ಈ ಮೂರು ಜನರ ಜೊತೆ ಮಲಗಿದರೆ ಸೀರಿಯಲ್ ನಲ್ಲಿ ಬೇಗ ಅವಕಾಶ ಸಿಗುತ್ತದೆ; ಮೌನಮುರಿದ ಪಾರು ಸಿತಾರಾ

 | 
Nz
ಇಂದಿನ ದಿನದಲ್ಲಿ ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಎಂಬುದು ಬಟ್ಟೆ ಬದಲಿಸಿದಷ್ಟೇ ಸಾಮಾನ್ಯವಾಗಿದೆ. ಈ ಕುರಿತಾಗಿ ಕಸ್ತೂರಿ ನಿವಾಸ.. ಅಗ್ನಿ ಸಾಕ್ಷಿ.. ಪಾರು ಧಾರಾವಾಹಿಗಳ ಮೂಲಕ ಕನ್ನಡಿಗರ ಮನ ಗೆದ್ದ ನಟಿ. ಬಾಲ್ಯದಿಂದಲೇ ಕಡು ಕಷ್ಟವನ್ನು ಕಂಡು ಆಶ್ರಮದಲ್ಲಿ ಬೆಳೆದ ಸಿತಾರಾ ತಾರಾ ತನ್ನ ಬದುಕಿನ ಕೆಟ್ಟ ಘಟನೆಒಂದನ್ನು ಹೇಳಿಕೊಂಡಿದ್ದಾರೆ. 
ಹೊಸ ಸಿನಿಮಾದಲ್ಲಿ ಪಾತ್ರ ಒಂದಕ್ಕೆ ಕಮಿಟ್ಮೆಂಟ್ ಮಾಡಿಕೊಂಡಿದ್ದೆ ಅದೇ ದಿನ ರಾತ್ರಿ ನನಗೆ ಕಾಲ್‌ ಮಾಡಿ, ಬಾತ್‌ರೂಂಂ‌ಗೆ ಹೋಗಿ ಬೆತ್ತಲೆ ವಿಡಿಯೋ ಕಳುಹಿಸು ಎಂದು ಇಂಗ್ಲೀಷ್‌ನಲ್ಲಿ ಕೇಳಿದ್ದರು. ನನಗೆ ಸರಿಯಾಗಿ ಇಂಗ್ಲೀಷ್‌ ಬರುತ್ತಿರಲಿಲ್ಲ. ತಕ್ಷಣ ನಾನು ನನ್ನ ಸ್ನೇಹಿತರಿಗೆ ಕಾಲ್‌ ಮಾಡಿ ಸ್ನೇಹಿತರಿಗೆ ಕೇಳಿದ್ದೆ. 
ಅವರು ಸುಮ್ಮನೆ ಫೋನ್ ಸ್ವಿಚ್ ಆಫ್ ಮಾಡಿ ಮಲಗು ಎಂದಿದ್ದರು.ಅದರಂತೆ ಮಾಡಿದೆ ಆದರೆ ಮರುದಿನ ಬೆಳಗ್ಗೆ ಮತ್ತೆ ಕಾಲ್ ಮಾಡಿ ನಾಳೆ ಪ್ರೊಡ್ಯೂಸರ್‌ ಹೇಳಿದ್ದಾರೆ ಅವರ ರೆಸಾರ್ಟ್‌ಗೆ ಹೋಗಬೇಕು ಅಂತ ಹೇಳಿದ್ದರು ಎಂದು ತಮಗಾದ ಕಹಿ ಘಟನೆಯನ್ನು ಬಿಚ್ಚಿಟ್ಟಿದ್ದಾರೆ.