ಬಿಗ್ ಬಾಸ್ ಮನೆಯಲ್ಲಿ ಮಧ್ಯರಾತ್ರಿ ಸು.ಖದಾಟ, ಬ್ಲ್ಯಾಂಕೆಟ್ ಹಾಕಿಕೊಂಡು ಮ.ಜಾ ಮಾಡುವ ಘಟನೆ ಬೆಳಕಿಗೆ

 | 
ಪರ

ಮೊನ್ನೆಯಷ್ಟೇ ಬಿಗ್‌ಬಾಸ್ ಮನೆಯಲ್ಲಿ ಡಿವೋರ್ಸ್ ವಿಷಯ ಮಾತಾಡಿ ಸುದ್ದಿಯಾಗಿದ್ದ ನಟಿ ಅಂಕಿತಾ ಲೋಖಂಡೆ ಮತ್ತು ಆಕೆಯ ಪತಿ ವಿಕಿ ಜೈನ್, ಈಗ ಇನ್ನೊಂದು ಕೆಲಸ ಮಾಡಿ ಸುದ್ದಿಯಾಗಿದ್ದಾರೆ.ಇವರಿಬ್ಬರು ಬಿಗ್‌ಬಾಸ್ ಮನೆಯಲ್ಲಿ ಬ್ಲ್ಯಾಂಕೇಟ್ ಮುಚ್ಚಿಕೊಂಡು ರೋಮ್ಯಾನ್ಸ್ ಮಾಡಿದ್ದು, ನೆಟ್ಟಿಗರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.

ವಿಕಿ ಮತ್ತು ಅಂಕಿತಾ ಪದೇ ಪದೇ ಸುದ್ದಿಯಾಗುತ್ತಲೇ ಇದ್ದಾರೆ.  ಗಲಾಟೆ ಮಾಡಿ ಜಗಳ ಮಾಡಿ ಚಪ್ಪಲಿಯಲ್ಲಿ ಹೊಡೆದು ಹೀಗೆ ಈಗಾಗಲೇ ಹಲವು ಕಾರಣಗಳಿಗೆ ಸುದ್ದಿಯಾಗಿದ್ದಾರೆ. ಬಿಗ್‌ಬಾಸ್‌ನಂಥ ಕೌಟುಂಬಿಕ ಕಾರ್ಯಕ್ರಮದಲ್ಲಿ ವಿಕಿ- ಅಂಕಿತಾ ಹೀಗೆ ರೋಮ್ಯಾನ್ಸ್ ಮಾಡಿರುವುದು, ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ. ಎಲ್ಲರೂ ಇದೆಂಥ ಫ್ಯಾಮಿಲಿ ಶೋ ಎಂದು ಆಡಿಕೊಳ್ಳುವಂತಾಗಿದೆ.

ಇನ್ನು ಇವರ ಬ್ಲ್ಯಾಂಕೇಟ್ ರೋಮ್ಯಾನ್ಸ್ ವೀಡಿಯೋ ಎಕ್ಸ್ ಖಾತೆಯಲ್ಲಿ ವೈರಲ್ ಆಗಿದ್ದು, ಬೆಡ್​ ಮೇಲೆ ಅಂಕಿತಾ ಹಾಗೂ ವಿಕ್ಕಿ ಮಲಗಿದ್ದರು. ನಂತರ ಬ್ಲ್ಯಾಂಕೆಟ್ ಮುಚ್ಚಿಕೊಂಡು ಹೊರಳಾಡಿದ್ದಾರೆ. ಒಳಗೆ ಏನು ನಡೆದಿರಬಹುದು ಎಂಬುದನ್ನು ನೆಟ್ಟಿಗರು ಊಹಿಸಿಕೊಂಡು ಟೀಕೆ ಮಾಡುತ್ತಿದ್ದಾರೆ. ತಾವು ಕ್ಯಾಮೆರಾ ಕಣ್ಗಾವಲಲ್ಲಿ ಇದ್ದೇವೆ ಎಂಬುದನ್ನೇ ಮರೆಯುವುದು ಎಷ್ಟು ಸರಿ ಎಂದು ಅನೇಕರು ಛೀಮಾರಿ ಹಾಕಿದ್ದಾರೆ.

ಜನ ಛೀಮಾರಿ ಹಾಕಿದ್ದಾರೆ. ಅಂಕಿತಾ ಹಿಂದಿ ಧಾರಾವಾಹಿ ಮತ್ತು ಸಿನಿಮಾದಲ್ಲಿ ನಟಿಯಾಗಿ ಗುರುತಿಸಿಕೊಂಡಿದ್ದು, ದಿವಂಗತ ಸುಶಾಂತ್ ಸಿಂಗ ರಜಪೂತ್ ಜೊತೆ ಡೇಟಿಂಗ್ ಮಾಡುತ್ತಿದ್ದರು. ಬಳಿಕ ಬ್ರೇಕಪ್ ಮಾಡಿಕೊಂಡು, ಉದ್ಯಮಿಯಾದ ವಿಕಿ ಜೈನ್ ಜೊತೆ ವಿವಾಹವಾದರು. ಬಿಗ್ ಬಾಸ್ ಮನೆಯಲ್ಲಿ ಇವರು ವಿಚ್ಛೇದನ ತೆಗೆದುಕೊಳ್ಳುವ ವಿಚಾರವನ್ನೂ ಮಾತನಾಡಿದ್ದಿದೆ. ಇದನ್ನು ನೋಡಿ ಕೆಲವರಿಗೆ ಶಾಕ್ ಆಗಿತ್ತು. ಈಗ ಅವರು ನಡೆದುಕೊಂಡ ರೀತಿ ಮತ್ತಷ್ಟು ಶಾಕ್ ತಂದಿದೆ.

ಬಿಗ್ ಬಾಸ್ ಫ್ಯಾಮಿಲಿ ಶೋ ಎಂದು ಹಿಂದಿ ಕಲರ್ಸ್ ವಾಹಿನಿ ಹೇಳಿಕೊಳ್ಳುತ್ತಲೇ ಬರುತ್ತಿದೆ. ಆದರೆ, ಕೆಲವೊಮ್ಮೆ ಶೋನಲ್ಲಿ ನಡೆಯುವ ಘಟನೆಗಳು ಎಲ್ಲೆ ಮೀರಿ ಇರುತ್ತವೆ. ಈ ರೀತಿಯ ಕಂಟೆಂಟ್​ಗಳು ಇದ್ದರೆ ಶೋ ಒಳ್ಳೆಯ ಟಿಆರ್​ಪಿ ಪಡೆಯುತ್ತದೆ ಅನ್ನೋದು ಕೆಲವರ ನಂಬಿಕೆ. ಈ ಕಾರಣದಿಂದಲೇ ಈ ರೀತಿಯ ಅಂಶಗಳನ್ನು ಸೇರಿಸಲಾಗುತ್ತದೆ ಎಂದು ವೀಕ್ಷಕರು ಆರೋಪಿಸಿದ್ದಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.