ಚಡ್ಡಿ ತೊಟ್ಟ ನಮ್ರತಾ ಜೊತೆ ಕಾರ್ತಿಕ್ ಚಿಂದಿ ಡ್ಯಾನ್ಸ್; ಅಬ್ಬಬ್ಬಾ ಎಂದ ನೆಟ್ಟಿಗರು

 | 
Hh

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್ ಸೀಸನ್ 10 ಸ್ಪರ್ಧಿಗಳು ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಲ್ಲಿ ಇದ್ದಾರೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ವೈರಲ್​ ಆದ ವಿಡಿಯೋದಲ್ಲಿ ನಮ್ರತಾ ಗೌಡ ಹಾಗೂ ಕಾರ್ತಿಕ್​ ಮಹೇಶ್​ ಅವರು ಕ್ಯೂಟ್​ ಆಗಿ ಮಾತನಾಡಿರೋ ವಿಡಿಯೋ ಅದೆಷ್ಟೋ ಅಭಿಮಾನಿಗಳ ಮುಖದಲ್ಲಿ ಮಂದಹಾಸ ಮೂಡಿಸಿದೆ.

ಕೆಲ ದಿನಗಳ ಹಿಂದಷ್ಟೇ ಮದುಮಕ್ಕಳಾಗಿ ಜಾಹಿರಾತಿನಲ್ಲಿ ಕಾಣಿಸಿ ಕೊಂಡಿದ್ದ ಇವರು ​ಬಾಸ್​​ ಸೀಸನ್​ 10ರ ವಿನ್ನರ್​ ಪಟ್ಟ ಪಡೆದ ಕಾರ್ತಿಕ್​ ಮಹೇಶ್​ ಅವರು ನಮ್ರತಾ ಗೌಡ ಅವರ ಜೊತೆ ಇನ್​ಸ್ಟಾಗ್ರಾಮ್​ ಲೈವ್​ನಲ್ಲಿ ಮಾತಾಡುತ್ತಿದ್ದರು. ಈ ವೇಳೆ ನಮ್ರತಾ ಡ್ಯಾನ್ಸ್ ಕ್ಲಾಸ್​ನಲ್ಲಿ ಇದ್ದರು. ಆದರೂ ಅವರು ಕಾರ್ತಿಕ್​ಗೋಸ್ಕರ ಸಮಯ ಮಾಡಿಕೊಂಡು ಲೈವ್​​ಗೆ ಬಂದಿದ್ದಾರೆ. 

ಡ್ಯಾನ್ಸ್ ಕ್ಲಾಸ್​ನಲ್ಲಿ ಇದ್ದರೂ ಚೆನ್ನಾಗಿ ಕಾಣುತ್ತಾ ಇದೀರಾ. ಸೈಡ್​ಗೆ ತಿರುಗಿದ್ರಲ್ಲ ಆಗ ನಿಮ್ಮ ಮೂಗು ಬೊಟ್ಟು ಚೆನ್ನಾಗಿ ಕಾಣುತ್ತಿತ್ತು’ ಎಂದು ಕಾರ್ತಿಕ್ ಕಾಲೆಳೆದಿದ್ದಾರೆ. ಆಗ ನಮ್ರತಾ ಅವರು ನಾಚುತ್ತಾ ಸಾಕು ಕಾರ್ತಿಕ್​ ಸ್ಟಾಪ್​ ಮಾಡು ಎಂದು ಹೇಳುತ್ತಾರೆ. ಇದೇ ವಿಡಿಯೋವನ್ನು ಇಟ್ಟುಕೊಂಡು ಸಾಕಷ್ಟು ಮಂದಿ ಹೊಸ ಹೊಸ ಸಾಂಗ್ಸ್​ ಹಾಕುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಡುತ್ತಿದ್ದಾರೆ. 

ಚೆನ್ನಾಗಿ ಕಾಣುತ್ತಿದ್ದಾರೆ ಅಂದ್ರೆ ಹೇಳುವುದರಲ್ಲಿ ತಪ್ಪೇನಿದೆ ಅಲ್ವಾ. ನನಗೆ ಇದ್ದೆಲ್ಲಾ ಹೇಳುವುದಕ್ಕೆ ತುಂಬಾ ಖುಷಿ ಆಗುತ್ತೆ ಅಂತ ಹೇಳಿಕೊಂಡಿದ್ದಾರೆ. ಬಿಗ್​ಬಾಸ್ ಮನೆಯಲ್ಲಿದ್ದಾಗ ಕೊನೆಯ ದಿನಗಳಲ್ಲಿ ಕಾರ್ತಿಕ್ ಹಾಗೂ ನಮ್ರತಾ ನಡುವೆ ಜಗಳ ಆಗಿತ್ತು. ಇದನ್ನು ಅವರು ಮುಂದುವರಿಸಿಲ್ಲ. ಬಿಗ್​ಬಾಸ್​ನಿಂದ ಹೊರ ಬಂದ ಬಳಿಕ ಕಾರ್ತಿಕ್ -ನಮ್ರತಾ ಫ್ರೆಂಡ್​ಶಿಪ್ ಮುಂದುವರಿಸಿದ್ದಾರೆ. ಒಟ್ಟಾಗಿ ಕೆಲವು ಸ್ಟೇಜ್ ಮೇಲೆ ನೃತ್ಯ ಕೂಡಾ ಮಾಡಿದ್ದಾರೆ.
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.