ಯಶ್ ದಾಂಪತ್ಯ ಜೀವನದಲ್ಲಿ ಬಿರುಕು? toxic ಸಿನಿಮಾ ಹಿನ್ನೆಲೆ ಸಂಸಾರದಲ್ಲಿ ಒಡಕು
Updated: Feb 7, 2025, 10:58 IST
|

ಹೀಗಿದ್ದಾಗಲೇ, ರಾಕಿಂಗ್ ಸ್ಟಾರ್ ಯಶ್ ಬಾಳಲ್ಲಿ ಬಿರುಗಾಳಿ? ಬೆಂಗಳೂರಿನಲ್ಲೇ ಇದ್ದರೂ ಮನೆಗೆ ಹೋಗಿಲ್ಲ ಅನ್ನಲಾಗ್ತಿದೆ.ರಾಧಿಕಾ ಪಂಡಿತ್ ಮತ್ತು ರಾಕಿಂಗ್ ಸ್ಟಾರ್ ಯಶ್ ಅವರು ಪ್ರೀತಿಸಿ ಮದುವೆ ಆಗಿದ್ದರು. ಹತ್ತಾರು ವರ್ಷ ಪ್ರೀತಿ ಮಾಡಿ ಮದುವೆ ಆಗಿದ್ದ ರಾಧಿಕಾ ಪಂಡಿತ್ ಮತ್ತು ರಾಕಿಂಗ್ ಸ್ಟಾರ್ ಯಶ್ ಅವರು ಇಂದಿನ ಯುವ ಪೀಳಿಗೆಗೆ ಮಾದರಿ ಆಗಿದ್ದಾರೆ. ಯಾಕಂದ್ರೆ ಬರೀ ಮದುವೆ ಆಗು, ಡಿವೋರ್ಸ್ ಕೊಡು ಅನ್ನೋ ಈಗಿನ ಕಾಲದಲ್ಲಿ ರಾಧಿಕಾ ಪಂಡಿತ್ ಮತ್ತು ರಾಕಿಂಗ್ ಸ್ಟಾರ್ ಯಶ್ ಜೋಡಿ ಸಮಾಜಕ್ಕೆ ಮಾದರಿ ಆಗಿದೆ.
ಹೀಗಿದ್ದಾಗಲೇ, ಹಲವು ದಿನಗಳಿಂದ ಬೆಂಗಳೂರಲ್ಲಿ ಇದ್ದರೂ ನಟ ಯಶ್ ಅವರು ತಮ್ಮ ಮನೆಗೇ ಹೋಗಿಲ್ಲವಂತೆ.ಕನ್ನಡ ಸಿನಿಮಾ ಇಂಡಸ್ಟ್ರಿಗೇ ಹಾಲಿವುಡ್ ಲೆವೆಲ್ ಹೈಪ್ ಕೊಡಿಸಿದ ಕೀರ್ತಿಯು ಮಾನ್ಯ ಯಶ್ ಅಥವಾ ರಾಕಿಂಗ್ ಸ್ಟಾರ್ ಯಶ್ ಅವರಿಗೆ ಸಲ್ಲುತ್ತೆ. ಯಾಕಂದ್ರೆ ಕನ್ನಡ ಸಿನಿಮಾಗಳ ನೋಡಲು ಹಿಂದೆ & ಮುಂದೆ ಯೋಚನೆ ಮಾಡುತ್ತಿದ್ದ ಪರಭಾಷಿಕರಿಗೆ ಮುಟ್ಟಿ, ಮುಟ್ಟಿ ನೋಡಿಕೊಳ್ಳುವ ರೀತಿ ಮಾಂಜಾ ಕೊಟ್ಟಿದ್ದೇ ರಾಕಿಂಗ್ ಸ್ಟಾರ್ ಯಶ್ ಅವರು.
ಹೌದು, ರಾಕಿಂಗ್ ಸ್ಟಾರ್ ಯಶ್ ಅವರು ಇಷ್ಟು ದಿನಗಳ ಕಾಲ ತಮ್ಮ ಟಾಕ್ಸಿಕ್ ಸಿನಿಮಾದ ಶೂಟಿಂಗ್ ನಡೆಸಲು ಮುಂಬೈ ಸೇರಿದಂತೆ ಇತರ ನಗರಗಳಿಗೆ ಹೋಗಿದ್ದರು. ಆದರೆ ಇದೀಗ ಬೆಂಗಳೂರಿನಲ್ಲೇ ಸೆಟ್ ಹಾಕಿದ್ದು, ಹಲವು ದಿನಗಳಿಂದ ಬೆಂಗಳೂರಿನಲ್ಲೇ ಶೂಟಿಂಗ್ ಆಗ್ತಾ ಇದೆ. ಹೀಗಿದ್ದರೂ ರಾಕಿಂಗ್ ಸ್ಟಾರ್ ಯಶ್ ಅವರು ತಮ್ಮ ಮನೆಗೆ ಹೋಗಿಲ್ಲವಂತೆ.ಅದು ಬರೋಬ್ಬರಿ 10 ದಿನಗಳಿಂದ ಯಶ್ ಅವರು ತಮ್ಮ ಮನೆಗೆ ಹೋಗಿಲ್ಲ, ಬೆಂಗಳೂರಿನಲ್ಲೇ ಇದ್ದರೂ ಯಶ್ ಅವರು ತಮ್ಮ ಮನೆಗೆ ಹೋಗಿಲ್ಲ ಅನ್ನೋ ಸುದ್ದಿ ದೊಡ್ಡದಾಗಿ ಹಬ್ಬಿದೆ. ಅದರ ಹೊರತಾಗಿ ಬೇರೆ ಏನೂ ಇಲ್ಲ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
Wed,21 May 2025
ರಾಧಿಕಾ ಕುಮಾರಸ್ವಾಮಿ ಮಗಳು ಎಷ್ಟು ಮುದ್ದಾಗಿದ್ದಾರೆ, ತಾಯಿಗೆ ತಕ್ಕ ಮಗಳು
Tue,20 May 2025