ಅಕ್ಷಯ್ ಕುಮಾರ್ ಸಹವಾಸ ಮಾಡಿ ಕನ್ಯತ್ವ ಕಳೆದುಕೊಂಡ ಕನ್ನಡದ ನ.ಟಿ, ಬಹುವರ್ಷಗಳ ಬಳಿಕ ಮೌನ ಮುರಿದ ಸುಂದರಿ

 | 
Jkk

ಅಕ್ಷಯ್ ಕುಮಾರ್ ಅವರು ಬಾಲಿವುಡ್​ನ ಫೇಮಸ್ ನಟ. ಈ ಸ್ಟಾರ್ ನಟನ ಜೊತೆ 22 ವರ್ಷಕ್ಕೆ ಕನ್ಯತ್ವ ಕಳೆದುಕೊಂಡ ಬಾಲಿವುಡ್ ಬೆಡಗಿ ಯಾರು ಗೊತ್ತಾ? ಆ ನಟಿಯೇ ಸ್ವತಃ ಈ ವಿಚಾರವನ್ನು ಸಂದರ್ಶನದಲ್ಲಿ ರಿವೀಲ್ಮಾಡಿದ್ದರು. ಅಕ್ಷಯ್ ಕುಮಾರ್ ಅವರೊಂದಿಗೆ ಡೇಟಿಂಗ್ ಮಾಡಿದ್ದ ಆ ಹುಡುಗಿ ಆಗಷ್ಟೇ ಇಂಡಸ್ಟ್ರಿಗೆ ಬಂದ ಸಮಯ. 22 ವರ್ಷದ ತನಕ ಕಿಸ್ ಕೂಡಾ ಮಾಡಿರದಿದ್ದ ಆಕೆ ಅಕ್ಷಯ್ ಪ್ರೀತಿಯಲ್ಲಿ ಬಿದ್ದಿದ್ದರು.

ಅಕ್ಷಯ್ ಕುಮಾರ್​ ಈ ಕರಾವಳಿ ಚೆಲುವೆ ಡೇಟ್ ಮಾಡಿದ ಮೊದಲ ನಟ. ಅಲ್ಲಿಯ ತನಕ ಈ ನಟಿ ಯಾರೊಂದಿಗೂ ಡೇಟ್ ಮಾಡುತ್ತಿರಲಿಲ್ಲ. ಅವನೊಂದಿಗೇ ನಾನು ಕನ್ವತ್ವ ಕಳೆದುಕೊಂಡೆ ಎಂದು ನಟಿ ಸಂದರ್ಶನದಲ್ಲಿ ಸೂಚ್ಯವಾಗಿ ರಿವೀಲ್ ಮಾಡಿದ್ದರು. ಯಾರದು ಗೊತ್ತಾ?ಅಕ್ಷಯ್ ಕುಮಾರ್ ಜೊತೆ ನಾನು ಕನ್ಯತ್ವ ಕಳೆದುಕೊಂಡೆ ಎಂದ ನಟಿ ಯಾರು ಗೊತ್ತಾ? ಯಾರು ಆ ಬಾಲಿವುಡ್ ಬ್ಯೂಟಿ? ಗೊತ್ತಾದ್ರೆ ನಿಜಕ್ಕೂ ಆಶ್ಚರ್ಯ ಪಡ್ತೀರಿ.

ಅವರೇ ಶಿಲ್ಪಾ ಶೆಟ್ಟಿ ಕರಾವಳಿ ಚೆಲುವೆ. ವರ್ಷಕ್ಕೊಮ್ಮೆಯಾದರೂ ಕರಾವಳಿಗೆ ಭೇಟಿ ಕೊಡುವ ಈ ಕುಡ್ಲದ ಚೆಲುವೆ ಬಾಲಿವುಡ್​ನಲ್ಲಿ ಒಳ್ಳೆ ಹೆಸರು, ದುಡ್ಡು ಮಾಡಿದ್ದಾರೆ. ನಟಿಗೆ ಈಗ 48 ವರ್ಷ ವಯಸ್ಸು. ನೋಡಿದರೆ 30 ಎಂದು ನಂಬುವುದು ಕೂಡಾ ಕಷ್ಟ.ನಟಿ ಹಿಂದೊಮ್ಮೆ 22 ನೇ ವಯಸ್ಸಿನಲ್ಲಿ ಅಕ್ಷಯ್ ಕುಮಾರ್‌ ಜೊತೆ ತನ್ನ ಕನ್ಯತ್ವವನ್ನು ಕಳೆದುಕೊಂಡ ಬಗ್ಗೆ ಸುಳಿವು ನೀಡಿದ್ದರು. ಶಿಲ್ಪಾ ಈಗ ಉದ್ಯಮಿ ರಾಜ್ ಕುಂದ್ರಾ ಅವರನ್ನು ವಿವಾಹವಾಗಿದ್ದಾರೆ. ದಂಪತಿಗೆ ವಿಯಾನ್ ಮತ್ತು ಸಮೀಶಾ ಎಂಬ ಇಬ್ಬರು ಮಕ್ಕಳಿದ್ದಾರೆ.

ಇಂಡಸ್ಟ್ರಿಯಲ್ಲಿ ಆರಂಭಿಕ ದಿನಗಳಲ್ಲಿ ಶಿಲ್ಪಾ ಶೆಟ್ಟಿ ಅಕ್ಷಯ್ ಜೊತೆ ಸಂಬಂಧ ಹೊಂದಿದ್ದರು. ಅಲ್ಲಿಯ ತನಕ ನಟಿ ಯಾವ ನಟನೊಂದಿಗೂ ಡೇಟ್ ಮಾಡಿಲಿಲ್ಲವಂತೆ. ಅವರ ಡೇಟಿಂಗ್ ಸುದ್ದಿ ಆಗ ಮಾಧ್ಯಮಗಳಲ್ಲಿ ಹರಡಿತ್ತು. ಆದರೂ ಇಬ್ಬರೂ ತಮ್ಮ ಸಂಬಂಧವನ್ನು ಕನ್ಫರ್ಮ್ ಮಾಡಿರಲಿಲ್ಲ.ತ್ರೋಬ್ಯಾಕ್ ಬಗ್ಗೆ ಮಾತನಾಡಿದ ಶಿಲ್ಪಾ ಶೆಟ್ಟಿ ಅವರು 22 ನೇ ವಯಸ್ಸಿನಲ್ಲಿ ಅಮೇರಿಕನ್ ಶೋ ಬಿಗ್ ಬ್ರದರ್‌ನಲ್ಲಿ ಭಾಗವಹಿಸಿದಾಗ ಮದುವೆಗೆ ಮೊದಲು ತನ್ನ ಕನ್ಯತ್ವವನ್ನು ಕಳೆದುಕೊಂಡಿರುವುದನ್ನು ಖಚಿತಪಡಿಸಿದ್ದರು.

ಸಹ-ಸ್ಪರ್ಧಿಯೊಬ್ಬರು ಶಿಲ್ಪಾ ಶೆಟ್ಟಿ ಕನ್ಯತ್ವವನ್ನು ಕಳೆದುಕೊಂಡಿರುವ ವಯಸ್ಸಿನ ಬಗ್ಗೆ ಕೇಳಿದರು. ನಟಿ ಮುಗುಳ್ನಕ್ಕು ಅದು ಬಾಲಿವುಡ್‌ನ ಖಿಲಾಡಿ ಕುಮಾರ್, ಅಕ್ಷಯ್ ಕುಮಾರ್ ಅವರೊಂದಿಗಿನ ಲವ್​​ಗಾಗಿ ಸುದ್ದಿ ಮಾಡುತ್ತಿದ್ದ ವಯಸ್ಸು ಎಂದು ಸೂಚ್ಯವಾಗಿ ಹೇಳಿದ್ದರು ನಟಿ ನಂತರ ಹಲವರೊಂದಿಗೆ ಡೇಟಿಂಗ್ ಮಾಡಿದರೂ ಇಂಡಸ್ಟ್ರಿಯವರಲ್ಲದ ಉದ್ಯಮಿಯಾಗಿ ಗುರುತಿಸಿಕೊಂಡಿದ್ದ ರಾಜ್ ಕುಂದ್ರಾ ಅವರನ್ನು ಮದುವೆಯಾದರು. ಸದ್ಯ ಈ ಜೋಡಿ ಇಬ್ಬರು ಮಕ್ಕಳೊಂದಿಗೆ ಹ್ಯಾಪಿಯಾಗಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.