ನನ್ನ‌ ಲಂಗ ಎತ್ತಿ ಬಿಳಿ ತೊಡೆ ನೋಡಿ ಎಂದಿದ್ದ ಲಕ್ಷ್ಮಿ, ಹಳೆ ವಿಚಾರ ಮೆಲುಕು ಹಾಕಿದ ನಿರ್ದೇಶಕ ಭಗವಾನ್

 | 
U
ಒಂದು ಕಾಲದ‌‌‌ ಹಾಟ್ ಬ್ಯೂಟಿ ಲಕ್ಷ್ಮಿ ಅವರು ಮೂಲತಃ ಮದ್ರಾಸಿನವರು, ಕನ್ನಡ ಹಾಗೂ ಹಲವಾರು ಭಾಷೆಯಲ್ಲಿ ಸಿನಿಮಾ ಮಾಡಿ ಗೆದ್ದ ನಟಿ ಲಕ್ಷ್ಮಿ. ಆದರೆ ಅವರ ಕೈಹಿಡಿದು ನಡೆಸಿದ್ದು ಮಾತ್ರ ಕನ್ನಡ ಬಾಷೆ. ಹೌದು, ಲಕ್ಷ್ಮಿ ಅವರು ಕನ್ನಡ ಸಿನಿಮಾದಲ್ಲಿ ಸಾಕಷ್ಟು ನಟರ ಜೊತೆ ಅಭಿನಯಿಸಿ‌ ಸೈ ಎನಿಸಿಕೊಂಡವರು. ಜೊತೆಗೆ ಬೇಡಿಕೆ ‌ಇದ್ದಾಗ ಜೀವನಕ್ಕೆ ಆಗುವಷ್ಟು ಸಂಪಾದನೆ ಕೂಡ ಮಾಡಿಕೊಂಡಿದ್ದಾರೆ.
ಇದರ ಜೊತೆಗೆ ಕರ್ನಾಟಕದಲ್ಲಿ ಸಾಕಷ್ಟು ಪ್ರಖ್ಯಾತಿ ಪಡೆದುಕೊಂಡರು.‌ ಇದರ ಜೊತೆಜೊತೆಯಲ್ಲೇ ಕೋಟ್ಯಾಂತರ ಅಭಿಮಾನಿಗಳ‌ ನೆಚ್ಚಿನ ನಟಿ ಕೂಡ ಆಗಿಬಿಟ್ಟರು. ಇನ್ನು ಲಕ್ಷ್ಮಿ ಅವರ ವೈವಾಹಿಕ ಜೀವನ ವಿಚಾರಕ್ಕೆ ಬಂದರೆ, ಸಾಕಷ್ಟು ಅಡತಡೆಗಳೇ ಕಾಣುತ್ತಿದೆ. ಹೌದು, ಪ್ರೀತಿಸಿದ ಗಂಡನಿಗೆ ಡಿವೋರ್ಸ್ ಕೊಟ್ಟು ಸುಮಾರು ಮೂರು ಮದುವೆ ಆಗಿ ನೋವು ಅನುಭವಿಸಿ ಹೊರಬಂದಿದ್ದಾರೆ.
ಇನ್ನು ಲಕ್ಷ್ಮಿ ಅವರು ಯೌವನದಲ್ಲಿ ಸಾಕಷ್ಟು ತುಂಟಿಯಾಗಿದ್ದರಂತೆ. ಕೆಲವೊಮ್ಮೆ ನಿರ್ದೇಶಕ ಹಾಗೂ ನಿರ್ಮಾಪಕರ‌ ಜೊತೆ ನನ್ನ ತೊಡೆ ನೋಡಿ ಎಷ್ಟು ಬಿಳಿ ಇದೆ ಅಂತನೂ ಹೇಳಿದ್ದಾರೆ ಎಂಬ ಮಾತು ನಿರ್ದೇಶಕ ಭಗವಾನ್ ಅವರು ಇತ್ತಿಚೆಗೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ‌.