ಮೈ ಚಳಿ ಬಿಟ್ಟು ದೇಹದ ಮುಖ್ಯ ಅಂಗ ತೋರಿಸುತ್ತ ಸ್ಟೆಪ್ ಹಾಕಿದ ಬಾಲಿವುಡ್ ಬೆಡಗಿ, ರೊಚ್ಚಿಗೆದ್ದ ಕನ್ನಡಿಗರು

 | 
Bd

ಬಾಲಿವುಡ್‌ ನಟ ಅರ್ಜುನ್‌ ಕಪೂರ್‌ ಅವರಿಗಿಂದು 38ನೇ ಹುಟ್ಟುಹಬ್ಬದ ಸಂಭ್ರಮ ʼ2 ಸ್ಟೇಟ್ಸ್‌ʼ ನಟನಿಗೆ ಬಾಲಿವುಡ್‌ ಮಂದಿ ಸೇರಿದಂತೆ ಫ್ಯಾನ್ಸ್‌ ಗಳು ಬರ್ತ್‌ ಡೇ ವಿಶ್‌ ಮಾಡುತ್ತಿದ್ದಾರೆ. ಹುಟ್ಟುಬ್ಬದ ಸಂಭ್ರಮ ಜೋರಾಗಿ ನಡೆಯುತ್ತಿದ್ದು, ಕಳೆದ ರಾತ್ರಿಯಿಂದಲೇ ಪಾರ್ಟಿ ಶುರುವಾಗಿದೆ. 

ಈ ಪಾರ್ಟಿಯಲಿ ಅರ್ಜುನ್‌ ಕಪೂರ್‌ ನ ಪ್ರಿಯತಮೆ ಮಲೈಕಾ ಆರೋರಾ ಸೇರಿದಂತೆ ನಟನ ಆಪ್ತರು ಭಾಗಿಯಾಗಿದ್ದಾರೆ. ಈ ಪಾರ್ಟಿಯಲ್ಲಿ ಎಂಜಾಯ್‌ ಮಾಡಿದ ಕ್ಷಣಗಳು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.ಮಲೈಕಾ – ಅರ್ಜುನ್‌ ಅವರ ರಿಲೇಷನ್‌ ಶಿಪ್‌ ಕಳೆದ ಕೆಲ ವರ್ಷಗಳಿಂದ ಸುದ್ದಿಯಲ್ಲಿದೆ. 

ಇಬ್ಬರು ಮದುವೆಯಾಗಲು ಸಿದ್ದತೆಯನ್ನು ನಡೆಸುತ್ತಿದ್ದಾರೆ ಎನ್ನುವ ಗಾಸಿಪ್‌ ಅನೇಕ ಬಾರಿ ಹಬ್ಬಿದೆ. ಇತ್ತೀಚೆಗೆ ನಟಿ ಮಲೈಕಾ ನಟ ಅರ್ಜುನ್‌ ಕಪೂರ್‌ ಮೈ ಮೇಲೆ ಏನು ಹಾಕದೆ,ಸೋಫದಲ್ಲಿ ತನ್ನ ಖಾಸಗಿ ಅಂಗಕ್ಕೆ ದಿಂಬುವೊಂದನ್ನು ಅಡ್ಡಯಿಟ್ಟು ಮೈಮುರಿಯುವ ಫೋಟೋವನ್ನು “My very own lazy boy” ಎಂದು ಬರೆದುಕೊಂಡು ಇನ್ಸ್ಟಾಗ್ರಾಮ್‌ ಸ್ಟೋರಿಯಲ್ಲಿ ಹಂಚಿಕೊಂಡಿದ್ದರು. ಈ ಫೋಟೋ ವೈರಲ್‌ ಆಗಿತ್ತು.

ಅರ್ಜುನ್‌ ಕಪೂರ್‌ ಅವರ ಹುಟ್ಟುಹಬ್ಬದ ಪಾರ್ಟಿಯಲ್ಲಿ ಪ್ರಿಯತಮೆ ಮಲೈಕಾ ಮೈಚಳಿ ಬಿಟ್ಟು ಹೆಜ್ಜೆ ಹಾಕಿರುವ ವಿಡಿಯೋ ಸದ್ದು ಮಾಡಿದೆ. ಮಲೈಕಾ ʼ ಚಯ್ಯ ಚಯ್ಯʼ ಸೊಂಟ ಬಳುಕಿಸಿ ಹಾಟ್‌ ಆಗಿ ಪ್ರಿಯಕರನ ಬರ್ತ್‌ ಡೇಗೆ ಡ್ಯಾನ್ಸ್‌ ಮಾಡಿದ್ದಾರೆ. ಇದರ ವಿಡಿಯೋ ನೆಟ್ಟಿಗರ ಗಮನ ಸೆಳೆದಿದೆ.

ಅರ್ಜುನ್ ಕಪೂರ್ ತಮ್ಮ 38 ನೇ ಹುಟ್ಟುಹಬ್ಬದಂದು ತಮ್ಮ ನೆಚ್ಚಿನ ಬಟ್ಟೆಗಳನ್ನು ಹರಾಜು ಹಾಕಲು ನಿರ್ಧರಿಸಿದ್ದಾರೆ. ಆನ್‌ಲೈನ್ ಮಾರಾಟದಿಂದ ಬರುವ ಆದಾಯವು ಆಸ್ಕರ್ ಫೌಂಡೇಶನ್‌ಗೆ ಹೋಗುತ್ತದೆ ನಟ ಹೇಳಿದ್ದಾರೆ. (ಪ್ರೀಯ ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.