ಮೈಚಳಿ ಬಿಟ್ಟು ಡ್ಯಾನ್ಸ್ ಮಾಡಿದ ಕಿಚ್ಚ ಸುದೀಪ್ ನಟಿ, ಹಾರಿಹೋದ ಬಟ್ಟೆ
Jul 2, 2025, 19:26 IST
|

ಅಮಲಾ ಅವರು ಈಚೆಗೆ ವಿದೇಶದಲ್ಲಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಈ ವೇಳೆ ಹಾಟ್ ಆಗಿ ಫೋಟೋಗೆ ಪೋಸ್ ಕೊಟ್ಟಿರುವ ಪೋಟೋವನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದರು.ಮತ್ತೊಬ್ಬರು ನಿಮಗೆ ಸರಿಯಾದ ಬಟ್ಟೆಯನ್ನು ಹಾಕಲು ಆಗುದಿಲ್ವಾ ಎಂದು ಪ್ರಶ್ನೆ ಮಾಡಿದ್ದಾರೆ. ಕೆಲವೊಂದು ಬಾರಿ ಚಿಕ್ಕ ಮಕ್ಕಳು ಕೂಡಾ ಇನ್‌ಸ್ಟಾಗ್ರಾಂ ನೊಡುತ್ತಾರೆ. ನೀವು ಅವರನ್ನು ಹಾಳು ಮಾಡಬೇಡಿ ಎಂದು ಕಮೆಂಟ್ ಮಾಡಿದ್ದಾರೆ.
ಮದುವೆ, ಮಗು ಆದ್ಮೇಲೆ ಅಮಲಾ ಪೌಲ್ ಅಲ್ಲಿ ಏನೋ ತಪ್ಪಾಗಿದೆ ಎಂದು ಬಗೆ ಬಗೆಯಾಗಿ ಕಮೆಂಟ್ ಹಾಕುತ್ತಿದ್ದಾರೆ. ಸಿನಿಮಾಗಳಲ್ಲೂ ಅಮಲಾ ಪೌಲ್ ಅವರು ತುಂಬಾನೇ ಬೋಲ್ಡ್ ಆಗಿ ಅಭಿನಯಿಸಿದ್ದಾರೆ. ಆಡೈ ಚಿತ್ರದಲ್ಲಿನ ನಿರ್ಭೀತ ಪಾತ್ರಕ್ಕಾಗಿ ಅವರು ರಾಷ್ಟ್ರೀಯ ಮನ್ನಣೆಯನ್ನು ಗಳಿಸಿದರು, ಅಲ್ಲಿ ಅವರು ನಗ್ನ ದೃಶ್ಯದಲ್ಲಿ ಧೈರ್ಯದಿಂದ ಪಾತ್ರವನ್ನು ನಿರ್ವಹಿಸಿದರು.
ಮೊದಲ ಮದುವೆಯಿಂದ ವಿಚ್ಛೇದನ ಬಳಿಕ ಉದ್ಯಮಿಯನ್ನು ಎರಡನೇ ಮದುವೆಯಾದ ಅಮಲಾ ಅವರು ಈಚೆಗೆ ಮೊದಲ ಗಂಡು ಮಗುವನ್ನು ಸ್ವಾಗತಿಸಿದರು. ಅಂದ್ಹಾಗೆ ಅಮಲಾ ಪೌಲ್ ತಮ್ಮ ಪ್ರೆಗ್ನೆನ್ಸಿ ಫೋಟೋ ಶೂಟ್‌ನಿಂದಲೂ ಸಾಕಷ್ಟು ಗಮನ ಸೆಳೆದಿದ್ದರು. ಹಾಗೇನೆ ಆ ಫೋಟೋಗಳು ಹೆಚ್ಚು ವೈರಲ್ ಸಹ ಆಗಿದ್ದವು. ಇದಾದ್ಮೇಲೆ ಮಗಳ ಜೊತೆಗಿನ ಫೋಟೋಗಳು ಕೂಡ ಎಲ್ಲರ ಗಮನ ಸೆಳೆದವು ಅಂತಲೇ ಹೇಳಬಹುದು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023