ತಮಿಳು ಹುಡುಗನ ಕೈ ಹಿಡಿದ ಕೀರ್ತಿ ಸುರೇಶ್? ಮೊದಲ ರಾತ್ರಿ ಯಾವ ದೇಶದಲ್ಲಿ ನೆರವೇರಲಿದೆ ಗೊ.ತ್ತಾ

 | 
Fr

ಖ್ಯಾತ ನಟಿ ಕೀರ್ತಿ ಸುರೇಶ್ ಅವರ ತಾಯಿ ತನಗೆ ಅಳಿಯ ಅಂತಲೇ ಕರೆಯುವುದು ಎಂದು ಖ್ಯಾತ ನಟ ಹೇಳಿರುವ ವಿಡಿಯೋ ವೈರಲ್ ಆಗಿದೆ. ತಮಿಳು, ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ಹಲವು ಸಿನಿಮಾಗಳನ್ನು ಮಾಡಿ ಖ್ಯಾತಿ ಪಡೆದ ನಟಿ ನಟಿ ಕೀರ್ತಿ ಸುರೇಶ್. ತಮ್ಮ ಪ್ರತಿಭೆ ಮತ್ತು ಸೌಂದರ್ಯದ ಮೂಲಕ ಕೋಟ್ಯಾಂತರ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ.

ಸದ್ಯ ಅಟ್ಲಿ ನಿರ್ದೇಶನದ ಹಿಂದಿ ಚಿತ್ರದಲ್ಲಿ ಕೀರ್ತಿ ಬ್ಯುಸಿಯಾಗಿದ್ದಾರೆ. ಖ್ಯಾತ ನಟಿಯಾಗಿರುವ ಕೀರ್ತಿ ಸುರೇಶ್ ಮದುವೆ ಬಗ್ಗೆ ಹಲವು ಗಾಸಿಪ್ ಗಳು ಆಗಾಗ್ಗೆ ಹರಿದಾಡುತ್ತವೆ. ಇತ್ತೀಚೆಗೆ ಅವರು ಅನಿರುದ್ಧ್ ಜೊತೆಗಿರುವ ಫೋಟೋ ವೈರಲ್ ಆಗಿತ್ತು. ಇದನ್ನು ನೋಡಿದ ನೆಟ್ಟಗರು ಇವರಿಬ್ಬರೂ ಪ್ರೀತಿಸುತ್ತಿದ್ದಾರೆ ಎಂಬ ಅನುಮಾನ ಹುಟ್ಟುಹಾಕಿದರು. ಇಬ್ಬರು ಡೇಟಿಂಗ್ ಮಾಡುತ್ತಿರಬೇಕು ಎಂಬ ವದಂತಿ ಶುರುವಾಯ್ತು. 

ಆ ಬಳಿಕ ನಟಿ ಕೀರ್ತಿ ಸುರೇಶ್ ರಹಸ್ಯವಾಗಿ ಮದುವೆಯಾಗಿದ್ದಾರೆ ಎಂಬ ವದಂತಿ ಹರಡಿತ್ತು. ಭೈರವ ಚಿತ್ರದ ಪೂಜೆಯಲ್ಲಿ ಭಾಗವಹಿಸಿದ್ದ ಕೀರ್ತಿ ಸುರೇಶ್ ಮತ್ತು ಸತೀಶ್ ಫೋಟೋ ಹಿಡಿದು ಗುಟ್ಟಾಗಿ ಮದುವೆಯಾಗಿದ್ದಾರೆ ಎಂಬ ವದಂತಿ ಹಬ್ಬಿತು. ಈ ಬಗ್ಗೆ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ ನಟ ಸತೀಶ್, ತಮ್ಮನ್ನು ಕೀರ್ತಿ ಅವರ ಅಮ್ಮ ಅಳಿಯ ಅಂತಲೇ ಕರೆಯುತ್ತಾರೆ ಎಂದು ಹೇಳಿದ್ದರು.

ಆ ವದಂತಿ ಹಬ್ಬಿದಾಗ ಕೀರ್ತಿ ಸುರೇಶ್ ಅವರ ಅಮ್ಮ ಮೇನಕಾ ನನೆಗೆ ಕರೆ ಮಾಡಿದ್ದರು. ಅಭಿನಂದನೆಗಳು ಅಳಿಯ ಎಂದರು, ಇದನ್ನು ಕೇಳಿ ನಾನು ಶಾಕ್ ಆದೆ.ಎಂದು ಸತೀಶ್‌ ಹೇಳಿದ್ದಾರೆ. ಕಾಮಿಡಿ ನಟನಾಗಿರುವ ಸತೀಶ್, ಹಲವು ಚಿತ್ರಗಳಲ್ಲಿ ಹಾಸ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಇದೀಗ ನಾಯಕನಾಗಿಯೂ ನಟಿಸುತ್ತಿದ್ದಾರೆ. ಇದ್ಯಾವುದಕ್ಕೂ ಕಿವಿಗೊಡದೆ ಕಾಯುತ್ತಿರಿ ಎಂದಿದ್ದಾರೆ ಕೀರ್ತಿ ಸುರೇಶ್. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.