ಬಿಗ್ ಬಾಸ್ ಆಂಕರ್ ವೃತ್ತಿಗೆ ಕಿಚ್ಚ ಸುದೀಪ್ ಗುಡ್ ಬೈ? ಹೇಳಿದ್ಯಾಕೆ ಗೊ.ತ್ತಾ

 | 
Bd

ಕಿಚ್ಚ ಸುದೀಪ್ ನಿರೂಪಣೆಯ ಬಿಗ್ ಬಾಸ್ ಕನ್ನಡ 10 ಶೋ ರಿಯಾಲಿಟಿ ಶೋ ಮುಕ್ತಾಯ ಆಗಿದೆ. ತುಕಾಲಿ ಸ್ಟಾರ್ ಸಂತು ಅವರು ಮನೆಯಿಂದ 6ನೇ ಸ್ಪರ್ಧಿ ಆಗಿ ಹೊರಗಡೆ ಬಂದಿದ್ದಾರೆ. ಇವರ ಪತ್ನಿ ಮಾನಸಾ ಮಾತು ಕೇಳಿ ವೀಕ್ಷಕರಂತೂ ಫುಲ್ ಖುಷಿಯಾಗಿ, ಮುಂದಿನ ಸೀಸನ್‌ಗೆ ಒಳ್ಳೆಯ ಸ್ಪರ್ಧಿ ಸಿಕ್ಕರು ಅಂತ ಮಾತನಾಡಿಕೊಳ್ಳುತ್ತಿದ್ದಾರೆ.

ಆದರೆ ಇವರ ಪತ್ನಿ ಮಾನಸಾ ಅವರು ಬಿಗ್ ಬಾಸ್ ಕನ್ನಡ ಸೀಸನ್ 11 ಶೋಗೆ ಸ್ಪರ್ಧಿಯಾಗಿ ಎಂಟ್ರಿ ಕೊಡಬೇಕಂತೆ. ಹೌದು, ಈ ಹಿಂದೆ ಮಾನಸಾ ಅವರು ದೊಡ್ಮನೆಗೆ ಎಂಟ್ರಿ ಕೊಟ್ಟಾಗ ಅವರ ಕೌಂಟರ್ ನೋಡಿ ವೀಕ್ಷಕರು, ‘ತುಕಾಲಿ’ ಬದಲು ಮಾನಸಾ ಅವರೇ ಬಿಗ್ ಬಾಸ್ ಸ್ಪರ್ಧಿ ಆಗಬೇಕಿತ್ತು ಅಂತ ಕೂಡ ಕೆಲ ವೀಕ್ಷಕರು ಹೇಳಿದ್ದುಂಟು.

ಬಿಗ್ ಬಾಸ್’ ಮನೆಗೆ ಮಾನಸಾ ಅವರು ಬಂದಾಗ ‘ತುಕಾಲಿ ಸ್ಟಾರ್’ ಮಾತಿಗೆ ಸಖತ್ ಕೌಂಟರ್ ಕೊಟ್ಟು, ಎಲ್ಲರನ್ನೂ ನಗಿಸಿದ್ದರು. ಫಿನಾಲೆ ವೇದಿಕೆಯಲ್ಲಿ ಕೂಡ ‘ತುಕಾಲಿ ಸ್ಟಾರ್’ ಮಾತಿಗೆ ಮಾನಸಾ ಅವರು ಕೌಂಟರ್ ಕೊಟ್ಟಿದ್ದಾರೆ. ಮಾನಸಾ ಮಾತು ಕೇಳಿ ಕಿಚ್ಚ ಸುದೀಪ್ ಕೂಡ ಫುಲ್ ನಕ್ಕಿದ್ದಾರೆ. ನನ್ನ ಹೆಂಡ್ತಿಯನ್ನು ಯಾರು ಇಲ್ಲಿಗೆ ಕರೆಸಿದ್ದು? ಅವಳಿಗೆ ಫಿಲ್ಟರ್ ಇಲ್ಲ, ಅವಳಿಗೆ ಮೈಕ್ ಕೊಡಬೇಡಿ. ನನ್ನನ್ನು ನೀವು ಮಾತಾಡಿಸದೆ ಇದ್ರೂ ಪರವಾಗಿಲ್ಲ ಎಂದು ತುಕಾಲಿ ಹೇಳುತ್ತಲೇ ಇದ್ದರು. 

ಮಾನಸಾ ಅಂತೂ ತಮ್ಮ ಫಿಲ್ಟರ್ ಇಲ್ಲದ ಮುಗ್ಧ ಮಾತುಗಳಿಂದ ವೀಕ್ಷಕರ ಮನಸ್ಸು ಗೆದ್ದಿದ್ದಾರೆ. ಹೀಗಾಗಿ ವೀಕ್ಷಕರು ಮಾನಸಾ ಅವರು ಮುಂದಿನ ಸೀಸನ್‌ಗೆ ಸ್ಪರ್ಧಿ ಆಗಿ ಬರಬೇಕು ಅಂತ ಆಶಿಸುತ್ತಿದ್ದಾರೆ. ಮಾನಸಾ ಅವರು ಈ ಹಿಂದೆ ಕಾಮಿಡಿ ರಿಯಾಲಿಟಿ ಶೋನಲ್ಲಿ ಕೂಡ ಭಾಗವಹಿಸಿದ್ದರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ