ನಿಜಜೀವನದಲ್ಲೂ ಮದುವೆ ಆಗಲು ಮುಂದಾದ ಕಮಲಿ ರಿಷಿ, ರಿಯಾಲಿಟಿ ಶೋನಲ್ಲಿ ಸತ್ಯ ಬಹಿರಂಗ ಮಾಡಿದ ಜೋಡಿ
Dec 16, 2024, 11:06 IST
|
'ಕಮಲಿ' ಧಾರಾವಾಹಿ ಮೂಲಕ ಕನ್ನಡಿಗರ ನೆಚ್ಚಿನ ಕಲಾವಿದರಾದ ಕಮಲಿ ಹಾಗು ರಿಷಿ ಅವರು ವೀಕ್ಷಕರ ಮನಸೆಳೆಯುವಲ್ಲಿ ಫಿದಾ ಆಗಿದ್ದರು. ಇನ್ನು ಕಮಲಿ ಹಾಗೂ ರಿಷಿ ಅವರು ಸೀರಿಯಲ್ ನಲ್ಲಿ Natural ಆಗಿ ನಟನೆ ಮಾಡಿದ ಪರಿಣಾಮ ಇವತ್ತು ಈ ಜೋಡಿಗೆ ಪರಭಾಷೆಯಲ್ಲೂ ಆಫರ್ ಬಂದಿದೆ.
ಇನ್ನು ಕಮಲಿ ಹಾಗೂ ರಿಷಿ ಅವರು ಸುಮಾರು ವರ್ಷಗಳಿಂದ ಪ್ರೀತಿಯಲ್ಲಿ ಬಿದ್ದಿದ್ದರು. ಈ ಜೋಡಿಯ ಪ್ರೀತಿಯ ಕಥೆ ಎಲ್ಲೂ ರಿವಿಲ್ ಆಗಿರಲಿಲ್ಲ. ಇದೀಗ ಪರ ಭಾಷೆ ಶೋವೊಂದರಲ್ಲಿ ಈ ಇಬ್ಬರ ಪ್ರೇಮಾ ಕಹಾನಿ ಹೊರಬಿದ್ದಿದೆ. ಕಮಲಿ ಅವರ ಮುಗ್ಧ ಮನಸ್ಸಿಗೆ ರಿಷಿ ಅವರು ಮನಸೋತು ಬಿದ್ದಿದ್ದಾರೆ.
ಹೌದು, ಕಮಲಿ ಹಾಗೂ ರಿಷಿ ಅವರು ಕನ್ನಡದಲ್ಲಿ ಜೊತೆಯಾಗಿ ನಟಿಸಿ ಹಲವಾರು ವರ್ಷ ಕಳೆದಿದೆ. ಆದರೆ ಇತ್ತಿಚೆಗೆ ಕನ್ನಡದಲ್ಲಿ ರಿಷಿ ಅವರು ನಟನೆ ಎಲ್ಲೂ ಕಾಣಲಿಲ್ಲ, ಕಮಲಿ ಅವರು ಇವತ್ತಿಗೂ ಕನ್ನಡ ಸೀರಿಯಲ್ ಲೋಕದಲ್ಲಿ ಕಾಣಸಿಗುತ್ತಾರೆ. ಇನ್ನು ರಿಷಿ ಅವರು ಪರಭಾಷಾ ಸೀರಿಯಲ್ ಲೋಕಕ್ಕೆ ಎಂಟ್ರಿ ಕೊಟ್ಟು ಸದ್ದು ಮಾಡುತ್ತಿದ್ದಾರೆ.
ಇನ್ನು ರಿಷಿ ಜೊತೆ ಕಮಲಿ ಕೂಡ ಜೊತೆಯಾಗಿ ನಟಿಸುತ್ತಿದ್ದಾರೆ ಎಂಬ ಮಾಹಿತಿ ಕೂಡ ಇದೆ. ಆದರೆ, ಈ ಜೋಡಿ ಇದೀಗ ಮದುವೆ ಆಗಲು ಮುಂದಾಗಿದ್ದಾರೆ. ಈ ವಿಚಾರವನ್ನು ಕಾರ್ಯಕ್ರಮ ವೊಂದರ ವೇದಿಕೆಯಲ್ಲಿ ರಿವಿಲ್ ಮಾಡಿದ್ದಾರೆ ಎನ್ನಲಾಗಿದೆ.