ಏಕಾಏಕಿ ದುಡ್ಡಿನ ವಿಚಾರವಾಗಿ ಕನ್ನಡಿಗರ ಮುಂದೆ ಕಣ್ಣೀರು ಸುರಿಸಿದ ಜಿಮ್ ರವಿ
Mar 23, 2025, 15:17 IST
|

ಬೆಂಗಳೂರಿನ ನಾಗರಭಾವಿ ಬಳಿ ತಮ್ಮದೇ ಆದ ಜಿಮ್ ಒಂದನ್ನು ಇವರು ಇಟ್ಟುಕೊಂಡಿದ್ದಾರೆ. 'ಪುರುಷೋತ್ತಮ' ಎಂಬ ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕನಟನಾಗಿ ಪರಿಚಯವಾಗಿದ್ದಾರೆ .ವಿಶೇಷ ಎಂದರೆ ಅವರೇ ಈ ಸಿನಿಮಾವನ್ನು ನಿರ್ಮಾಣ ಕೂಡ ಮಾಡಿದ್ದಾರೆ.ಈ ಹಿಂದೆ 'ದಿಲ್ದಾರ್', 'ನಾನು ನಮ್ಮುಡ್ಗಿ', 'ಖರ್ಚಿಗೊಂದು ಮಾಫಿಯಾ' ಸಿನಿಮಾಗಳನ್ನು ನಿರ್ದೇಶನ ಮಾಡಿದ್ದ ಅಮರ್‌ನಾಥ್ ಚಿತ್ರಕಥೆ -ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಸದ್ಯದಲ್ಲೇ ಚಿತ್ರದ ಮುಹೂರ್ತ ಆಗಲಿದ್ದು, ಇವರ ಚಿತ್ರಕ್ಕೆ ಸ್ಟಾರ್ ನಟರೊಬ್ಬರು ಚಾಲನೆ ನೀಡಿದ್ದರು.
ಇನ್ನು ಲೈವ್ ಗೆ ಬಂದು ಜಿಮ್ ರವಿ ಮೊದಲೇ ತಾಯಿಯನ್ನು ಕಳೆದುಕೊಂಡಿದ್ದೆ ಇದೀಗ ಕೆಲ ದಿನಗಳ ಹಿಂದಷ್ಟೇ ತಂದೆಯು ಕೂಡ ನಮ್ಮನ್ನೂ ಅಗಲಿ ಹೋದರು. ಅವರಿಗೆ ಕಾಶಿಗೆ ಹೋಗುವ ಮನಸ್ಸಿತ್ತು. ಹಾಗಾಗಿ ಅವರಿಗೆಂದೇ ಕಾಶಿಗೆ ಹೋಗಲು ಹಾಗೂ ಅಲ್ಲಿ ಉಳಿಯಲು ಟಿಕೆಟ್ ಎಲ್ಲಾ ಬುಕ್ ಮಾಡಿಕೊಂಡು ಸಂತೋಷದಲ್ಲಿದ್ದೆ ಮೊದಲು ಹಣವಿರಲಿಲ್ಲ ನಂತರದಲ್ಲಿ ಹಣ ಹೊಂದಿಸಿ ಟಿಕೆಟ್ ಮಾಡಿದ್ದೆ. ಆದರೆ ಹೋಗುವ ದಿನ ಸಂಜೆ ಅವರು ನಮ್ಮನ್ನೂ ಬಿಟ್ಟು ಬಹುದೂರ ಹೋಗಿದ್ದರು.
ನನ್ನ ಅಕ್ಕ ಅವರು ಇನ್ನಿಲ್ಲ ಎಂದು ಹೇಳಿದಾಗ ಮೊದಲು ನಂಬಲೇ ಇಲ್ಲ. ಇನ್ನು ಈ ಕುರಿತಾಗಿ ಯಾರು ತಮಾಷೆ ಮಾಡುವುದು ಇಲ್ಲ. ಹಾಗಾಗಿ ಅವರು ಕೈ ಮುಗಿದು ನಿಮ್ಮ ಪಾಲಕರ ಆಸೆಯನ್ನು ಕೇಳಿ ಅದಷ್ಟು ಬೇಗನೆ ತೀರಿಸಿ. ಇಲ್ಲವಾದರೆ ಅವರ ಆಸೆಗಳ ತೀರಿಸುವ ಮುನ್ನವೇ ಅವರನ್ನು ಕಳೆದುಕೊಳ್ಳಬಹುದು ಎಂದು ಕಣ್ಣೀರು ಹಾಕಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
Wed,21 May 2025
ರಾಧಿಕಾ ಕುಮಾರಸ್ವಾಮಿ ಮಗಳು ಎಷ್ಟು ಮುದ್ದಾಗಿದ್ದಾರೆ, ತಾಯಿಗೆ ತಕ್ಕ ಮಗಳು
Tue,20 May 2025