ಅವಕಾಶ ಕೊಡುತ್ತೇನೆ ಎಂದು ನ ಟನನ್ನು ಬಳಸಿಕೊಂಡಿರುವ ವಿಚಾರ ಇದೀಗ ಬೆಳಕಿಗೆ ಬಂದಿದೆ
Sep 5, 2024, 13:51 IST
|

ನನ್ನ ಕುಟುಂಬದಲ್ಲೂ ನನಗೆ ಅಷ್ಟೇ ಪ್ರೀತಿ ಕೊಡುತ್ತಾರೆ. ಹೀಗಾಗಿ ಪಾತ್ರ ಮಾಡಲು ಸುಲಭವಾಗಿತ್ತು ಎಂದು ಟೈಮ್ಸ್ ಆಫ್ ಇಂಡಿಯಾ ಸಂದರ್ಶನದಲ್ಲಿ ಕೌಶಿಕ್ ಮಾತನಾಡಿದ್ದಾರೆ.ನಟನೆ ನನ್ನ ಪ್ಯಾಶನ್ ಆಗಿತ್ತು, ಇದಕ್ಕೆ ದೊಡ್ಡ ಸಪೋರ್ಟ್ ಆಗಿ ನಿಂತಿದ್ದು ನಮ್ಮ ಅಪ್ಪ ಅಮ್ಮ. ನಟಿಸಬೇಕು ಎಂದು ಆಸೆ ವ್ಯಕ್ತ ಪಡಿಸಿದಾಗ ನನ್ನನ್ನು ಒಳ್ಳೆಯ ಥಿಯೇಟರ್‌ಗೆ ಸೇರಿಸಲು ಸಹಾಯ ಮಾಡಿದ್ದರು. ನಟನಾ ತಂಡವನ್ನು ಸೇರಿಕೊಂಡ ಮೇಲೆ ನನ್ನ ನಟನೆ ಜರ್ನಿ ಆರಂಭಿಸಿದೆ.
ಇಲ್ಲಿ ನಟನ ಮತ್ತು ಜೀವನ...ಎರಡರ ಬಗ್ಗೆ ಹೇಳಿಕೊಟ್ಟರು. ನನ್ನ ಪ್ರಕಾರ ಸಣ್ಣ ಕೆಲಸವೂ ನಮಗೆ ದೊಡ್ಡ ಅವಕಾಶ ಕೊಡುತ್ತದೆ ಅದರಿಂದ ನಾವು ಕಲಿತು ಬೆಳೆಯಬಹುದು' ಎಂದು ಕೌಶಿಕ್ ಹೇಳಿದ್ದಾರೆ.ನಟನೆ ಕಲಿತ ಮೇಲೆ ಬಣ್ಣದ ಜರ್ನಿ ಆರಂಭಿಸಲು ಕೌಶಿಕ್ ಬೆಂಗಳೂರಿಗೆ ಬರುತ್ತಾರೆ. 'ಬೆಂಗಳೂರಿನಲ್ಲಿ ಒಂದು ತಂಡದ ಜೊತೆ ಸೇರಿಕೊಂಡೆ, ಒಳ್ಳೆ ಅವಕಾಶ ಒಳ್ಳೆ ಪಾತ್ರ ಕೊಡುವುದಾಗಿ ನಂಬಿಸಿದರು ಆದರೆ ದಿನ ಕಳೆಯುತ್ತಿದ್ದಂತೆ ನಾನು ಅವರ ಮನೆ ಕೆಲಸ ಮತ್ತು ಆಫೀಸ್ ಕೆಲಸ ಮಾಡಿಸುತ್ತಿದ್ದರು.
ಈ ಮೂಲಕ ನನ್ನನ್ನು ಟೆಸ್ಟ್ ಮಾಡುತ್ತಿದ್ದಾರೆ ಅಂದುಕೊಂಡು ಸುಮ್ಮನೆ ಕೆಲಸ ಮಾಡುತ್ತಿದ್ದೆ. ಒಂದು ದಿನ ನಿರ್ಧಾರ ಮಾಡಿ ಅಲ್ಲಿಂದ ಹೊರಟು ನನ್ನ ಆಕ್ಟಿಂಗ್ ಮೇಲೆ ಗಮನ ಕೊಟ್ಟೆ. ನಾನು ಬಿಟ್ಟು ಹೋಗುವಾಗ ಸುಲಭವಾಗಿ ಇರಲಿಲ್ಲ, ನನ್ನ ನಟನೆ ಕನಸಿಗೆ ಬೆಂಕಿ ಹಾಕುವುದಾಗಿ ಹೆದರಿಸಿದ್ದರು. ಈಗ ಅದನ್ನು ನೆನಪಿಸಿಕೊಂಡೆ ಒಳ್ಳೆ ಪಾಠ ಕಲಿತಿರುವೆ ಅನಿಸುತ್ತದೆ ಎಂದಿದ್ದಾರೆ ಕೌಶಿಕ್. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023