ಡಾಲಿ ಧನಂಜಯ್ ಮದುವೆಯಾದ ಎರಡೇ ದಿನಕ್ಕೆ ಅವ್ನು ಮೋಸಗಾರ ಎಂದು ಮೌನ ಮುರಿದ ಅಮೃತ ಅಯ್ಯರ್
Feb 19, 2025, 13:11 IST
|

ಅಷ್ಟಕ್ಕೂ ಗೋಲ್ಡ್ ಕ್ಲಾಸ್ ವಿತ್ ಮಯೂರ ಯೂಟ್ಯೂಬ್ ಚಾನೆಲ್ ಜೊತೆ ಮಾತನಾಡಿದ ಅವರು, ತಲೆಕೆಡಿಸಿಕೊಂಡಿರುವುದು ಸಾಕು. ಬೇಜಾರಾಗಿರುವುದು ಸಾಕು. ಬೇಜಾರಾಗಿದ್ದರೆ ಅಲ್ಲಿಯೇ ಕುಳಿತಿರುತ್ತೇವೆ. ಈಗ ತುಂಬಾ ಕಾಂಪಿಟೇಷನ್ ಇದೆ. ಹೀಗಾಗಿ ಬೇಜಾರು ಮಾಡಿಕೊಂಡು ಡಿಪ್ರೆಷನ್‌ನಲ್ಲಿ ಕೂರಲು ಸಮಯ ಇಲ್ಲ ಎಂದು ಮನವರಿಕೆಯಾಗಿ ಮುಂದೇನು ಕೆಲಸ ಮಾಡಬೇಕು ಮುಂದಿನ ಗುರು ಏನು ಎನ್ನುವುದರ ಬಗ್ಗೆ ಆಲೋಚನೆ ಇದೆ ಎಂದರು.
ಈಗಾಗಲೇ ನಮ್ಮ ಕನ್ನಡದ ಹುಡುಗಿಯರು ತುಂಬಾ ಒಳ್ಳೊಳ್ಳೆಯ ಸಿನಿಮಾಗಳನ್ನು ಬೇರೆ ಬೇರೆ ಭಾಷೆಯಲ್ಲಿ ಮಾಡುತ್ತಿದ್ದಾರೆ. ಹೀಗಾಗಿ ಮುಂದೇನು ಮಾಡಬೇಕು ಎನ್ನುವ ಆಲೋಚನೆ ನನ್ನಲ್ಲಿದೆ. ಕೆಲಸದ ಬಗ್ಗೆ ಹೆಚ್ಚು ಉತ್ಸಾಹ ಇದೆ. ತುಂಬಾ ಪಾಸಿಟಿವ್ ಆಗಿದ್ದೇನೆ. ನಾನು ಮುಂಚೆ ಹೀಗೆ ಇರಲಿಲ್ಲ. ಈಗ ತುಂಬಾ ಪಾಸಿಟಿವ್ ಆಗಿದ್ದೇನೆ. ಕಳೆದ ಎರಡು ತಿಂಗಳಿನಿಂದ ಯಾವುದಕ್ಕೂ ತಲೆ ಕೆಡಿಸಿಕೊಳ್ಳುತ್ತಿಲ್ಲ. ನನ್ನ ಬಗ್ಗೆ ನನಗೆ ಗೊತ್ತು. ನನ್ನ ಕೆಲಸ ನಾನು ಮಾಡುಬೇಕು ಎನ್ನುವ ಮನಸ್ಥಿತಿಯಲ್ಲಿದ್ದೇನೆ ಎಂದರು
ಡಾಲಿ ಮದುವೆಗೂ ಬರದೆ ಅಮೃತಾ ನಟಿ ರಮ್ಯಾ ಅವರನ್ನ ಮೀಟ್ ಮಾಡಿದ್ರು.ರಮ್ಯಾರನ್ನು ಭೇಟಿ ಮಾಡಿದ್ದಕ್ಕೆ ಮನಸ್ಸಿನಲ್ಲಿ ಕಿರುಚುತ್ತಿರುವುದು ಆದರೆ ಹೊರಗಡೆ ತಾಳ್ಮೆಯಿಂದ ಇರುವುದು ಎಂದು ಅಮೃತಾ ಬರೆದುಕೊಂಡರೂ ಕೂಡ ಅಭಿಮಾನಿಗಳು ಅದನ್ನು ಮತ್ತೊಂದು ಘಟನೆ ಮತ್ತೊಬ್ಬ ವ್ಯಕ್ತಿಗೆ ಕನೆಕ್ಟ್ ಮಾಡಿ ಮಾತನಾಡುತ್ತಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
Wed,21 May 2025
ರಾಧಿಕಾ ಕುಮಾರಸ್ವಾಮಿ ಮಗಳು ಎಷ್ಟು ಮುದ್ದಾಗಿದ್ದಾರೆ, ತಾಯಿಗೆ ತಕ್ಕ ಮಗಳು
Tue,20 May 2025