ಕೋಟ್ಯಾಂತರ ಭಾರತೀಯರ ಕುಂಬ್ಳೆ ಪರಲೋಕ, ಎದ್ದು ಬಿದ್ದು ಕಣ್ಣೀರಿಟ್ಟ ಫ್ಯಾನ್ಸ್

ಬೆಂಗಳೂರು: ಸ್ನೇಹಿತರೆ ನಮಸ್ಕಾರ, ಇತ್ತೀಚಿನ ದಿನಗಳಲ್ಲಿ ಹಲವಾರು ಕಲಾವಿದರು ಹಾಗೂ ಅನೇಕ ಕ್ಷೇತ್ರದ ವ್ಯಕ್ತಿಗಳು ಸಾವಿನ ಬಾಗಿಲು ತಟ್ಟುತ್ತಿದ್ದಾರೆ. ಹೌದು, ಕನ್ನಡ ಚಿತ್ರರಂಗದ ಕಣ್ಮಣಿ ಡಾ ಪುನೀತ್ ರಾಜ್‍ಕುಮಾರ್ ರವರ ಅಗಲಿಕೆಯ ಬಳಿಕ ಸಾಲು ಸಾಲು ಕಲಾವಿದರು ಸಾವಿನ ಮನೆ ಸೇರುತ್ತಿದ್ದಾರೆ.
ಇತ್ತೀಚಿಗೆ ಅಂತು ಕನ್ನಡ ಚಿತ್ರರಂಗ ಮಾತ್ರವಲ್ಲದೇ ಪಂಚ ಭಾಷೆಯ ನಟರು ಹೃದಯಾಘಾತ ಎಂಬ ಮಹಾಮಾರಿಗೆ ಬಲಿಯಾಗುತ್ತಿದ್ದಾರೆ. ಸುಮಾರು ಎರಡು ವರ್ಷಗಳ ಹಿಂದೆ ಪುನೀತ್ ರಾಜ್‍ಕುಮಾರ್ ಸಾವಿನಿಂದ ಇಡೀ ಭಾರತೀಯ ಚಿತ್ರರಂಗವೇ ಕಂಗಾಲಾಗಿತ್ತು. ಇದರಿಂದ ಹಲವಾರು ನಟ ನಟಿಯರಿಗೆ ಹೃದಯಾಘಾತ ಎಂಬ ಕಾಯಿಲೆ ಎಷ್ಟು ಅಪಾಯಕಾರಿ ಎಂಬುವುದು ತಿಳಿದಿತ್ತು.
ದಿನವಿಡೀ ಜಿಮ್ ವರ್ಕೌಟ್ ಹಾಗೂ ಕೆಮಿಕಲ್ ಹಾಕಿರುವ ಆಹಾರ ಸೇವನೆಯಿಂದ ಹೃದಯಾಘಾತಕ್ಕೆ ಕಾರಣವಾಗುತ್ತದೆ. ಆದರೆ, ಕೋಟ್ಯಾಂತರ ರೂಪಾಯಿ ಹಣ ಇಟ್ಟುಕೊಂಡಿರುವ ನಟರು ಅತ್ಯುತ್ತಮ ಆಹಾರ ಸೇವನೆಯ ಜೊತೆಗೆ ಅತ್ಯುತ್ತಮ ಟ್ರೈನರ್ ಜೊತೆಗೆ ಜಿಮ್ ವರ್ಕೌಟ್ ಮಾಡಿದರೂ ಕೂಡ ಹೃದಯಾಘಾತಕ್ಕೆ ಬಲಿಯಾಗುತ್ತಿದ್ದಾರೆ ಎಂಬುವುದು ದುಃಖಕರ ಸಂಗತಿ.
ಇದೀಗ ಮಂಗಳೂರು ಮೂಲದ ಯಕ್ಷಗಾನ ಕಲಾವಿದ ಕುಂಬ್ಳೆ ಸುಂದರ್ ರಾಮ್ ರವರು ವಯೋಸಹಜ ಸಾವನ್ನಪ್ಪಿದ್ದಾರೆ. ಹೌದು, ಮಂಗಳೂರಿನ ಸುರತ್ಕಲ್ ನ ಕುಂಬ್ಳೆ ಸುಂದರ್ ರಾಮ್ ರವರು ಭಾರತದಾದ್ಯಂತ ಯಕ್ಷಗಾನ ಪ್ರದರ್ಶನ ಮಾಡುತ್ತಿದ್ದರು. ಜೊತೆಗೆ ಇವರ ಯಕ್ಷಗಾನ ಬಯಲಾಟ ನೋಡಲು ಸಾವಿರಾರು ಜನ ಭೇಟಿ ಕೊಡುತ್ತಿದ್ದರು. (ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಆದಷ್ಟು ಬೆಂಬಲಿಸಿ ಪ್ರೀಯಾ ಮಿತ್ರರೆ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ