'ಮೈಯಲ್ಲಿ ಮುಟ್ಟಿ ಬ್ರೇಕ್ ಡ್ಯಾನ್ಸ್ ಮಾಡಿದ ಕಿಶನ್ ಹಾಗೂ ನಮ್ರತಾ' ತಲೆ ನೋಯಿಸಿಕೊಂಡ ಸ್ನೇಹಿತ್
ಸೋಷಿಯಲ್ ಮೀಡಿಯಾದಲ್ಲಿ ನಮ್ರತಾ ಗೌಡ ಹಾಗೂ ಕಿಶನ್ ಇಬ್ಬರು ಫುಲ್ ಆಕ್ಟೀವ್ ಆಗಿರುತ್ತಾರೆ. ಡ್ಯಾನ್ಸ್ ಮೂಲಕ ಎಲ್ಲರನ್ನು ರಂಜಿಸುತ್ತಿರುತ್ತಾರೆ. ಟ್ರೆಂಡಿಂಗ್ ಹಾಡುಗಳಿಗೆ ಹೆಜ್ಜೆ ಹಾಕುತ್ತಾ, ಸಿಕ್ಕಾಪಟ್ಟೆ ಎಂಜಾಯ್ ಮಾಡುತ್ತಿರುತ್ತಾರೆ. ಇದೀಗ ನಮ್ರತಾ ಗೌಡ, ಹೊಸದೊಂದು ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಈಗಾಗಲೇ ಕೆಲವು ಹಾಡುಗಳಿಗೆ ಒಟ್ಟಾಗಿ ಹೆಜ್ಜೆ ಹಾಕಿದ ಇವರಿಬ್ಬರೂ ಈದೀಗ ಮತ್ತೊಂದು ಹೊಸ ಹಾಡಿಗೆ ಹೆಜ್ಜೆ ಹಾಕಿದ್ದಾರೆ.ಬಿಗ್‌ಬಾಸ್ ಕನ್ನಡ ಸೀಸನ್ 10ರ ಸ್ಪರ್ಧಿ ನಮ್ರತಾ ಗೌಡ ಮತ್ತು ಬಿಗ್‌ಬಾಸ್ ಕನ್ನಡ ಸೀಸನ್ 7ರ ಕಿಶನ್ ಬಿಳಗಲಿ ಹೊಸ ಡ್ಯಾನ್ಸ್ ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಹಳೆಯ ಪ್ರೇಮಗೀತೆಗೆ ಇಬ್ಬರೂ ಜೊತೆಯಾಗಿ ರೊಮ್ಯಾಂಟಿಕ್ ಆಗಿ ಡ್ಯಾನ್ಸ್ ಮಾಡಿದ್ದಾರೆ.
https://youtube.com/shorts/D8uixTozBlc?si=CPDMs-TTglF5YZhW
ನನ್ನ ನಿನ್ನ ಸ್ನೇಹ ಬಂಧನವಿದು, ಮರೆಯಲಾಗದು, ಅಳಿಸಲಾಗದೆಂದಿಗೂ ಎಂಬ ಹಾಡಿಗೆ ಮಸ್ತ್ ಆಗಿ ರೀಲ್ಸ್ ಮಾಡಿದ್ದಾರೆ ನಮ್ರತಾ ಹಾಗೂ ಕಿಶನ್. ಎವರ್ಗ್ರೀನ್ ರೊಮ್ಯಾಂಟಿಕ್ ಹಾಡಿಗೆ ಈ ಜೋಡಿಯ ಡ್ಯಾನ್ಸ್ ಸೂಪರ್ ಆಗಿ ಮೂಡಿ ಬಂದಿದೆ. ನಟಿ ಸೀರೆಯುಟ್ಟು ತುಂಬಾ ಕ್ಯೂಟ್ ಆಗಿ ಕಾಣಿಸಿದ್ದಾರೆ.
ನಮ್ರತಾ ಗೌಡ ಮತ್ತು ಕಿಶನ್ ಬಿಳಗಲಿ ಸಹಭಾಗಿತ್ವದ ಈ ಡ್ಯಾನ್ಸ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇಬ್ಬರೂ ತಮ್ಮ ಡ್ಯಾನ್ಸಿಂಗ್ ಸ್ಕಿಲ್ ಮೂಲಕ ಅದ್ಭುತವಾಗಿ, ರೋಮಾಂಚನಕಾರಿಯಾಗಿ ನೃತ್ಯ ಮಾಡಿದ್ದಾರೆ. ಇವರಿಬ್ಬರ ಡ್ಯಾನ್ಸ್ ವಿಡಿಯೋಗೆ ಎಂದಿನಂತೆ ಸಕಾರಾತ್ಮಕ ಮತ್ತು ನಕಾರಾತ್ಮಕ ಕಾಮೆಂಟ್‌ಗಳು ಬಂದಿವೆ.
ನಮ್ರತಾ ಸ್ಲಿವ್ಲೆಸ್ ಬ್ಲೌಸ್ ಹಾಗೂ ಆಕರ್ಷಕವಾದ ಟ್ರಾನ್ಸ್ಪರೆಂಟ್ ಸೀರೆಯುಟ್ಟಿದ್ದು ಮುದ್ದಾಗಿ ಕಾಣಿಸಿದ್ದು, ಸುಂದರವಾದ ಝುಮುಕಿ ಕೂಡಾ ಧರಿಸಿದ್ದರು. ಜೊತೆಗೆ ಹಣೆಗೆ ಪುಟ್ಟ ಬಿಂದಿಯನ್ನು ಇಟ್ಟಿದ್ದರು. ಕಿಶನ್ ಅವರು ವೈಟ್ & ವೈಟ್ನಲ್ಲಿ ಕಾಣಿಸಿಕೊಂಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.