ಮಿತಿಮೀರಿದ ವಯಸ್ಸಿನಲ್ಲೂ ಅಬ್ಬರದ ಡ್ಯಾನ ಮಾಡಿದ ಕನ್ನಡದ ಚೆಲುವೆ

 | 
೫೬

ನೀವು ಬಾಲಿವುಡ್ ನಟ ಆಮೀರ್ ಖಾನ್  ಅಭಿನಯದ ದಂಗಲ್ ಚಿತ್ರ ನೋಡಿದ್ದರೆ, ಅದರಲ್ಲಿ ಆಮೀರ್‌ ಮಗಳ ಪಾತ್ರದಲ್ಲಿ ಅಭಿನಯಿಸಿದ ಸಾನ್ಯಾ ಮಲ್ಹೋತ್ರಾ  ನಟನೆಯನ್ನು ನೀವು ನೋಡಿಯೇ ಇರುತ್ತೀರಿ.ಈ ನಟಿಯ ಬಗ್ಗೆ ಈಗೇಕೆ ಮಾತು ಅಂತೀರಾ..? ಹೌದು.. 

ಖುದ್ದು ಸಾನ್ಯಾ ಮಲ್ಹೋತ್ರಾ ಅವರೇ ತಮ್ಮ ಬಗ್ಗೆ ಬಹುತೇಕರಿಗೆ ಗೊತ್ತಿರದೆ ಇರುವಂತಹ ಒಂದು ಸುದ್ದಿಯನ್ನು ಬಹಿರಂಗವಾಗಿ ಹಂಚಿಕೊಂಡಿದ್ದಾರೆ. ಹೌದು ಇತ್ತಿಚಿಗೆ ಅವರು ಸದ್ದಿಲ್ಲದೆ ಫೋಟೋ ಶೂಟ್ ಒಂದು ಮಾಡಿಸಿದ್ದಾರೆ. ಕೇಸರಿ ಬಣ್ಣದ ಉಡುಪು ತೊಟ್ಟು ಅವರು ಮಾಡಿಸಿದ ಫೋಟೋ ಶೂಟ್ ನೋಡುಗರ ಮನ ಗೆದ್ದಿದೆ. ಅದನ್ನು ನೋಡಿ ಹುಡುಗರು ಸಕತ್ ಹಾಟ್ ಎಂದಿದ್ದಾರೆ.

ಇನ್ನು ಸಾನ್ಯಾ ಮಲ್ಹೋತ್ರ ಅವರ ಫೋಟೋ ಶೂಟ್ ಅನ್ನು ಬಾಲಿವುಡ್‌ನ ಸೆಲೆಬ್ರೆಟಿ ಫೋಟೋಗ್ರಾಫರ್ ಡಬ್ಬೂ ರತ್ನಾನಿ ಅವರು ಮಾಡಿದ್ದಾರೆ. ಎಲ್ಲಾ ಫೋಟೋಗಳಲ್ಲೂ ಸಾನ್ಯಾ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಬಾಲಿವುಡ್‌ನ ಸ್ಟಾರ್ ನಟರು, ನಟಿಯರು ಡಬ್ಬೂ ರತ್ನಾನಿ ಬಳಿಯೇ ಫೋಟೋ ಶೂಟ್ ಮಾಡಿಸುತ್ತಾರೆ. ಹಾಗಾಗಿಯೇ ಡಬ್ಬೂ ರತ್ನಾನಿ ಎಲ್ಲರ ಫೇವರಿಟ್ ಫೋಟೋಗ್ರಾಫರ್ ಆಗಿದ್ದಾರೆ.

ಇನ್ನು ಸಾನ್ಯಾ ಆರೆಂಜ್ ಕಲರ್ ಬ್ಲೇಜರ್ ತೊಟ್ಟಿದ್ದಾರೆ ಆದರೆ ಅದಕ್ಕೆ ಬಟನ್ ಮಾತ್ರ ಹಾಕಿಲ್ಲ. ಬ್ಲೇಜರ್ ಅನ್ನು ಅವರೇ ಕೈಯಿಂದ ಕ್ಲೋಸ್ ಮಾಡಿಕೊಂಡಿದ್ದಾರೆ. ಈ ಫೋಟೋ ನೋಡಿದ ಅಭಿಮಾನಿಗಳು ಸಖತ್ ಕಾಮೆಂಟ್ ಮಾಡಿ ಲೈಕ್ಸ್ ಕೂಡ ನೀಡುತ್ತಿದ್ದಾರೆ. ಕೆಲವರು ಕೆಟ್ಟದಾಗಿ ಕಾಮೆಂಟ್ ಮಾಡಿದರೆ ಇನ್ನೂ ಕೆಲವರು ಬಹಳ ಚೆನ್ನಾಗಿದೆ ಎಂದು ಹೇಳುವ ಮೂಲಕ ನೆಟ್ಟಿಗರ ಗಮನ ಸೆಳೆದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.