ಕಮಲ್ ಹಾಸನ್ ಪುತ್ರಿ ಮಾಡಿದ ಕೆಲಸಕ್ಕೆ ಇವತ್ತು ಆಕೆಯ ಆರೋಗ್ಯ ಏನಾಗಿದೆ ಗೊ.ತ್ತಾ
2018ರಲ್ಲಿ ಭಾರಿ ಸದ್ದು ಮಾಡಿದ್ದ ಮೀ ಟೂ ಅಭಿಯಾನದ ಬಳಿಕ ಕಮಲ್ ಹಾಸನ್ ಪುತ್ರಿ ಶ್ರುತಿ ಹಾಸನ್ ಸಾಕಷ್ಟು ಸದ್ದು ಮಾಡಿದರು. ಹಲವರ ಕೆಂಗಣ್ಣಿಗೆ ಗುರಿಯಾಗಿದರೆ, ವಿಭಿನ್ನ ಕ್ಷೇತ್ರಗಳ ಮಹಿಳೆಯರು ತಮ್ಮ ಮೇಲೆ ಆಗುತ್ತಿರುವ ಲೈಂಗಿಕ ದೌರ್ಜನ್ಯದ ಕುರಿತು ಮುಕ್ತವಾಗಿ ಮಾತನಾಡಲು ಕಾರಣವೂ ಆಯಿತು.
ಇದಾದ ಬಳಿಕ ಶ್ರುತಿ ಅವರ ಮೇಲೆ, ಅವರ ವ್ಯಕ್ತಿತ್ವದ ಮೇಲೆ ಹಲವರು ಪ್ರಶ್ನೆ ಮಾಡಿದ್ದರು, ಗೂಬೆ ಕುಳ್ಳರಿಸಿದ್ದೂ ನಡೆಯಿತು. ಈ ನಡುವೆಯೇ ಕೆಲ ತಿಂಗಳ ಹಿಂದೆ ನಟಿ ಸ್ಫೋಟಕ ಹೇಳಿಕೆ ನೀಡಿದ್ದರು. ಅದೇನೆಂದರೆ, ತಾನು ಚಿಕ್ಕ ವಯಸ್ಸಿನಲ್ಲಿಯೇ ಹೇಗೆ ಮದ್ಯವ್ಯಸನಿಯಾದೆ ಹಲವಾರು ಗಂಡಸರ ಜೊತೆ ಕಳೆದೆ ಪ್ರೀತಿ ಮಾಡಿದೆ ಗರ್ಭಿಣಿಯಾದೆ ಗರ್ಭ ಧರಿಸುವ ಮನಸ್ಸಿಲ್ಲದೆ ಗರ್ಭ ನಿರೋಧಕ ಮಾತ್ರೆಗಳನ್ನು ಸೇವಿಸಿದೆ ಎಂಬ ಬಗ್ಗೆ ಹೇಳಿದ್ದರು.
ಅವರು ಡ್ರಗ್ಸ್ ಕುರಿತು ಮಾತನಾಡಿದ್ದಾರೆ. ಹಲವರು ನಾನು ಡ್ರಗ್ಸ್ ಚಟಕ್ಕೆ ಅಂಟಿಕೊಂಡಿದ್ದೆ ಎನ್ನುತ್ತಾರೆ. ಹಿಂದೊಮ್ಮೆ ಸೋಷಿಯಲ್ ಮೀಡಿಯಾದಲ್ಲಿ ಒಬ್ಬ ವ್ಯಕ್ತಿ ನೇರವಾಗಿ ನನಗೆ ನೀನು ಖಂಡಿತ ಗಾಂಜಾ ಸೇವನೆ ಮಾಡುತ್ತೀಯ ಅಲ್ಲವೆ ಎಂದು ಪ್ರಶ್ನೆ ಮಾಡಿದ್ದ. ಹೀಗೆ ಅನೇಕ ಮಂದಿ ಕೇಳುತ್ತಲೇ ಇರುತ್ತಾರೆ. ನಾನು ಮದ್ಯ ವ್ಯಸನಿಯಾಗಿದೆ ಎಂಬ ವಿಷಯ ತಿಳಿದಾಗಿನಿಂದಲೂ ಈ ಪ್ರಶ್ನೆ ಎದುರಾಗುತ್ತಿದೆ ಎಂದಿರುವ ಶ್ರುತಿ, ಖಂಡಿತವಾಗಿಯೂ ನಾನು ಎಲ್ಲವನ್ನು ಸೇವಿಸಿ ಬದುಕಿದ್ದೇನೆ ಎಂದಿದ್ದಾರೆ.
ಬಹುಭಾಷಾ ನಟಿ ಶ್ರುತಿ ಹಾಸನ್ ಹಾಗೂ ಅವರ ಬಾಯ್ಫ್ರೆಂಡ್ ಶಂತನು ಹಝಾರಿಕಾ ಜೊತೆಗಿನ ಫೋಟೋಗಳನ್ನು ಆಗಾಗ ಶೇರ್ ಮಾಡಿಕೊಳ್ತಾರೆ. ಬಾಯ್ ಫ್ರೆಂಡ್ ಜೊತೆಗಿನ ಸಂಬಂಧದ ಬಗ್ಗೆ ಹೆಚ್ಚು ಸುದ್ದಿಯಲ್ಲಿದ್ದಾರೆ. ಈ ಹಿಂದೆ ಶ್ರುತಿ ಹಾಸನ್ ಮೈಕಲ್ ಜೊತೆ ಬ್ರೇಕಪ್ ಮಾಡಿಕೊಂಡ್ರು ಬಳಿಕ ಶಾಂತನು ಜೊತೆ ಲಿವಿಂಗ್ ರಿಲೇಷನ್ಶಿಪ್ನಲ್ಲಿದ್ರು. ಇದೀಗ ಶಾಂತನು ಹಜಾರಿಕಾ ಜೊತೆಯು ಬ್ರೇಕಪ್ ಮಾಡಿಕೊಂಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.