ಮೈ ಮಾರಿ ಜೀವನ ‌ನಡೆಸುತ್ತಿರುವ ಕನ್ನಡದ ಸ್ಟಾರ್ ನ.ಟಿ; ರವಿಚಂದ್ರನ್ ಕಣ್ಣೀರು

 | 
U

ತೆಲುಗು ಚಿತ್ರರಂಗದಲ್ಲಿ ನಟ ವರುಣ್ ಸಂದೇಶ್  ಅವರು ನಟಿಸಿದ ಕೊತ್ತ ಬಂಗಾರು ಲೋಕಂ ಸಿನಿಮಾ ಮೂಲಕ ನಟಿಯಾಗಿ ಪರಿಚಯವಾದ ಶ್ವೇತಾ ಬಸು ಪ್ರಸಾದ್  ಅವರ ಬಗ್ಗೆ ಎಲ್ಲರಿಗು ಗೊತ್ತಿದೆ. ಇವರು ದುಂಡುಮುಖದ ಚೆಲುವೆ ಜೊತೆಗೆ ಉದ್ದ ಕೂದಲಿನ ಮೂಲಕ ಸಿನಿಪ್ರಿಯರಿಗೆ ಫೇವರೆಟ್ ಆಗಿದ್ದರು. ಕೊತ್ತ ಬಂಗಾರು ಲೋಕಂ ಸಿನಿಮಾ ಸೂಪರ್ ಹಿಟ್ ಆದ ನಂತರ ಇವರು ಹಲವು ಸಿನಿಮಾಗಳಲ್ಲಿ ನಟಿಸಿದರು, 

ಆದರೆ ಆ ಸಿನಿಮಾಗಳು ಅಂದುಕೊಂಡಷ್ಟರ ಮಟ್ಟಿಗೆ ಯಶಸ್ಸು ಕಾಣಲಿಲ್ಲ. ಇವರು ತಮ್ಮ ಕೆರಿಯರ್ ನಲ್ಲಿ ಬಹಳಷ್ಟು ಏರಿಳಿತಗಳನ್ನು ನೋಡಿದ್ದಾರೆ. ಬಾಲಿವುಡ್ ಗೆ ಎಂಟ್ರಿ ಕೊಟ್ಟು ಸಿನಿಮಾಗಳು ವೆಬ್ ಸೀರೀಸ್ ಗಳು ಎಂದು ಹಲವು ಪ್ರಯತ್ನಗಳನ್ನು ಮಾಡಿದರು ಕೂಡ ಅದ್ಯಾವುದು ಕೂಡ ಇವರಿಗೆ ದೊಡ್ಡದಾಗಿ ಯಶಸ್ಸು ನೀಡಲಿಲ್ಲ. ಈಗ ತೆಲುಗು ಚಿತ್ರರಂಗದಿಂದ ಕೂಡ ಸಂಪೂರ್ಣವಾಗಿ ದೂರ ಉಳಿದಿದ್ದಾರೆ. ಹಿಂದಿ ವೆಬ್ ಸೀರೀಸ್ ಮತ್ತು ಸಿನಿಮಾಗಳ ಮೇಲೆ ಗಮನ ಹರಿಸಿದ್ದಾರೆ. 

ಕಳೆದ ಕೆಲ ಸಮಯದಿಂದ ಸೋಷಿಯಲ್ ಮೀಡಿಯಾ ಇಂದ ದೂರವೇ ಉಳಿದಿದ್ದ ಶ್ವೇತಾ ಅವರು ಈಗ ಹೊಸದಾಗಿ ಬಂದು, ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಕೆಲವು ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಶ್ವೇತಾ ಬಸು ಪ್ರಸಾದ್ ಅವರು ಇತ್ತೀಚೆಗೆ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು, ಸ್ನೇಹಿತರ ಜೊತೆಗೆ ಬರ್ತ್ ಡೇ ಸೆಲೆಬ್ರೇಟ್ ಮಾಡಿ, ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. 

ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ. ಶ್ವೇತಾ ಅವರ ಈ ಫೋಟೋಗಳನ್ನು ನೋಡಿ, ನೆಟ್ಟಿಗರು ಆಶ್ಚರ್ಯಪಟ್ಟಿದ್ದಾರೆ. ಶ್ವೇತಾ ಅವರು ಬಬ್ಲಿ ಲುಕ್ ನಲ್ಲಿ ಹೆಚ್ಚು ಖ್ಯಾತಿ ಪಡೆದಿದ್ದವರು, ಆದರೆ ಇದೀಗ ಇದ್ದಕ್ಕಿದ್ದ ಹಾಗೆ, ಸಣ್ಣ ಆಗಿ ಬೇರೆ ಲುಕ್ ನಲ್ಲಿ ಕಾಣಿಸಿಕೊಂಡಿದ್ದು, ಶ್ವೇತಾ ಅವರಿಗೆ ಇದ್ದಕ್ಕಿದ್ದ ಹಾಗೆ ಏನಾಗಿದೆ ಎಂದು ನೆಟ್ಟಿಗರಲ್ಲಿ ಪ್ರಶ್ನೆ ಶುರುವಾಗಿದೆ.