ತಮಿಳು ನಟ ದಳಪತಿ ವಿಜಯ್ ಜೊತೆ ರಾತ್ರಿ ಪೂರ್ತಿ ಅದನ್ನು ಮಾಡಬೇಕು ಎಂದ ಕನ್ನಡದ ನಟಿ

 | 
ಹ೭

ತಮಿಳುನಾಡು: ನಟ ದಳಪತಿ ವಿಜಯ್ ಜೊತೆ ಒಂದು ರಾತ್ರಿ ರೊಮ್ಯಾನ್ಸ್ ಮಾಡಬೇಕು ಎಂಬ ವಿವಾರ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ. ಹೌದು, ತಮಿಳು ನಟ ದಳಪತಿ ವಿಜಯ್ ಅವರು ಇಡೀ ಭಾರತದಲ್ಲೇ ಅತಿಹೆಚ್ಚು ಸಂಭಾವನೆ ಪಡೆಯುವ ನಟ. 

ಜೊತೆಗೆ ಕೋಟ್ಯಾಂತರ ರೂಪಾಯಿಯ ಒಡೆಯ. ಇಷ್ಟು ಮಾತ್ರವಲ್ಲದೇ ಇಡೀ ಭಾರತದಲ್ಲೇ ಅತಿಹೆಚ್ಚು ಅಭಿಮಾನಿಗಳ ಸಂಖ್ಯೆ ಹೊಂದಿರುವ ನಟ. ಇತ್ತೀಚೆಗೆ ವಿಜಯ್ ಅವರ ಎಲ್ಲಾ ಸಿನಿಮಾಗಳು ಕೂಡ ಸೂಪರ್ ಹಿಟ್ ಆಗಿವೆ. ಆದರೆ ಈ ನಡುವೆ ಇದೀಗ ತಮಿಳುನಾಡಿನ ಖ್ಯಾತ ನಟಿಯೊಬ್ಬರು ಒಂದು ರಾತ್ರಿ ವಿಜಯ್ ಜೊತೆ ರೊಮ್ಯಾನ್ಸ್ ಮಾಡಬೇಕು ಎಂಬ ಆಸೆ ವ್ಯಕ್ತಪಡಿಸಿದ್ದಾರೆ. 

ನಟ ವಿಜಯ್ ಜೊತೆ ರೊಮ್ಯಾನ್ಸ್ ಮಾಡಬೇಕು ಎಂಬ ಹೇಳಿಕೆ ಕೊಟ್ಟ ಬೆನ್ನಲ್ಲೇ ಈ ವಿಚಾರ ಎಲ್ಲೆಡೆ ವೈರಲ್ ಆಯಿತು. ತಮಿಳಿನ ಖ್ಯಾತ ನಟಿ ಜೊತೆ ಚಂದುಳ್ಳಿ ಚೆಲುವೆಯಂತಿರುವ ರೇಷ್ಮಾ ಅವರು ತನ್ನ ಆಸೆಯನ್ನು ತಮಿಳು ಮೀಡಿಯಾದ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.