ನದಿಯಲ್ಲಿ ಈಜಾಡಿಕೊಂಡು ನೀರಿನ ಒಳಗೆ ಧ್ಯಾನ ಮಾಡಿದ ಕೃತಿ ಕರಬಂಧ

 | 
H

ಬೆಂಗಳೂರು: ಸ್ನೇಹಿತರೆ ನಮಸ್ಕಾರ, ಕನ್ನಡ ಹಾಗೂ ಪರಭಾಷೆ ಸಿನಿಮಾಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿರುವ ಕೃತಿ ಕರಬಂಧ ಇದೀಗ ಎಡವಟ್ಟು ಮಾಡಿಕೊಂಡಿದ್ದಾರೆ. ಹೌದು, ಇತ್ತೀಚೆಗೆ ಸಿನಿಮಾ‌ ನಟಿಯರು ಬಿಡುವಿನ ಸಮಯದಲ್ಲಿ ಫಾರಿನ್ ದೇಶಕ್ಕೆ ತಿರುಗಾಡುಲು ಹೋಗುತ್ತಾರೆ. 

ಕೋಟ್ಯಾಂತರ ರೂಪಾಯಿ ಸಂಪಾದನೆ ಮಾಡುವ ನಟಿಯರಿಗೆ ನೆಮ್ಮದಿಯ ಕೊರತೆ ಎದುರಾಗುತ್ತದೆ. ಹೌದು, ಕೋಟ್ಯಾಂತರ ರೂಪಾಯಿ ಹಣವಿದ್ದರು ಕೂಡ ನೆಮ್ಮದಿ ಸಿಗುವುದಿಲ್ಲ. ಅದರಲ್ಲೂ ಸಿನಿಮಾದಲ್ಲಿ ನಟನೆ ಮಾಡುವ ನಟ ನಟಿಯರಿಗೆ ಒಂದಲ್ಲ ಒಂದು ಕಿರಿಕ್ ಇದ್ದೆ ಇರುತ್ತದೆ. ಈ ಎಲ್ಲಾ ಕಿರಿಕಿರಿಯನ್ನು ದೂರ ಮಾಡುವುದಕ್ಕೆ ಫಾರಿನ್ ದೇಶದ ಐಶಾರಾಮಿ ಜಗತ್ತಿಗೆ ಭೇಟಿ ಕೊಡುತ್ತಾರೆ. 

ಸಿನಿಮಾ ನಟರ ಬಳಿ ಕೋಟ್ಯಾಂತರ ರೂಪಾಯಿ ಹಣವಿರುತ್ತದೆ. ಹಾಗಾಗಿ ಈ ಜಗತ್ತಿನ ಯಾವ ಜಾಗಕ್ಕೆ ಬೇಕಾದರೂ ಪ್ರಯಾಣಿಸ‌ಬಹುದು. ಇದೀಗ ಸ್ಟಾರ್ ನಟಿ ಕೃತಿ ಕರಬಂಧ ಅವರು ತನ್ನ ಮಾತೃ ಭೂಮಿ ಭಾರತದಲ್ಲೆ ಎಂಜಾಯ್ ಮಾಡುತ್ತಿದ್ದಾರೆ. ಯಾವುದೋ ವಿದೇಶದಲ್ಲಿ ಎಂಜಾಯ್ ಮಾಡುವ ಬದಲು‌ ಭಾರತದಲ್ಲೆ ಸಕ್ಕತ್ ಎಂಜಾಯ್ ಮಾಡುವ ವಿಡಿಯೋ ತಮ್ಮ Instagram ಖಾತೆಯಲ್ಲಿ ಅಪ್ಲೋಡ್ ಮಾಡಿದ್ದಾರೆ. 

ಇದೀಗ ಕೃತಿ ಕರಬಂಧ ಅವರು ನದಿ‌ ನೀರಿಗೆ ಹಾರುವಾಗ ಕೆಲವೊಂದು ಎಡವಟ್ಟು ಮಾಡಿಕೊಂಡಿದ್ದಾರೆ. ಬೋಟ್ ನಿಂದ ಹಾರುವಾಗ ಒಳ ಉಡುಪು ಕಾಣಿಸಿಕೊಂಡಿದೆ.‌ ಜೊತೆಗೆ ನೀರಿನಿಂದ ಮೇಲಕ್ಕೆ ಜಿಗಿಯುವಾಗ, ಹಾಕಿಕೊಂಡ‌ ಫ್ಯಾಂಟ್ ಸ್ಪಲ್ಪ ಜಾರಿದಂತಾಗಿದೆ.‌ ಇದನ್ನು ಗಮನಿಸಿದ ಅಭಿಮಾನಿಗಳು ಕಾಮೆಂಟ್ ಗಳ‌ ಸುರಿಮಳೆ ಸುರಿಸಿದ್ದಾರೆ. (ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಆದಷ್ಟು ಬೆಂಬಲಿಸಿ ಪ್ರೀಯಾ ಮಿತ್ರರೆ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.