ಸಿನಿರಂಗದ ಟಾಪ್ ನಟಿ ಆಗಬೇಕು ಅಂದರೆ ಈ ಮೂವರ ಬೆಡ್‌ರೂಮ್‌ಗೆ ಹೋಗಬೇಕು, ಶಾಕಿಂಗ್ ವಿಚಾರ ಬಿಚ್ಚಿಟ್ಟ ಡಿಂಪಲ್ ಕ್ವೀನ್
| Jul 31, 2025, 14:29 IST
ರಮ್ಯಾ ಕೃಷ್ಣ 90ರ ದಶಕದ ಬಹು ಬೇಡಿಕೆಯ ನಟಿ. ಸೌತ್ ಸಿನಿ ರಂಗದ ಟಾಪ್ ಹಿರೋಯಿನ್. ತಮ್ಮ ಅಭಿನಯ, ಸೌಂದರ್ಯದಿಂದ ಅಪಾರ ಅಭಿಮಾನಿಗಳ ಮನ ಗೆದ್ದ ಚೆಲುವೆ. ವಿಷ್ಣುವರ್ಧನ್ ನಟನೆಯ ಕೃಷ್ಣ ರುಕ್ಮಿಣಿ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಪರಿಚಯವಾದ ನಟಿ, ಸಾಕಷ್ಟು ಕನ್ನಡ ಸಿನಿಮಾದಲ್ಲಿ ನಟಿಸಿದ್ದಾರೆ.
ನಟಿ ರಮ್ಯ ಕೃಷ್ಣನ್ ತಮಗಾದ ಕರಾಳ ಅನುಭವವನ್ನು ಬಿಚ್ಚಿಟ್ಟಿದ್ದು, ಅವರ ಸಂದರ್ಶನ ಮತ್ತೊಮ್ಮೆ ವೈರಲ್ ಆಗಿದೆ. ಕಾಸ್ಟಿಂಗ್ ಕೌಚ್ ಚಿತ್ರರಂಗದಲ್ಲಿ ಮಾತ್ರವಲ್ಲ ಬೇರೆ ಕ್ಷೇತ್ರಗಳಲ್ಲಿಯೂ ಇರುವ ಸಾಮಾನ್ಯ ಸಮಸ್ಯೆಯಾಗಿದೆ. ಕೆಲವರು ಸುಳ್ಳು ಸುದ್ದಿಗಳನ್ನೂ ಹರಡುತ್ತಾರೆ
ನಟಿ ರಮ್ಯ ಕೃಷ್ಣನ್ ಹೇಳಿದ್ದಾರೆ.
ಮಹಿಳೆಯರು ಸಿನಿಮಾದಲ್ಲಿ ಸ್ಟಾರ್ ಪಟ್ಟ ಗಳಿಸಬೇಕು ಎಂದರೆ ಸಾಂದರ್ಭಿಕ ಹೊಂದಾಣಿಕೆಗಳನ್ನು ಮಾಡಿಕೊಳ್ಳಲೇಬೇಕು ಎಂದು ರಮ್ಯ ಕೃಷ್ಣನ್ ಹೇಳಿದ್ದಾರೆ.ಇಂಡಸ್ಟ್ರಿಯಲ್ಲಿ ಸ್ಟಾರ್ ಆಗಬೇಕೆಂದರೆ ನಿರ್ದೇಶಕರು ಅಥವಾ ಹೀರೋಗಳ ಇಷ್ಟಾರ್ಥಗಳನ್ನು ಪೂರೈಸಬೇಕು, ಅವರ ಬೆಡ್ ರೂಮ್‌ಗೆ ಹೋಗಬೇಕು ಎಂದು ರಮ್ಯ ಕೃಷ್ಣನ್ ಹೇಳಿದ್ದಾರೆ.
ಇಂಡಸ್ಟ್ರಿಯಲ್ಲಿ ಸ್ಟಾರ್ ಆಗಬೇಕೆಂದರೆ ನಿರ್ದೇಶಕರು ಅಥವಾ ಹೀರೋಗಳ ಇಷ್ಟಾರ್ಥಗಳನ್ನು ಪೂರೈಸಬೇಕು, ಅವರ ಬೆಡ್ ರೂಮ್‌ಗೆ ಹೋಗಬೇಕು ಎಂದು ರಮ್ಯ ಕೃಷ್ಣನ್ ಹೇಳಿದ್ದಾರೆ.