ಹನಿಮೂನ್ ಮುಗಿಸಿ ಬಂದ ತಕ್ಷಣ ಗಂಡನಿಗೆ ಡಿವೋರ್ಸ್ ಕೊಟ್ಟ ಕನ್ನಡದ ನ ಟಿ

 | 
Hi

ಜೀವವೇ ಇಲ್ಲದ ಸಂಬಂಧಗಳಲ್ಲಿ  ಕೆಲವು ಸೆಲೆಬ್ರಿಟಿಗಳ ಜೀವನವೂ ಕೂಡಾ ಒಂದು ಇತ್ತೀಚಿನ ದಿನಗಳಲ್ಲಿ ಸಿನಿಮಾ ಸೆಲೆಬ್ರಿಟಿಗಳ ಜೀವನದಲ್ಲಿ ಪ್ರೀತಿ ಎಷ್ಟು ಬೇಗ ಮೂಡುತ್ತದೆಯೋ ಅಷ್ಟೇ ಬೇಗ ಬ್ರೇಕಪ್ ಕೂಡ ಆಗ್ತಿದೆ. ಒಂದಿಲ್ಲೊಂದು ವಿಚ್ಛೇದನ ಸುದ್ದಿಗಳು ಕೂಡ ಹರಿದಾಡುತ್ತಲೇ ಇರುತ್ತದೆ. ಇದೀಗ ಮದುವೆಯಾದ ಮೂರೇ ತಿಂಗಳಿಗೆ ನಟಿಯೊಬ್ಬರು ಡಿವೋರ್ಸ್ ಗೆ ಮುಂದಾಗಿದ್ದಾರೆ.

ಕಿರುತೆರೆಯ ಖ್ಯಾತ ನಟಿಯೊಬ್ಬರು ಕೆಲವು ತಿಂಗಳ ಹಿಂದೆ ಮರಾಠಿ ಕುಟುಂಬವೊಂದಕ್ಕೆ ಸೊಸೆಯಾಗಿದ್ದರು. ಈ ನಟಿಯೇ ದಿವ್ಯಾ ಅಗರ್ವಾಲ್, ಇವ್ರು ಬಿಗ್ ಬಾಸ್ OTT ಮೊದಲ ಸೀಸನ್ ವಿನ್ನರ್ ಕೂಡ ಆಗಿದ್ರು. ಕೆಲ ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದರು. ಇದೀಗ ನಟಿಯ ವಿಚ್ಛೇದನದ ಬಗ್ಗೆ ಚರ್ಚೆ ಶುರುವಾಗಿದೆ.ನಟಿ ದಿವ್ಯಾ ಅಗರ್ವಾಲ್ ಮತ್ತು ಬಹುಕಾಲದ ಗೆಳೆಯ ಅಪೂರ್ವ ಪಡ್ಗಾಂವ್ಕರ್ ಅವರ ಜೊತೆ ಬಹುದಿನಗಳಿಂದ ಡೇಟಿಂಗ್ ಮಾಡ್ತಿದ್ರು. 

ಫೆಬ್ರವರಿ 20, 2024 ರಂದು ಅಪೂರ್ವ ಪಡಗಾಂವ್ಕರ್ ಅವರೊಂದಿಗೆ ಮಹಾರಾಷ್ಟ್ರ ಶೈಲಿಯಲ್ಲಿ ಮದುವೆ ಕೂಡ ಮಾಡಿಕೊಂಡಿದ್ರು.ಅದ್ಧೂರಿಯಾಗಿ ಡೆಸ್ಟಿನೇಷನ್ ವೆಡ್ಡಿಂಗ್ ಬಗ್ಗೆ ಪ್ಲಾನ್ ಮಾಡುವ ನಟಿಯರ ನಡುವೆ ದಿವ್ಯಾ ಅಗರ್ವಾಲ್ ತಮ್ಮ ಮನೆಯಲ್ಲಿ ಮದುವೆಯಾಗಲು ನಿರ್ಧರಿಸಿದ್ದರು. ತಮ್ಮ ಇಚ್ಛೆಯಂತೆ ಫೆಬ್ರವರಿ 20ರಂದು ಗೆಳೆಯನ ಜೊತೆ ಸಪ್ತಪದಿ ತುಳಿದ್ರು. ಬಳಿಕ ಅದೇ ದಿನದ ಸಂಜೆ Instagram ನಲ್ಲಿ ಅನೇಕ ಮದುವೆಯ ಫೋಟೋಗಳನ್ನು ಹಂಚಿಕೊಂಡು. ಅಭಿಮಾನಿಗಳ ಜೊತೆ ಶುಭ ಸುದ್ದಿ ಹಂಚಿಕೊಂಡಿದ್ರು.

ಮದುವೆ ಬಳಿಕ ಖುಷಿಯಾಗಿಯೇ ಓಡಾಡಿಕೊಂಡಿದ್ದಈ ಜೋಡಿ ಇತ್ತೀಚೆಗೆ ತಮ್ಮ ಹನಿಮೂನ್ ಗೆ ತೆರಳಿದ್ರು. ಹನಿಮೂಲ್ ಮುಗಿಸಿ ಬರ್ತಿದ್ದಂತೆ ಇಬ್ಬರೂ ತಮ್ಮ Instagram ಖಾತೆಯಿಂದ ಪರಸ್ಪರರ ಎಲ್ಲಾ ಫೋಟೋಗಳನ್ನು ಅಳಿಸಿದ್ದಾರೆ. ಮದುವೆ ಫೋಟೋ ಹಾಗೂ ಇಬ್ಬರು ಜೊತೆಯಲ್ಲಿದ್ದ ಎಲ್ಲಾ ಫೋಟೋಗಳನ್ನು ಡಿಲೀಟ್ ಮಾಡಿದ್ದಾರೆ. 

ದಿವ್ಯಾ ಅವರ ಅಕೌಂಟ್ ನಲ್ಲಿ ಅಪೂರ್ವ ಅವರೊಂದಿಗಿನ ಯಾವುದೇ ಫೋಟೋ ಕಾಣಿಸುತ್ತಿಲ್ಲ. ಇಬ್ಬರ ಅಕೌಂಟ್ ನಲ್ಲಿರುವ ಮದುವೆ ಹಾಗೂ ಇತರೆ ಫೋಟೋಗಳು ಡಿಲೀಟ್ ಆಗಿರುವುದನ್ನು ನೋಡಿದ ನೆಟ್ಟಿಗರು ಇಬ್ಬರು ವಿಚ್ಛೇದನ ಪಡೆಯುತ್ತಿದ್ದಾರೆ ಎನ್ನುತ್ತಿದ್ದಾರೆ. ಈ ಜೋಡಿಯ ಸಂಸಾರದಲ್ಲಿ ಬಹು ಬೇಗ ಬಿರುಕು ಕಾಣಿಸಿಕೊಂಡಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.