ಅಲ್ಲಾನ ಮುಂದೆ ರಾಮನ ಆಟ ನಡೆಯಲ್ಲ, ಬಿಗ್ ಬಾಸ್ ಚೈತ್ರ ಕೊಟ್ಟೂರ್ ಹೇಳಿಕೆ ಕೇಳಿ ಕಣ್ಣೀರಿಟ್ಟ ಕರುನಾಡು
ಬೆಂಗಳೂರು: ಸ್ನೇಹಿತರೆ ನಮಸ್ಕಾರ, ನಿನ್ನೆಯಷ್ಟೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಭರ್ಜರಿ ಗೆಲುವಿನ ಸಂಭ್ರಮ ಸಿಕ್ಕಿದೆ. ಹೌದು, ರಾಜ್ಯ ರಾಜಕೀಯದಲ್ಲಿ ಮಹಾ ಬದಲಾವಣೆಯ ಹೊಸ ಅಲೆಯೇ ಎದ್ದಿದೆ. ಸುಮಾರು 60 ವರ್ಷಗಳ ಕಾಲ ದೇಶವನ್ನು ಆಡಳಿತ ವ್ಯವಸ್ಥೆಯಲ್ಲಿಟ್ಟಿದ್ದ ಕಾಂಗ್ರೆಸ್ ಇದೀಗ ಮತ್ತೆ ಅಧಿಕಾರದ ಪತಾಕೆ ಹಿಡಿದಿದೆ.
ಹೌದು, ಜಾತಿ, ಧರ್ಮ, ಮೆಲು ಕೀಳು ಎಂಬ ಅಸ್ತ್ರ ಉಪಯೋಗಿಸಿ ಗೆಲ್ಲಲು ಬಯಸುವ ಬಿಜೆಪಿಗೆ ಹೀನಾಯ ಸೋಲು ಕಂಡಿದೆ. ಆದರೆ, ಕಾಂಗ್ರೆಸ್ ಪಕ್ಷ ಮಾತ್ರ ತನ್ನ ಅಭಿವೃದ್ಧಿ ಮಾತಿನ ಮೂಲಕ ಮತ್ತೆ ಅಧಿಕಾರದ ಗದ್ದುಗೆ ಹಿಡಿದಿದೆ. ಇಡೀ ಕರುನಾಡ ಜನತೆ ಕಾಂಗ್ರೆಸ್ ಪಕ್ಷಕ್ಕೆ ಬಹುಮತದ ಮೂಲಕ ಯಶಸ್ಸು ತಂದು ಕೊಟ್ಟಿದೆ. ಮುಖ್ಯವಾಗಿ ಹಿಂದೂ ಮುಸ್ಲಿಂ ಎನ್ನದೆ, ಎಲ್ಲಾ ವರ್ಗದ ಜನರು ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿ ಗೆಲ್ಲಿಸಿದ್ದಾರೆ.
ಈ ಬಾರಿ ಕಾಂಗ್ರೆಸ್ ಇಷ್ಟರ ಮಟ್ಟಿಗೆ ಗೆಲ್ಲುವು ಸಾಧಿಸುತ್ತದೆ ಎಂಬುವುದು ಬಿಜೆಪಿ ಕನಸಲ್ಲು ಕಂಡಿರಲಿಲ್ಲ. ಮೋದಿಜಿಯನ್ನು ಬಳಸಿಕೊಂಡು ಮತ್ತೆ ಅಧಿಕಾರದ ದಾಹದಲ್ಲಿದ್ದ ಬಿಜೆಪಿಗೆ ಬಾರಿ ಮುಖಭಂಗವಾಗಿದೆ. ಹೌದು, ಕಾಂಗ್ರೆಸ್ ಗೆಲುವಿನ ಬಳಿಕ ಬಿಜೆಪಿ ಮುಖಂಡರಲ್ಲಿ ತೀರಾ ಬೇಸರದ ಪರಿಸ್ಥಿತಿ ಎದುರಾಗಿದೆ. ಮುಖ್ಯವಾಗಿ ಬಿಜೆಪಿ ರಾಜ್ಯಾದ್ಯಕ್ಷ ನಳೀನ್ ಕುಮಾರ್ ಕಟೀಲು ಮಾಡಿದ ತಪ್ಪಿಗೆ ಇಡೀ ಬಿಜೆಪಿ ಸೋಲಿನ ರುಚಿ ಕಂಡಿದೆ.
ಇನ್ನು ಕಾಂಗ್ರೆಸ್ ಪಕ್ಷ ಗೆದ್ದ ಬಳಿಕ ಹಲವಾರು ಜನರು ಕಾಂಗ್ರೆಸ್ ಪಕ್ಷಕ್ಕೆ ಶುಭ ಕೋರಿದ್ದಾರೆ. ಅದರಲ್ಲೂ ಮುಖ್ಯವಾಗಿ ಬಿಗ್ ಬಾಸ್ ಖ್ಯಾತಿಯ ಚೈತ್ರ ಕೊಟ್ಟೂರು ತಮ್ಮದೆ ಸ್ಟೈಲ್ ನಲ್ಲಿ ಶುಭ ಕೋರಿದ್ದಾರೆ. ರಾಜ್ಯದ ಜನರ ಬದಲಾವಣೆಯ ಆದಿ, ಚೈತ್ರ ಕೊಟ್ಟೂರು ರವರಿಗೆ ಹೆಮ್ಮೆ ತಂದಿದೆಯಂತೆ. ಜೊತೆಗೆ ಯೂಟ್ಯೂಬ್ ವಾಹಿನಿಯೊಂದರಲ್ಲಿ ರಾಮನ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡಿದ್ದ ವ್ಯಕ್ತಿಯ ಬಗ್ಗೆ ಚೈತ್ರ ಕೊಟ್ಟೂರು ರವರು ಕಿಡಿಕಾರಿದ್ದಾರೆ. ಹೌದು, " ಅಲ್ಲಾನ ಮುಂದೆ ರಾಮನ ಆಟ ನಡೆಯಲ್ಲ " ಎಂಬ ಕಾಮೆಂಟ್ ಗೆ ಚೈತ್ರ ಕೊಟ್ಟೂರು ರವರು ಗರಂ ಆಗಿದ್ದಾರೆ. ಪಕ್ಷ ದೇವರು ಮಾಡಿದ್ದಲ್ಲ. ಹಾಗಾಗಿ ಯಾವುದೇ ಪಕ್ಷ ಗೆದ್ದರು ಕೂಡ ದೇವರ ಮೇಲೆ ಯಾಕೆ ಅಪಪ್ರಚಾರ ಮಾಡುತ್ತೀರಿ ಎಂದು ಕಿಡಿ ಕಾರಿದ್ದಾರೆ. (ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಆದಷ್ಟು ಬೆಂಬಲಿಸಿ ಪ್ರೀಯಾ ಮಿತ್ರರೆ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.