ಜ್ಯೋತಿ ರೈ ಖಾಸಗಿ ವಿಡಿಯೋ ಲೀ ಕ್; ಈ ವಿಡಿ ಯೋ ನನ್ನದಲ್ಲ‌ ಎಂದು ಸ್ಪಷ್ಟತೆ ಕೊಟ್ಟ ನ ಟಿ

 | 
Gh

ಕಿನ್ನರಿ ಧಾರಾವಾಹಿಯಲ್ಲಿ ಅಮ್ಮನಾಗಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿರುವ ನಟಿ ಎಂದರೆ ಜ್ಯೋತಿ ರೈ.ಸಾಂಪ್ರದಾಯಿಕವಾಗಿ ತೆರೆಯ ಮೇಲೆ ಸೀರೆಯುಟ್ಟು ಕಾಣಿಸಿಕೊಳ್ಳುವ ಜ್ಯೋತಿರಾಯ್ ಸಾಮಾಜಿಕ ಜಾಲತಾಣದಲ್ಲಿ ಸಂಪೂರ್ಣ ವಿಭಿನ್ನವಾಗಿ ಕಾಣುತ್ತಾರೆ.. ನಿಜಜೀವನದಲ್ಲಿ ಈಕೆ ಸೀರೆಯಲ್ಲ. ಶಾರ್ಟ್ಸ್, ಬಿಕಿನಿಗಳು ಮತ್ತು ಶಾರ್ಟ್ ಡ್ರೆಸ್‌ಗಳನ್ನು ಧರಿಸುತ್ತಾರೆ.

ಒಮ್ಮೊಮ್ಮೆ ತುಂಡು ಬಟ್ಟೆಯಲ್ಲಿ ಫೋಟೋ ಶೂಟ್ ಮಾಡಿ ಶಾಕ್ ನೀಡುತ್ತಾಳೆ. ಸೋಷಿಯಲ್‌ ಮಿಡಿಯಾದಲ್ಲಿ ಸಖತ್‌ ಆಕ್ಟೀವ್‌ ಆಗಿರುವ ಜ್ಯೋತಿ ರೈ ತಮ್ಮ ವೈಯಕ್ತಿಕ ಹಾಗೂ ವೃತ್ತಿ ಜೀವನಕ್ಕೆ ಸಂಬಂಧಿಸಿದ ಎಲ್ಲಾ ವಿಚಾರಗಳನ್ನು ಹಂಚಿಕೊಳ್ಳುತ್ತಾರೆ.ಗ್ಲಾಮರ್‌ ಪೋಟೋ ಮಾತ್ರವಲ್ಲದೇ ಭರ್ಜರಿ ರೀಲ್ಸ್‌ ಮಾಡುವುದರ ಮೂಲಕ ಆಗ್ಗಾಗೆ ಅಭಿಮಾನಿಗಳ ಗಮನ ಸೆಳೆಯುತ್ತಿರುತ್ತಾರೆ.

ಜ್ಯೋತಿ ರೈ ಇತ್ತೀಚೆಗೆ ನಿರ್ದೇಶಕ  ಸುಕುಮಾರ್‌ ಜೊತೆಗಿನ ಅಫೇರ್‌ ಬಗ್ಗೆ ಬಹಿರಂಗವಾಗಿ ಹೇಳಿಕೊಂಡಿದ್ದರು.. ಅಲ್ಲದೇ ಅವರೊಂದಿಗಿನ ಹಾಟ್‌ ರೋಮ್ಯಾಂಟಿಕ್‌ ಪೋಟೋಗಳನ್ನು ಹಂಚಿಕೊಳ್ಳುತ್ತಾರೆ. ಇದೀಗ ನಟಿ ಜ್ಯೋತಿ ರೈ ಕೈಯಲ್ಲಿ ಗ್ಲಾಸ್‌ ಹಿಡಿದು, ಕ್ಲೋಸ್‌ ಹಗ್‌ ಮಾಡಿ, ಹಾಟ್‌ ಕಿಸ್ ಮಾಡಿರುವ ಪೋಟೋಗಳು ಹಾಗೂ ವಿಡಿಯೋಗಳು ವೈರಲ್‌ ಆಗುತ್ತಿವೆ. 

ಆದರೆ ಇದನ್ನು ಅವರು ಉದ್ದೇಶಪೂರ್ವಕವಾಗಿ ತೆಗೆದುಕೊಂಡಿದ್ದಾ? ಅಥವಾ ಗೊತ್ತಿಲ್ಲದೆ ತೆಗೆದಿದ್ದಾ ತಿಳಿದಿಲ್ಲ ಆದರೆ ಈ ಅಶ್ಲೀಲ ವಿಡಿಯೋಗಳು ಅಂತರ್ಜಾಲದಲ್ಲಿ ಸದ್ದು ಮಾಡುತ್ತಿವೆ. ಇದೀಗ ಈ ಕುರಿತು ನಟಿ ಮಾತನಾಡಿದ್ದು, ತಮ್ಮ ನಕಲಿ ವಿಡಿಯೋ ಹಾಗೂ ಚಿತ್ರಗಳನ್ನು ಹರಿಬಿಡುವ ಮೂಲಕ ತಮ್ಮ ಮಾನಹಾನಿಗೆ ಯತ್ನಿಸಲಾಗುತ್ತಿದೆ ಎಂದಿದ್ದಾರೆ. ಅಲ್ಲದೆ, ನಟಿ ಸೈಬರ್ ಕ್ರೈಂ ವಿಭಾಗಕ್ಕೆ ದೂರು ನೀಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.