ಕರ್ನಾಟಕದಲ್ಲಿ ಮತ್ತೆ ಬಾರಿ ಮಳೆಯಾಗಲಿದೆ, ಬೆಚ್ಚಿಬೀಳುವ ಭವಿಷ್ಯ ನುಡಿದ ಕೋಡಿಶ್ರೀ ಸ್ವಾಮಿಗಳು
ಬೆಂಗಳೂರು: ಸ್ನೇಹಿತರೆ ನಮಸ್ಕಾರ, ಇತ್ತೀಚಿನ ದಿನಗಳಲ್ಲಿ ಕೋಡಿಶ್ರೀ ಸ್ವಾಮಿಗಳ ಭವಿಷ್ಯ ನಿಜವಾಗುತ್ತಿದೆ. ಹೌದು, ಕಳೆದ ಬಾರಿ ಮಳೆ ಹಾಗೂ ಬೆಳೆ ನಾಶಗಳ ಬಗ್ಗೆ ಕೋಡಿಶ್ರೀಗಳು ಭವಿಷ್ಯ ನುಡಿದಿದ್ದರು. ಅದೇ ರೀತಿ, ಬಾರಿ ಮಳೆಯಿಂದ ಇಡೀ ರಾಜ್ಯವೇ ಸಂಕಷ್ಟಕ್ಕೆ ಸಿಲುಕಿತ್ತು.
ಇನ್ನು ಇತ್ತೀಚೆಗೆ ಮಳೆ ನಿಂತು, ಮತ್ತೆ ವಿಪರೀತ ಬಿಸಿಲು ಸುಡುತ್ತಿದೆ. ಜೊತೆಗೆ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಸಾವು ನೋವು ಕೂಡ ಕಂಡುಬಂದಿತ್ತು. ಜೊತೆಗೆ ಧರ್ಮದ ಜಾಗದಲ್ಲಿ ಅಧರ್ಮ ಹೆಚ್ಚಾಗಿರುವ ವಿಚಾರ ಕೂಡ ಎಲ್ಲೆಡೆ ಸುದ್ದಿಯಲ್ಲಿದೆ. ಇನ್ನು ಕೆಲ ರೈತರು ಬೆಳೆ ನಾಶಕಗಳಿಂದ ಸಾಲದ ಸುಳಿಗೆ ಸಿಕ್ಕಿರುವ ಘಟನೆ ಕೂಡ ಬೆಳಕಿಗೆ ಬಂದಿವೆ.
ಒಟ್ಟಾರೆಯಾಗಿ 2023 ರಲ್ಲಿ ಸಾಕಷ್ಟು ಮಾನಹಾನಿ ಉಂಟಾಗಿದೆ. ಇನ್ನು ನಿನ್ನೆಯಷ್ಟೆ ಕೋಡಿಶ್ರೀಗಳು ಮಾಧ್ಯಮದ ಮುಂದೆ ಬಂದು ಕೆಲ ಭವಿಷ್ಯ ಹೇಳಿಕೊಂಡಿದ್ದಾರೆ. ಹೌದು, ಈ ವರ್ಷ ಮಳೆಯಿಂದ ಬಾರಿ ಮಾನಹಾನಿ ಉಂಟಾಗಿದೆ. ಹಾಗಾಗಿ ಇನ್ನುಮುಂದೆ ಕೂಡ ಇದೇ ರೀತಿ ಮತ್ತೆ ಮಳೆಯಾಗಲಿದೆ ಎನ್ನುತ್ತಿದ್ದಾರೆ ಕೋಡಿಶ್ರೀ ಸ್ವಾಮಿಗಳು. (ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಆದಷ್ಟು ಬೆಂಬಲಿಸಿ ಪ್ರೀಯಾ ಮಿತ್ರರೆ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ