ಕಲಾಮಾಧ್ಯಮ ಯೂಟ್ಯೂಬರ್ ಪರಮೇಶ್ವರ್ ಅವರಿಗೆ ದೊಡ್ಡ ಮೋಸ, ಲೈವ್ ಬಂದು ಕಣ್ಣೀರು

 | 
Hji
ಕನ್ನಡದ ನಂ1 ಯೂಟ್ಯೂಬ್ ಚಾನಲ್ ಕಲಾಮಾಧ್ಯಮ ಮುಖ್ಯಸ್ಥ ಪರಮೇಶ್ವರ್ ಅವರಿಗೆ ಇದೀಗ ಬಹುದೊಡ್ಡ ಮೋಸ ಆಗಿದೆ. ಹೌದು, ತನ್ನ ಸೋಶಿಯಲ್ ಮೀಡಿಯಾ‌‌ ಮೂಲಕ ಪರಮೇಶ್ವರ್ ಅವರಿಗೆ ವ್ಯಕ್ತಿಯೊಬ್ಬರಿಂದ ದ್ರೋಹ ಮಾಡಲಾಗಿದೆ.
ಸುಮಾರು ನಾಲ್ಕು‌ ವರ್ಷಗಳ ಹಿಂದೆ ಕಲಾಮಾಧ್ಯಮ ಎಂಬ ಯೂಟ್ಯೂಬ್ ಮೂಲಕ ರಾಜ್ಯಾದ್ಯಂತ ಹೆಸರು ಮಾಡಿರುವ ಪರಮೇಶ್ವರ್ ರವರು ಕಷ್ಟದ ಜೀವನದಿಂದ ಮೇಲೆ ಬಂದವರು.
ಜೀವನದಲ್ಲಿ ಅದೆಂತಹ ಕಷ್ಟ ಬಂದರು ಕೂಡ ದುಡಿದು ತಿನ್ನುವ ಕಾಯಕ ಅವರದ್ದು. ಆದರೆ ಎಲ್ಲಿಗೂ ಯಾರ ಬಳಿಯೂ ಮೋಸ ಮಾಡಿ ಹಣ ಕೇಳಲ್ಲ...ಇದುವರೆಗೂ ಆ ಕೆಲಸ ಮಾಡಿಲ್ಲ ಎಂದಿದ್ದಾರೆ.
ಆದರೆ ಇದೀಗ ಪರಮೇಶ್ವರ್ ಅವರ ಹೆಸರಲ್ಲಿ ವ್ಯಕ್ತಿಯೊಬ್ಬ‌ ಕಲಾಮಾಧ್ಯಮ ಯೂಟ್ಯೂಬ್ ID ಬಳಸಿಕೊಂಡು ಮೋಸ ಮಾಡಲು ಮುಂದಾಗಿದ್ದಾನೆ. ಆತನಿಂದ ಮೋಸ ಹೋದವರು ಕಲಾಮಾಧ್ಯಮದ ಮುಖ್ಯವಾಹಿನಿ ಮೂಲಕ ಪರಮೇಶ್ವರ್ ಬಳಿ ಹೇಳಿಕೊಂಡಿದ್ದಾರೆ.