಕಲ್ಪಿಸಿಕೊಳ್ಳಲು ಕೂಡ ಸಾಧ್ಯವಾಗುವುದಿಲ್ಲ. ಗೇಮಿಂಗ್, ಆನ್ಲೈನ್ ಶಾಪಿಂಗ್, ಸೋಶಿಯಲ್ ಮೀಡಿಯಾದಿಂದ ಹಿಡಿದು ಸಿಂಪಲ್ ಲೆಕ್ಕಾಚಾರ ಹಾಕಲು ಕೂಡ ಸ್ಮಾರ್ಟ್ ಫೋನ್ ಎಲ್ಲರಿಗೂ ಅತ್ಯಗತ್ಯವಾಗಿದೆ.

ಪ್ರತಿಯೊಂದಕ್ಕೂ ಸ್ಮಾರ್ಟ್ ಫೋನ್ ಮೇಲೆ ಅವಲಂಬಿತವಾಗಿರುವ ಜನರಿಗೆ ತಮಗೆ ತಾವು ಟೈಂ ನೀಡಲು ಸಾಧ್ಯವಾಗುತ್ತಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಬರುವ ಲಕ್ಷಾಂತರ ವೀಡಿಯೋ ಮತ್ತು ವಿಚಾರಗಳು ಮಕ್ಕಳಿಗೆ ತುಂಬಾ ಪ್ರಯೋಜನಕಾರಿ ಆಗಿದೆ. ಆದರೆ ಈಗ ತಾನೇ ಅಂಬೆಗಾಲಿಡುತ್ತಿರುವ ಮಕ್ಕಳು ಕೂಡ ಸ್ಮಾರ್ಟ್ ಫೋನ್ ಬಳಸುತ್ತಿರುವುದು ಎಲ್ಲರಿಗೂ ಆಶ್ಚರ್ಯ ಮೂಡಿಸುತ್ತಿದೆ.

ಅಲ್ಲದೇ ಬಾಲ್ಯದಲ್ಲಿ ಆಟವಾಡುವ ಬದಲಿಗೆ ಸ್ಮಾರ್ಟ್ ಫೋನ್ ಹಿಡಿದುಕೊಂಡು ಆಟ ಆಡುತ್ತಿದ್ದಾರೆ. ಅಷ್ಟಕ್ಕೂ ನಿಮ್ಮ ಮಕ್ಕಳಿಗೆ ಸ್ಮಾರ್ಟ್ ಫೋನ್ ನೀಡಲು ಸರಿಯಾದ ವಯಸ್ಸು ಯಾವುದು ಗೊತ್ತಾ? ಮಕ್ಕಳಿಗೆ ಫೋನ್ ಕೊಡುವ ಮುನ್ನ ಈ ಕೆಲವು ವಿಚಾರಗಳನ್ನು ಮೊದಲು ತಿಳಿದುಕೊಳ್ಳ ಬೇಕಿದೆ. ನಿಮ್ಮ ಮಗುವಿಗೆ 10 ರಿಂದ 12 ವರ್ಷ ವಯಸ್ಸಾಗಿದ್ದರೆ, ಆಗ ನಿಮ್ಮ ಮಕ್ಕಳಿಗೆ ಮೊದಲ ಬಾರಿಗೆ ಸ್ಮಾರ್ಟ್ಫೋನ್ ಅನ್ನು ಉಡುಗೊರೆಯಾಗಿ ನೀಡಬಹುದು. ಏಕೆಂದರೆ ಈ ವಯಸ್ಸು ಮಕ್ಕಳಿಗೆ ಮೊಬೈಲ್ ಫೂನ್ ನೀಡಲು ಉತ್ತಮವಾಗಿದೆ. 

ಏಕೆಂದರೆ ಈ ವಯಸ್ಸಿನ ಮಕ್ಕಳು ತಮ್ಮ ಹೆತ್ತವರೊಂದಿಗೆ ತುಂಬಾ ಅಂಟಿಕೊಂಡಿರುತ್ತಾರೆ. ಈ ಸಮಯದಲ್ಲಿ ಮಕ್ಕಳು ಎಲ್ಲವನ್ನು ಅರ್ಥಮಾಡಿಕೊಳ್ಳಲು ಪ್ರಾರಂಭಿಸುವುದರಿಂದ ಮೊಬೈಲ್ ಫೋನ್ ನೀಡಬಹುದು. ಇಲ್ಲವಾದರೆ ಹಠಮಾರಿತನ ಮೆದುಳಿನಲ್ಲಿ ಗಡ್ಡೆಗಳು ಹಾಗೂ ನರ ಸಮಸ್ಯೆ ಕಾಡಬಹುದು ಆದ್ದರಿಂದ ಮಕ್ಕಳು ಸ್ವಲ್ಪ ಹೊತ್ತು ಗಲಾಟೆ ಮಾಡದೆ ಕೂರಲಿ ಎಂದು ಅವರ ಕೈಯಲ್ಲಿ ಗಂಟೆ ಗಟ್ಟಲೆ ಮೊಬೈಲ್ ಕೊಟ್ಟು ಅವರ ಭವಿಷ್ಯಕ್ಕೆ ನೀವೇ ಮಾರಕವಾಗುತ್ತೀರಾ, ಇಲ್ಲ ಅವರಲ್ಲಿ ಋಣಾತ್ಮಕ ಗುಣಗಳು ಬೆಳೆಯುವತ್ತ ಪ್ರಯತ್ನಿಸುತ್ತೀರಾ ಎಂಬುವುದನ್ನು ನೀವೇ ನಿರ್ಧರಿಸಿ. (ಪ್ರೀಯ ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.