ಬಿಗ್ಬಾಸ್ ಮನೆಯಿಂದ ಹೊರಬತಿ೯ದ್ದಂತೆ ಅಭಿಮಾನಿಗಳ ಜೊತೆ ಫೋಟೋಗೆ ಪೋಸ್ ಕೊಟ್ಟ ಜಗದೀಶ್

 | 
Ha
 ದಿನದಿಂದ ದಿನಕ್ಕೆ ರಣರಂಗವಾಗಿ ಬದಲಾಗುತ್ತಿರುವ ಬಿಗ್ಬಾಸ್ ಮನೆಯಲ್ಲಿ ಈಗ ಭಯಂಕರ ಟ್ವಿಸ್ಟ್ ಸಿಕ್ಕಿದೆ ಬಿಗ್‌ಬಾಸ್ ಮನೆಯಿಂದ ರಂಜಿತ್ ಹಾಗೂ ಜಗದೀಶ್ ಔಟ್ ಆಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಇಬ್ಬರು ಪರಸ್ಪರ ಹೊಡೆದಾಡಿಕೊಂಡ ಕಾರಣ ಅವರಿಬ್ಬರನ್ನು ಬಿಗ್‌ಬಾಸ್ ಮನೆಯಿಂದ ಹೊರಹಾಕಲಾಗಿದೆ ಎಂಬ ಮಾಹಿತಿ ಸಿಕ್ಕಿದೆ.
 ಜಗದೀಶ್ ಬಿಗ್‌ಬಾಸ್‌ ಮನೆಯಿಂದ ಹೊರಬಂದ ಬಳಿಕ ತೆಗೆಸಿಕೊಂಡ ಫೋಟೋ ಕೂಡ ಈ ವಿಷಯವನ್ನು ಖಾತ್ರಿಪಡಿಸಿದೆ. ಬಿಗ್‌ಬಾಸ್‌ ಮನೆಯಲ್ಲಿ ಕೈಕೈ ಮಿಲಾಯಿಸುವಷ್ಟು ದೊಡ್ಡದಾಗಿ ಜಗಳ ನಡೆದಿದೆ ಎನ್ನುವ ಸುದ್ದಿ ಕೇಳಿ ನೆಟ್ಟಿಗರು ಹುಚ್ಚ ವೆಂಕಟ್ ಅವರನ್ನು ನೆನಪು ಮಾಡಿಕೊಂಡಿದ್ದಾರೆ.
ಹೌದು... ನಿನ್ನೆಯ ಎಪಿಸೋಡ್‌ನಲ್ಲಿ ಜಗದೀಶ್ ಹಾಗೂ ಇತರ ಸ್ಪರ್ಧಿಗಳ ನಡುವೆ ದೊಡ್ಡ ಜಗಳವೇ ನಡೆದುಹೋಗಿತ್ತು. ಅದು ಮುಂದುವರೆದು ಇಂದು ದೊಡ್ಡ ಗಲಾಟೆಯಾಗಿದೆ. ಅಲ್ಲದೆ ಉಗ್ರಂ ಮಂಜು ಹಾಗೂ ಜಗದೀಶ್ ಅವರ ನಡುವೆಯೂ ಕಳೆದ ದಿನದ ಎಪಿಸೋಡ್‌ನಲ್ಲಿ ಜಗಳವಾಗಿತ್ತು. ಆ ಜಗಳ ವಿಕೋಪಕ್ಕೆ ತಿರುಗಿ ಇಂದು ಸ್ಪರ್ಧಿಗಳಾದ ರಂಜಿತ್ ಹಾಗೂ ಜಗದೀಶ್ ನಡುವೆ ನೇರಾ ನೇರ ಫೈಟ್ ಆಗಿದೆ ಎನ್ನಲಾಗುತ್ತಿದೆ. ಇದರಿಂದಾಗಿ ಬಿಗ್‌ಬಾಸ್‌ ಮನೆಯಿಂದ ರಂಜಿತ್ ಹಾಗೂ ಜಗದೀಶ್ ಅವರನ್ನು ಹೊರಗೆ ಕಳುಹಿಸಲಾಗಿದೆ.
ಜಗದೀಶ್ ಎಲ್ಲರ ಜೊತೆ ಕಿರಿಕ್ ಮಾಡಿಕೊಳ್ತಿದ್ರು.  ಸ್ಪರ್ಧೆಗಳನ್ನು ಕೆರಳಿಸುವ ರೀತಿಯಲ್ಲಿ ಮಾತುಗಳನ್ನು ಆಡ್ತಿದ್ರು. ನಿನ್ನೆಯ ಎಪಿಸೋಡ್​ ನಲ್ಲೂ ಚೈತ್ರಾ ಕುಂದಾಪುರ ಅವರನ್ನು ಕೆಣಕಿದ್ರು. ಇದೀಗ ರಂಜಿತ್ ಜೊತೆ ಹೊಡೆದಾಡಿಕೊಂಡು ಬಿಗ್ ಬಾಸ್​ ಮನೆಯಿಂದನೇ ಹೊರಗೆ ಬಂದಿದ್ದಾರೆ.ನಟ ಜಗದೀಶ್ ಬಿಗ್ ಬಾಸ್ ಮನೆಯಿಂದ ಹೊರಗೆ ಬರ್ತಿದ್ದಂತೆ ಅಭಿಮಾನಿಗಳ ಜೊತೆ ಫೋಟೋಗೆ ಪೋಸ್ ಕೊಟ್ಟಿದ್ದಾರೆ ಎನ್ನಲಾಗ್ತಿದೆ. ಜಗದೀಶ್ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.
ಇನ್ನು ನಟ ಜಗದೀಶ್ ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಹರಿದಾಡ್ತಿರುವ ಜಗದೀಶ್ ಫೋಟೋಗಳು ಹಳೆಯ ಫೋಟೋಗಳು ಎಂದು ಲಾಯರ್​ ಜಗದೀಶ್ ಫ್ಯಾನ್ ಪೇಜ್ ಬರೆದುಕೊಂಡಿದೆ.ಜಗದೀಶ್ ಎಲ್ಲರ ಜೊತೆ ಕಿರಿಕ್ ಮಾಡಿಕೊಳ್ತಿದ್ರು.  
ಸ್ಪರ್ಧೆಗಳನ್ನು ಕೆರಳಿಸುವ ರೀತಿಯಲ್ಲಿ ಮಾತುಗಳನ್ನು ಆಡ್ತಿದ್ರು. ನಿನ್ನೆಯ ಎಪಿಸೋಡ್​ ನಲ್ಲೂ ಚೈತ್ರಾ ಕುಂದಾಪುರ ಅವರನ್ನು ಕೆಣಕಿದ್ರು. ಇದೀಗ ರಂಜಿತ್ ಜೊತೆ ಹೊಡೆದಾಡಿಕೊಂಡು ಬಿಗ್ ಬಾಸ್​ ಮನೆಯಿಂದನೇ ಹೊರಗೆ ಬಂದಿದ್ದಾರೆ ಎಂದು ಕೆಲವು ಮೂಲಗಳು ಹೇಳುತ್ತಿವೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.