ಲಕ್ಷ್ಮೀ ನಿವಾಸ್ ಸೀರಿಯಲ್ ಜಾನು ಶೂಟಿಂಗ್ ಟೈಮ್ ಅಲ್ಲಿ ಮಕ್ಕಳಾಟ; ರೊ ಚ್ಚಿಗೆದ್ದ ಡೈರೆಕ್ಟರ್

 | 
H

ಜನಪ್ರಿಯ ಧಾರವಾಹಿ ಲಕ್ಷ್ಮೀ ನಿವಾಸದಲ್ಲಿ ಪ್ರತಿಯೊಂದು ಪಾತ್ರಕ್ಕೂ ಪ್ರಾಮುಖ್ಯತೆ ನೀಡಿ ವಿಭಿನ್ನವಾಗಿ ಮೂಡಿ ಬರುವಂತೆ ಮಾಡಲಾಗಿದೆ. ಈ ಸಿರೀಯಲ್‌ ಕಿರುತೆರೆ ಪ್ರೇಕ್ಷಕರ ಮನಗೆದ್ದಿದೆ ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ. ಈ ಲಕ್ಷ್ಮೀ ನಿವಾಸ ಸಿರೀಯಲ್‌ನಲ್ಲಿ ಇತ್ತೀಚೆಗೆ ಗಮನ ಸೆಳೆದಿರುವ ಕ್ಯಾರೆಕ್ಟರ್‌ ಎಂದರೇ ಅದು ಜಯಂತ್.

ಸೈಕೋ ಜಯಂತ್‌ ಎಂದೇ ಫೇಮಸ್‌ ಆಗುತ್ತಿರುವ ಈ ಪಾತ್ರವನ್ನು ನೋಡಿ ಪ್ರೇಕ್ಷಕರು ಕಂಗಾಲಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಇವರದ್ದೇ ದೊಡ್ಡ ಚರ್ಚೆ ಶುರುವಾಗಿದೆ.ಹೌದು ಜಾಹ್ನವಿಯನ್ನು ಮದುವೆಯಾಗಿ ಅತೀಯಾಗಿ ಪ್ರೀತಿ ತೋರಿಸುವ ಭರದಲ್ಲಿ ಸಾಕಷ್ಟು ಪ್ರೇಕ್ಷಕರ ಕೆಂಗಣ್ಣಿಗೆ ಕಾರಣವಾದ ಜಯಂತ್ ಪಾತ್ರ ಸಖತ್‌ ಇಂಟ್ರೆಸ್ಟಿಂಗ್‌ ಆಗಿದೆ ಎಂದರೇ ತಪ್ಪಾಗುವುದಿಲ್ಲ.ಹಾಗಾದ್ರೆ ಈ ಪಾತ್ರದಲ್ಲಿ ಮಿಂಚುತ್ತಿರುವ ಪಾತ್ರಧಾರಿಯ ರಿಯಲ್‌ ಲೈಪ್‌ ಹೇಗಿದೆ? ಶೂಟಿಂಗ್ ಸಮಯದಲ್ಲಿ ಎನ್ ಮಾಡ್ತಾರೆ?ಅವರು ನಿಜಕ್ಕೂ ಯಾರು ಎನ್ನುವುದನ್ನು ಇದೀಗ ತಿಳಿಯೋಣ.

ಜಯಂತ್‌ ಪಾತ್ರಧಾರಿಯ ನಿಜವಾದ ಹೆಸರು ದೀಪಕ್‌ ಸುಬ್ರಮಣ್ಯ.. ಧಾರವಾಹಿಯಲ್ಲಿ ಸಣ್ಣ ಪಾತ್ರದ ಮೂಲಕವೇ ಪ್ರೇಕ್ಷಕರ ಗಮನ ಸೆಳೆದ ಇವರು ಈ ಹಿಂದೆ ದಾಸ ಪುರಂದರ ಸಿರೀಯಲ್‌ನಲ್ಲಿ ಕಾಣಿಸಿಕೊಂಡಿದ್ದರು. ಇವರು ಈಗಾಗಲೇ ರಂಗಭೂಮಿಯಲ್ಲಿ ಸಾಕಷ್ಟು ನಾಟಕಗಳು ಹಾಗೂ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ.. ಅಷ್ಟೇ ಅಲ್ಲ ಈ ಶಿಕ್ಷಣದಲ್ಲಿಯೂ ಮುಂದಿದ್ದು electronic communication engineering ಓದಿದ್ದಾರೆ.

ಸಾಕಷ್ಟು ಕಂಪನಿಗಳಲ್ಲಿ ಕೆಲಸ ಮಾಡಿರುವ ಇವರು ತಮ್ಮದೇ ಆದ ಪ್ರೊಡಕ್ಷನ್‌ ಹೌಸ್‌ವೊಂದನ್ನು ಆರಂಭಿಸಿದ್ದಾರೆ. ಶೂಟಿಂಗ್ ಸಮಯದಲ್ಲಿ ಫ್ರೀ ಇದ್ದಾಗ ರಿಲ್ಸ್ ಮಾಡುತ್ತಾರೆ. ಸಹ ನಟಿಯರ ಜೊತೆ ಚೆನ್ನಾಗಿ  ಬೆರೆತು ರೀಲ್ಸ್ ಮಾಡುವ ದೀಪಕ್ ಸರಳ ವ್ಯಕ್ತಿತ್ವದ ಮನುಷ್ಯ ಎಂದೇ ಹೇಳಲಾಗುತ್ತದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.