ಚಡ್ಡಿ ಜಿ ಪ್ ತೆಗೆದು ಫೋಟೋ ತೆಗೆದ ಜೈ ಜಗದೀಶ್ ಮಗಳು; ಸಿ ಡಿದೆದ್ದ ಕನ್ನಡಿಗರು

 | 
Ur

80-90ರ ದಶಕದಲ್ಲಿ ಕನ್ನಡ ಚಿತ್ರರಂಗದಲ್ಲಿ ಮಿಂಚಿದ ನಟ ಜೈ ಜಗದೀಶ್ ಮತ್ತು ಪತ್ನಿ ವಿಜಯಲಕ್ಷ್ಮಿರವರ ಜೇಷ್ಠ ಪುತ್ರಿನೇ ವೈಭವಿ ಜಗದೀಶ್. ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ವೈಭವಿ ಜಗದೀಶ್ ಸಖತ್ ಹಾಟ್ ಆಂಡ್ ಬೋಲ್ಡ್‌ ಫೋಟೋಗಳನ್ನು ಅಪ್ಲೋಡ್ ಮಾಡುತ್ತಿದ್ದಾರೆ. ಕೊರೋನಾ ಲಾಕ್‌ಡೌನ್‌ ಸಮಯದ ನಂತರ ಫಿಟ್ನೆಸ್‌ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿದ ಈ ಸುಂದರಿ ಸಿಕ್ಕಾಪಟ್ಟೆ ಸಣ್ಣಗಾಗಿದ್ದಾರೆ.

ಟ್ರಾನ್ಸ್‌ಫಾರ್ಮೇಷನ್‌ ನಂತರ ತುಂಬಾನೇ ಫೋಟೋ ಅಪ್ಲೋಡ್ ಮಾಡುತ್ತಿದ್ದು ಅದರಲ್ಲಿ ಜಿಪ್‌ ತೆಗೆದು ಫೋಟೋ ಕೊಟ್ಟಿರುವುದು ಸೆನ್ಸೇಷನ್ ಕ್ರಿಯೇಟ್ ಮಾಡುತ್ತಿದೆ. ಹೌದು! ವಿದೇಶ ಪ್ರವಾಸ ಮಾಡಿದ ವೈಭವಿ ಜಗದೀಶ್ ಜೀನ್ಸ್‌ ಬಡ್ಡಿಗೆ ಹಸಿರು ಬಣ್ಣದ ಬಿಕಿನಿ ಟಾಪ್ ಧರಿಸಿದ್ದಾರೆ. ಈ ಬಡ್ಡಿಯ ಬಟನ್ ಮತ್ತು ಜಿಪ್ ತೆಗೆದಿದ್ದಾರೆ.

Aquamarine ಎಂದು ಬರೆದುಕೊಂಡಿದ್ದಾರೆ. ಇದರ ಅರ್ಥ ಅಪರೂಪಕ್ಕೆ ಸಿಗುವ ನೀಲಿ-ಹಸಿರು ಬಣ್ಣದ ಕಲ್ಲು ಎಂದು. ಇದು ಅಪರೂಪದಲ್ಲಿ ಅಪರೂಪವಾದದ್ದು. ಈ ಪೋಸ್ಟ್‌ಗೆ ವೈಭವಿ ಜಗದೀಶ್ ಕಾಮೆಂಟ್ಸ್ ಆಫ್‌ ಮಾಡಿಟ್ಟಿದ್ದಾರೆ. ತಂದೆ ಭಯದಿಂದ ಆಫ್ ಮಾಡಿರಬೇಕು ಎಂದು ಕೆಲವರು ಹೇಳಿದ್ದರೆ ಇನ್ನೂ ಕೆಲವರು ಯಾವಾಗ ತಂದೆಗೆ ತಕ್ಕ ಮಗಳು ಆಗುವುದು ಎಂದು ಪ್ರಶ್ನಿಸಿದ್ದಾರೆ. 

ಈಗಾಗಲೇ ಸಿನಿರಂಗಕ್ಕೆ ಪರಿಚಯವಿರುವ ವೈಭವಿಗೆ ಬಾಲಿವುಡ್‌ನಿಂದ ಆಫರ್‌ ಬರಬಹುದು ಎನ್ನುತ್ತಿದ್ದಾರೆ ಅಭಿಮಾನಿಗಳು.ಕುರಿಗಳು ಸಾರ್ ಕುರಿಗಳು ಮತ್ತು ಕತ್ತೆಗಳು ಸಾರ್ ಕತ್ತೆಗಳು ಸಿನಿಮಾದಲ್ಲಿ ವೈಭವಿ ಜಗದೀಶ್ ಬಾಲ ನಟಿಯಾಗಿ ನಟಿಸಿದ್ದಾರೆ. ಜೈ ಜಗದೀಶ್ ಅವರ ಹಿರಿಯ ಪುತ್ರಿ ವೈಭವಿ ಜಗದೀಶ್ ಅವರ ಫೋಟೋಗಳು ಎಲ್ಲೆಡೆ ವೈರಲ್‌ ಆಗುತ್ತಿವೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.