ಶಕ್ತಿ ದೇವತೆ ಸೌಜನ್ಯ ಬಗ್ಗೆ ವಿಡಿಯೋ ಮಾಡಿದ ಸಮೀರ್ ವಿರುದ್ಧ ಕಿರಿಕ್ ಕೀರ್ತಿ ಕೆಂಡಮಂಡಲ
Mar 6, 2025, 12:54 IST
|

ಹಿಂದೆ ನಡೆದಿದ್ದ ಸೌಜನ್ಯಾ ರೇಪ್ ಅಂಡ್ ಮರ್ಡರ್ ಕೇಸ್ ಕುರಿತು ಸಮೀರ್ ವಿಡಿಯೊ ಮಾಡಿದ್ದಾರೆ. ಈ ವಿಡಿಯೊದಲ್ಲಿ ಸೌಜನ್ಯಾ ಕೊಲೆಯ ಕುರಿತು ವಿವರಿಸಿರುವ ಸಮೀರ್ ಪ್ರಕರಣದಲ್ಲಿ ಎಲ್ಲೆಲ್ಲಿ ಸಾಕ್ಷ್ಯ ನಾಶವಾಯಿತು ಹಾಗೂ ನಿರಪರಾಧಿಯನ್ನು ಸಿಕ್ಕಿಹಾಕಿಸಲಾಯಿತು ಬಿಚ್ಚಿಟ್ಟಿದ್ದಾರೆ.
ಇನ್ನು ಇದೇ ವಿಡಿಯೊದ ಆರಂಭದಲ್ಲಿ ಧರ್ಮಸ್ಥಳ ಒಂದು ಜೈನ್ ದೇವಾಲಯ ಅದರ ದೇವಾಲಯವೇ ಸರ್ಕಾರಕ್ಕೆ ಪ್ರಾರಂಭವಾಗಿದೆ ಸಾಕ್ಷಿಯನ್ನೂ ಸಹ ಬಿಚ್ಚಿಟ್ಟಿದ್ದಾರೆ ಸಮೀರ್.
ಅಲ್ಲಿಗೆ ನಾವು ಪ್ರತಿದಿನ ಪೂಜಿಸ್ತಿದ್ದ ದೇವರು ನಮ್ಮದಲ್ಲ. ದೇವಸ್ಥಾನ ಕೂಡ ನಮ್ಮದಲ್ಲ. ಹಣ ಕೂಡ ಸರ್ಕಾರಕ್ಕೆ ಹೋಗುವುದಿಲ್ಲ. ಅದರ ಬದಲಾಗಿ ಟ್ರಸ್ಟ್ ಗೆ ಹೋಗುತ್ತದೆ. ಅರ್ಥಾತ್ ಆ ದೇವಸ್ಥಾನ ನಡೆಸುವವರ ಮನೆಗೆ ಹೋಗುತ್ತದೆ. ಇದರ ಹೊರತಾಗಿ ಪ್ರತಿದಿನ ಲಕ್ಷಗಟ್ಟಲೆ ಹಣವನ್ನು ಹೊಂದಲ್ಪಡುವ ಇದು ಸರ್ಕಾರಕ್ಕೆ ಸಲ್ಲಬೇಕು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸೌಜನ್ಯಾ ಗೆ ನ್ಯಾಯ ಸಿಗಬೇಕು. ನೊಂದು ಬೆಂದು ಸಾವು ಅನುಭವಿಸಿರುವ ಅವಳಿಗೆ ನ್ಯಾಯ ಸಿಗಬೇಕು ಅಂದರೆ ಸಮಗ್ರ ತನಿಖೆ ಆಗಬೇಕು. ದೊಡ್ಡವರ ಸಣ್ಣತನ ಆಚೆ ಬರಬೇಕೆ ಹೊರತು ಹಿಂದೂ ದೇವಾಲಯದ ಬಗ್ಗೆ. ಅದು ಜೈನರಿಗೆ ಸೇರಿದ್ದು , ಸರಕಾರಕ್ಕೆ ಸೇರಬೇಕು ಎಂದು ಇಲ್ಲ ಸಲ್ಲದ ಭಾವನೆಗಳ ಜನರ ಮನದಲ್ಲಿ ಮೂಡಿಸದಂತೆ ಸಮೀರ್ ಎಂಡಿ ಅವರ ವಿಡಿಯೋಕ್ಕೆ ಕಿರಿಕ್ ಕೀರ್ತಿ ಲೈವ್ ಬಂದು ಹೇಳಿದ್ಧಾರೆ. (ಮಿತ್ರರೆ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
Thu,15 May 2025