ಪಬ್ ನಲ್ಲಿ ಜೈ ಜಗದೀಶ್ ಮಗಳ ಫೋಟೋ ಶೂ ಟ್; ತಂದೆಯ ಮರ್ಯಾದೆ ಉಳಿಸು ಎಂದ ನೆಟ್ಟಿಗರು
ಕನ್ನಡ ಚಿತ್ರರಂಗದ ಹಿರಿಯ ನಟ ಜೈ ಜಗದೀಶ್ ಅವರ ಮುದ್ದಿನ ಜೇಷ್ಠ ಪುತ್ರಿ ವೈಭವಿ ಜಗದೀಶ್ ಫಿಟ್ನೆಸ್ ಟ್ರಾನ್ಸ್‌ಫಾರ್ಮೆಷನ್ ಆದ್ಮೇಲೆ ಸಖತ್ ವೈರಲ್ ಆಗುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಆಕ್ಟಿವ್ ಆಗಿರುವ ಸುಂದರಿ ಆಗಾಗ ಹಾಟ್ ಪೋಸ್ ಕೊಟ್ಟು ಫೋಟೋಗಳನ್ನು ಅಪ್ಲೋಡ್ ಮಾಡುತ್ತಾರೆ.ಲಕ್ಷಾಂತ ಫಾಲೋವರ್ಸ್ ಹೊಂದಿದ್ದಾರೆ.
ಇತ್ತಿಚಿಗೆ ಜನಪ್ರಿಯ ನೈಟ್ owl ಸ್ಕೈ ಲಾಂಚ್ ಪಬ್‌ಗೆ ಕಪ್ಪು ಬಣ್ಣದ ಔಟ್‌ಫಿಟ್ ಧರಿಸಿ ಅದಕ್ಕೆ ಮ್ಯಾಚ್ ಆಗುವಂತೆ ಗ್ಲಾಸ್ ಹೀಲ್ಸ್ ಧರಿಸಿದ್ದಾರೆ ವೈಭವಿ. What’s the sip-tuation?' ಎಂದು ಕ್ಯಾಪ್ಶನ್ ಬರೆದುಕೊಂಡಿದ್ದಾರೆ. ಈ ಫೋಟೋದಲ್ಲಿ ಸೇಮ್ ಹಾಲಿವುಡ್ ಹೀರೋಯಿನ್ ರೀತಿ ಕಾಣಿಸುತ್ತಿದ್ದಾರೆ.
ಇನ್ನು ಈ ಫೋಟೋಗೆ ಕಿಲ್ಲಿಂಗ್ ಇಟ್ ಬೇಬಿ, ಮುಂದಿನ ಸಿನಿಮಾ ಯಾವುದು, ಜೈ ಜಗದೀಶ್ ಮರ್ಯಾದೆ ಉಳಿಸಿ ಎಂದು ಪಾಸಿಟಿವ್ ಹಾಗೂ ನೆಗೆಟಿವ್ ಕಾಮೆಂಟ್ಸ್ ಎರಡೂ ಬಂದಿದೆ. ಬಾಲ ನಟಿಯಾಗಿ ಮೂರು ಸಿನಿಮಾಗಳಲ್ಲಿ ಕಾಣಿಸಿಕೊಂಡ ನಂತರ ವೈಭವಿ ಲಾಂಚ್ ಆಗಿದ್ದು ಅಮ್ಮ ಆಕ್ಷನ್ ಕಟ್ ಹೇಳಿದ ಯಾನಾ ಸಿನಿಮಾ ಮೂಲಕ. ಸದ್ಯ ಸೋಷಿಯಲ್ ಮೀಡಿಯಾ infulencer ಆಗಿದ್ದಾರೆ.
ಈಗಾಗಲೇ ಸಿನಿರಂಗಕ್ಕೆ ಪರಿಚಯವಿರುವ ವೈಭವಿಗೆ ಬಾಲಿವುಡ್‌ನಿಂದ ಆಫರ್ ಬರಬಹುದು ಎನ್ನುತ್ತಿದ್ದಾರೆ ಅಭಿಮಾನಿಗಳು. ಕುರಿಗಳು ಸಾರ್ ಕುರಿಗಳು ಮತ್ತು ಕತ್ತೆಗಳು ಸಾರ್ ಕತ್ತೆಗಳು ಸಿನಿಮಾದಲ್ಲಿ ವೈಭವಿ ಜಗದೀಶ್ ಬಾಲ ನಟಿಯಾಗಿ ನಟಿಸಿದ್ದಾರೆ. ಒಟ್ಟಿನಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದಾರೆ ಜೈ ಜಗದೀಶ್ ಅವರ ಹಿರಿಯ ಪುತ್ರಿ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.