ಮನೆಯಲ್ಲಿ ಲಕ್ಷಾಂತರ ಹಣ ಪತ್ತೆ; ಆಸ್ತಿ ಲೆಕ್ಕ ಹಾಕಿದ ಅಧಿಕಾರಿಗಳು ಶಾ ಕ್

 | 
Y

ರೇಣುಕಾಸ್ವಾಮಿ ಹತ್ಯೆ ಕೇಸ್‌ನಲ್ಲಿ ಜೈಲು ಸೇರಿದ ದರ್ಶನ್‌ ವಿಚಾರಕ್ಕೆ ದರ್ಶನ್ ಆಸ್ತಿ ಸುದ್ದಿಯಾಗುತ್ತಿದೆ.ದರ್ಶನ್ ತೂಗುದೀಪ ಹುಟ್ಟಿದ್ದು 16 ಫೆಬ್ರವರಿ 1977ರಲ್ಲಿ. ಸ್ಯಾಂಡಲ್ವುಡ್’ನ ಡಿ ಬಾಸ್ ಎಂದೇ ಪ್ರಸಿದ್ಧಿ ಪಡೆದಿದ್ದ ನಟ, ನಿರ್ಮಾಪಕ ಮತ್ತು ವಿತರಕ. ದರ್ಶನ್ 2006 ರಲ್ಲಿ ತೂಗುದೀಪ ಪ್ರೊಡಕ್ಷನ್ಸ್ ಪ್ರಾರಂಭಿಸಿದ್ದರು. ಕರ್ನಾಟಕ ರಾಜ್ಯ ಅತ್ಯುತ್ತಮ ನಟ ಪ್ರಶಸ್ತಿ ಪಡೆದಿರುವ ದರ್ಶನ್, 2002ರಲ್ಲಿ ತೆರೆಕಂಡ ಚಲನಚಿತ್ರ ಮೆಜೆಸ್ಟಿಕ್ ಮೂಲಕ ಮೊದಲ ಬಾರಿಗೆ ತೆರೆ ಮೇಲೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡರು.

ಕೊಡಗಿನ ಪೊನ್ನಂಪೇಟೆಯಲ್ಲಿ ಜನಿಸಿದ ದರ್ಶನ್ ತಾಯಿ ಹೆಸರು ಮೀನಾ ಮತ್ತು ತಂದೆ ತೂಗುದೀಪ ಶ್ರೀನಿವಾಸ್. ಇವರು ಖ್ಯಾತ ನಟ ಕೂಡ ಹೌದು. ಇನ್ನು ದರ್ಶನ್ ಅವರಿಗೆ ದಿವ್ಯಾ ಎಂಬ ಸಹೋದರಿ ಮತ್ತು ದಿನಕರ್ ತೂಗುದೀಪ ಎಂಬ ಸಹೋದರ ಇದ್ದಾರೆ. 2000ರಲ್ಲಿ ದರ್ಶನ್ ವಿಜಯಲಕ್ಷ್ಮಿ ಎಂಬವರನ್ನು ವಿವಾಹವಾಗಿದ್ದು, ಈ ದಂಪತಿಗೆ ವಿನೀಶ್ ಎಂಬ ಮಗನಿದ್ದಾನೆ.

ಗಜ, ನವಗ್ರಹ, ರಾಬರ್ಟ್ ಹೀಗೆ ಹಲವಾರು ಹಿಟ್ ಚಿತ್ರಗಳಲ್ಲಿ ಅಭಿನಯಿಸಿರುವ ಇವರು ದರ್ಶನ್ ಅವರು ಚಿತ್ರಕ್ಕೆ ಎಷ್ಟು ಶುಲ್ಕ ವಿಧಿಸುತ್ತಾರೆ ಎಂಬುದರ ಕುರಿತು ಎಂದಿಗೂ ಮಾತನಾಡಲಿಲ್ಲ ಮತ್ತು ನಿರ್ಮಾಪಕರು ತನಗೆ ಅರ್ಹವಾದ ಹಣವನ್ನು ಯಾವಾಗಲೂ ಪಾವತಿಸುತ್ತಾರೆ. ಆದರೆ, 'ರಾಬರ್ಟ್' ನಿರ್ಮಾಪಕ ಉಮಾಪತಿ ಮತ್ತು ನಟನ ನಡುವೆ ಆಸ್ತಿ ವಿಚಾರವಾಗಿ ನಡೆದ ಗಲಾಟೆ ಅವರು ಸುಮಾರು 25 ಕೋಟಿ ರೂ. ತೆಗೆದುಕೊಳ್ಳುತ್ತಾರೆ ಎಂಬ ಸುಳಿವು ನೀಡಿತು.

ಸದ್ಯದ ಮಾಹಿತಿಯ ಪ್ರಕಾರ ದರ್ಶನ್ ತೂಗುದೀಪ್ ಅವರು ನಟ, ನಿರ್ಮಾಪಕ ಮತ್ತು ವಿತರಕರಾಗಿದ್ದು, $ 12 ಮಿಲಿಯನ್ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ. ಆದರೂ ಅಹಂಕಾರ, ಕೋಪ ಇರಬೇಕೇ ಹೊರತು, ದುರಂಹಕಾರವಲ್ಲ. ಅವರ ನಡವಳಿಕೆಗಳ ಬಗ್ಗೆ ಅವರನ್ನು ಹತ್ತಿರದಿಂದ ನೋಡಿದವರಿಗೆ ಮಾತ್ರ ಗೊತ್ತಿರುತ್ತದೆ ಹೊರತು ಅಂಧಾಭಿಮಾನಿಗಳಿಗಲ್ಲ. ಆತ ಎಷ್ಟೇ ಆಸ್ತಿ, ಅಂತಸ್ತು ಮಾಡಿರಬಹುದು, ಆದರೆ ಮನುಷ್ಯತ್ವ ಇಲ್ಲ ಅಂದಮೇಲೆ ಇವೆಲ್ಲ ಇದ್ದು ಇಲ್ಲದಂತೆ ಎಂದು ಆಕ್ರೋಶ ಹೊರಹಾಕುತ್ತಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.