ಲಕ್ಷ್ಮೀ ನಿವಾಸ ಸೀರಿಯಲ್ ವೀಕ್ಷಕರಿಗೆ ಕಹಿ ಸುದ್ದಿ, ಲಕ್ಷ್ಮೀ ಪಾತ್ರಕ್ಕೆ ಹೊಸ ನಟಿ ಎಂಟ್ರಿ
Sep 26, 2024, 08:47 IST
|

ಮೂಲತಃ ತಮಿಳುನಾಡಿನವರಾದರೂ ಕನ್ನಡದಲ್ಲೂ ದೊಡ್ಡ ಹೆಸರು ಗಳಿಸಿದ್ರು.. ಇಂತಹ ಶ್ವೇತ ಬದುಕಿನಲ್ಲೊಂದು ದುರಂತ ನಡೆಯಿತು.. ನಟಿಯ ಪತಿಯ ಹೆಸರು ಶ್ರೀಧರ್.. ಇಬ್ಬರೂ ಉತ್ತಮ ಜೋಡಿ ಕೂಡಾ ಆಗಿದ್ದರು.. ಇದರ ನಡುವೆ ನಟಿಯ ಗಂಡನಿಗೆ ಹಣದಲ್ಲಿ ಮೋಸವಾಗುತ್ತೆ.. ಇದೇ ಶ್ರೀದರ್ ಅವರಿಗೆ ಬೈಕ್ ಆಪಘಾತವಾಗುತ್ತೆ..
ಅಂದಿನಿಂದ ಅವರು ಇಂದಿನವರೆಗೂ ವೀಲ್ ಚೇರ್ ಮೇಲೆ ಇದ್ದಾರೆ.. ಈ ಎಲ್ಲ ವಿಚಾರವನ್ನು ನಟಿ ಶ್ವೇತಾ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ನಟಿ ಶ್ವೇತಾ ಅವರ ಪತಿ ದುಡಿಯದೇ ಇರುವ ಪರಿಸ್ಥಿತಿ ಎದುರಾಗುತ್ತೆ.. ಕುಟುಂಬದ ಜವಾಬ್ದಾರಿಯಲ್ಲ ನಟಿಯ ಮೇಲೆ ಬೀಳುತ್ತೆ.. ಒಂದು ಕಡೆ ಗಂಡ.. ಮತ್ತೊಂದು ಕಡೆ ಮಕ್ಕಳು.. ಎಲ್ಲವನ್ನು ನಿಭಾಯಿಸಬೇಕಾದ ಪರಿಸ್ಥಿತಿ ಇರುವುದರಿಂದ ಇಷ್ಟು ದಿನ ನಟಿ ಸಿನಿಮಾಗಳಿಂದ ದೂರವಾಗಿದ್ದರು.
ಸದ್ಯ ನಟಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ 'ಲಕ್ಷ್ಮಿ ನಿವಾಸ' ಧಾರವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಆದರೆ ಕೆಲ ದಿನಗಳ ಹಿಂದಷ್ಟೇ ನಟಿ ಶ್ವೇತಾ ಪಾತ್ರ ಬದಲಾಗಲಿದೆ ಎನ್ನುವ ಮಾತು ಕೇಳಿ ಬಂದಿತ್ತು. ಆದರೆ ಅದು ಸುಳ್ಳು. ಅನಾರೋಗ್ಯದ ಕಾರಣ ಕಾಣಿಸಿ ಕೊಂಡಿಲ್ಲ. ಎಂದು ಇದೀಗ ಶ್ವೇತಾ ಅವರೇ ಸ್ಪಷ್ಟ ಪಡಿಸಿದ್ದಾರೆ. ಅದನ್ನು ಧಾರವಾಹಿಯ ನಿರ್ದೇಶಕರು ಕೂಡ ಎಲ್ಲವೂ ಹಾಗೇ ಮುಂದುವರೆಯುತ್ತದೆ ಎಂದಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
Tue,20 May 2025