ಕರುನಾಡ ಪೂಜಾ ಇನ್ನು ನೆನಪು ಮಾತ್ರ; ಬಿಕ್ಕಿ ಬಿಕ್ಕಿ ಅತ್ತ ಗಣೇಶ್

 | 
Uu

ಸಾವಿಗೆ ಪ್ರತಿಯೊಬ್ಬರೂ ಅಂಜುತ್ತಾರೆ. ಕೆಲವರು ವಯೋಸಹಜ ಅನಾರೋಗ್ಯದಿಂದ ಸಾವನ್ನಪ್ಪಿದರೆ ಇನ್ನು ಕೆಲವರು ಅವರೇ ಸಾವಿನ ಮನೆಯ ಬಾಗಿಲನ್ನು ತಟ್ಟುತ್ತಾರೆ. ಹೌದು ಅಧಿಕಾರ, ಹೆಸರು, ಹಣ ಇಂದಿನ ಯುವಜನರ ದಾರಿ ತಪ್ಪಿಸುತ್ತಿದ್ದು ಕಾರಣವಿಲ್ಲದೆ ಅನೇಕ ಯುವ ನಟಿಯರು, ಮಾಡೆಲ್ಗಳು ಪ್ರಾಣ ತ್ಯೆಜಿಸುತ್ತಿದ್ದಾರೆ.

ಕೋಲ್ಕತ್ತಾದಬಾಡಿಗೆ ಮನೆಯಲ್ಲಿ ವಾಸವಿದ್ದ 21 ವರ್ಷದ ಮಾಡೆಲ್‌ ಪೂಜಾ ಸರ್ಕಾರ್ ಭಾನುವಾರ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ. ಈ ಮೂಲಕ ಕೊಲ್ಕತ್ತದಲ್ಲಿ ಮೂರು ತಿಂಗಳ ಅವಧಿಯಲ್ಲಿ ಮೂವರು ಮಾಡೆಲ್‌ಗಳು ಆತ್ಮಹತ್ಯೆ ಮಾಡಿಕೊಂಡಂತಾಗಿದೆ.

ಪದವಿ ಕಾಲೇಜಿನ ಮೊದಲ ವರ್ಷದ ವಿದ್ಯಾರ್ಥಿಯಾಗಿರುವ ಪೂಜಾ ದಕ್ಷಿಣ ಕೋಲ್ಕತ್ತಾದ ಬನ್ಸ್‌ದ್ರೋನಿ ಪ್ರದೇಶದಲ್ಲಿ ವಾಸವಾಗಿದ್ದರು. ಶನಿವಾರ ಸಂಜೆ ತನ್ನ ಸ್ನೇಹಿತರೊಂದಿಗೆ ರೆಸ್ಟೋರೆಂಟ್‌ಗೆ ಹೋಗಿದ್ದ ಪೂಜಾ, ಮರಳಿ ಮನೆಗೆ ಬಂದಿದ್ದಾರೆ. ಫೋನ್‌ ಕರೆ ಬರುತ್ತಿದ್ದಂತೆ ಮನೆಯ ಬಾಗಿಲು ಮುಚ್ಚಿಕೊಂಡಿದ್ದಾರೆ. ಕೂಡಲೇ ಸ್ನೇಹಿತೆ ಬಾಗಿಲು ತೆರೆಯುವಂತೆ ಮನವೊಲಿಸಲು ಯತ್ನಿಸಿದರೂ ಅದು ಕೈ ಗೂಡಲಿಲ್ಲ.

ಇತ್ತ ಪೊಲೀಸ್‌ಗೆ ಕರೆ ಮಾಡಿ ಬಾಗಿಲು ಮುರಿದು ಒಳಬರುವಷ್ಟರಲ್ಲಿ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪೂಜಾ ಶವ ಪತ್ತೆಯಾಗಿತ್ತು. ಸಾವಿಗೂ ಮುನ್ನ ಪೂಜಾಳ ಪ್ರಿಯಕರನ ಫೋನ್‌ ಬಂದಿರುವುದಾಗಿ ಸ್ನೇಹಿತೆ ಪೊಲೀಸರ ಬಳಿ ಹೇಳಿಕೊಂಡಿದ್ದಾರೆ. ಕೊಲ್ಕತ್ತದ ಗೋಬರ್ದಂಗದಲ್ಲಿ ವಾಸವಿರುವ ಆತನನ್ನು ಸಂಪರ್ಕಿಸಿದ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ಆದೇಶಿಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.