ಒಳ ಅಂದ ನೋಟ ನೋಡುವಷ್ಟರ ಮಟ್ಟಿಗೆ ಎತ್ತಿ ಆಡಿಸಿದ ಜಾನ್ವಿ ಕಬಡಿ ಕೋಚ್, ಅಭಿಪ್ರಾಯ ಹಂಚಿಕೊಂಡ ನೆಟ್ಟಿಗರು
May 12, 2025, 18:09 IST
|

ಹೊರಗಡೆ ಅವರಿಗಿಂತ ಮನೆಯವರು ಏನು ಹೇಳುತ್ತಾರೆ ಅನ್ನೋದು ಮುಖ್ಯ ಆಗಿತ್ತು. ಈಗ ನಾನೊಂದು ಕಾರ್ಯಕ್ರಮ ಒಪ್ಪಿಕೊಂಡರೆ ಅಲ್ಲಿ ಕಾಣಿಸಿಕೊಂಡರೆ ಅಮ್ಮ ಅಣ್ಣ ಮತ್ತು ಕ್ಲೋಸ್ ಫ್ರೆಂಡ್ಸ್ ಹೇಗ್ ರಿಯಾಕ್ಟ್ ಮಾಡ್ತಾರೆ ಅನ್ನೋದು ಅಷ್ಟೇ ಮುಖ್ಯವಾಗುತ್ತದೆ. ಡಿವೋರ್ಸ್ ವಿಚಾರದಲ್ಲಿ ಹೋಗ್ಲಿ ಏನಾದರೂ ಸರಿ ಮಾಡಿಕೊಳ್ಳೋಣ ಆಂದ್ರು ಆಗುತ್ತಿಲ್ಲ.
https://youtube.com/shorts/jF9k_nFOEKA?si=A00HC2SBk4YC9Lpc
ನನಗೆ ನಿದ್ರೆ ಬರಲ್ಲ ಅಂತ ಪಾಪ ಅಣ್ಣ ಹೇಳ್ತಾರೆ ಆದರೆ ಎಲ್ಲರಿಗೂ ಯೋಚನೆ ಇರುತ್ತದೆ ಇಂದು ಕೆಲಸ ಇದೆ ಮಾಡ್ತಿದ್ದಾಳೆ ಮುಂದೆ ಹೇಗೆ ಅನ್ನೋ ಯೋಚನೆ ಇದ್ದೇ ಇರುತ್ತದೆ ಅಲ್ವಾ? ಗಂಡ ಹೆಂಡತಿ ಒಟ್ಟಿಗೆ ಇರುತ್ತಾರೆ ಚೆನ್ನಾಗಿರುತ್ತಾಳೆ ಆದರೆ ಗಂಡ ಸತ್ತ ಮೇಲೆ ಅವಳು ಒಂಟಿನೇ ಅಲ್ವಾ? ದೂರ ಆದಾಗ ಆಗುವ ಒಂಟಿ ಒಂದನ್ನೇ ಹೈಲೈಟ್ ಮಾಡ್ಬಾರ್ದು ಎಂದು ಖಾಸಗಿ ಟಿವಿ ಸಂದರ್ಶನದಲ್ಲಿ ಜಾನವಿ ಮಾತನಾಡಿದ್ದಾರೆ.
ನನಗೆ ನಾನೇ ಸಮಾಧಾನ ಮಾಡಿಕೊಳ್ಳುತ್ತೀನಿ. ಇದ್ದಕ್ಕಿದ್ದಂತೆ ನೆನಪಾದಾಗ ಕೋಪ ಬರುತ್ತದೆ ಆಗ ಸುಮ್ಮನಾಗುತ್ತೀನಿ. ಇದ್ದಕ್ಕಿದ್ದಂತೆ ನನ್ನಲ್ಲಿ ಆಗುವ ಬದಲಾವಣೆಗಳನ್ನು ಅಮ್ಮ ಗಮನಿಸುತ್ತಿರುತ್ತಾರೆ. ಅಮ್ಮ ಮತ್ತು ಅಣ್ಣ ತುಂಬಾ ಟ್ರೆಡಿಷನಲ್ ಫ್ಯಾಮಿಲಿ ಅವರು ಇದ್ರು ಸತ್ತರೂ ಗಂಡನ ಮನೆಯಲ್ಲಿ ಇರಬೇಕು ಅನ್ನೋರು ಈಗ ಪಾಪ ಇಷ್ಟು ವರ್ಷ ಆಕೆ ಕಷ್ಟ ಪಟ್ಟಿರುವುದನ್ನು ನೋಡಿದ್ದೀವಿ ಬೇಡ ಬಿಡು ಅನ್ನುತ್ತಿದ್ದಾರೆ.
ಬೋಲ್ಡ್ ನಿರ್ಧಾರ ತೆಗೆದುಕೊಂಡಿದ್ದು ಹೌದು, ಮೊದಲಿಗೆ ಹೋಲಿಸಿದರೆ ಈಗ ಪೀಸ್ ಆಫ್ ಮೈಂಡ್ ಇದೆ ಆಗ ಫುಲ್ ಪೀಸ್ ಪೀಸ್ ಆಗಿತ್ತು. ಎರಡು ವರ್ಷಗಳಿಂದ ನಡೆಯುತ್ತಿದೆ ಕೋರ್ಟ್‌ಗೆ ಹೋಗಿ ಬರಲು ಸಮಯ ಆಗುತ್ತಿರಲಿಲ್ಲ ಮುಂದೂಡಿ ಮುಂದೂಡಿ ಇತ್ತೀಚಿಗೆ ಅಫೀಷಿಯಲ್ ಆಗಿ ಡಿವೋರ್ಸ್ ಆಗಿದ್ದು. ಒಂದಾಗಬೇಕು ಅಂತಿದ್ದರೆ ಎರಡು ವರ್ಷಗಳಲ್ಲಿ ಬದಲಾವಣೆ ಆಗುತ್ತಿತ್ತು ಎಂದು ಜಾನವಿ ಹೇಳಿದ್ದಾರೆ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
Wed,21 May 2025
ರಾಧಿಕಾ ಕುಮಾರಸ್ವಾಮಿ ಮಗಳು ಎಷ್ಟು ಮುದ್ದಾಗಿದ್ದಾರೆ, ತಾಯಿಗೆ ತಕ್ಕ ಮಗಳು
Tue,20 May 2025