ಲೀಲಾವತಿ ಅಮ್ಮ ಸಾ.ವನ್ನಪ್ಪುವ ಮುನ್ನ ತನ್ನ ಮಗನಿಗೆ ತಂದೆಯ ಬಗ್ಗೆ ಸತ್ಯ ಬಿಚ್ಚಿಟ್ಟ ದೃ ಶ್ಯ ನೋ.ಡಿ

 | 
Nd

ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ಅವರು ನಿಧನರಾಗಿದ್ದಾರೆ. ನೆಲಮಂಗಲ ಖಾಸಗಿ ಆಸ್ಪತ್ರೆಯಲ್ಲಿ ಲೀಲಾವತಿ ಅವರು ವಿಧಿವಶರಾಗಿದ್ದರೆ, ಗಣ್ಯರು ಕಂಬನಿ ಮಿಡಿಯುತ್ತಿದ್ದಾರೆ. ಲೀಲಾವತಿ ಅವರು ಕೊನೆಯುಸಿರೆಳೆದ ಸುದ್ದಿ ತಿಳಿಯುತ್ತಿದ್ದಂತೆ ನಟ ಶಿವರಾಜ್ ಕುಮಾರ್ ಅವರು ಆಸ್ಪತ್ರೆಗೆ ಭೇಟಿ ನೀಡಿದರು. ನಿಧನರಾದ ಲೀಲಾವತಿ ಅವರನ್ನು ಕಂಡ ಶಿವರಾಜ್ ಕುಮಾರ್ ಕಣ್ಣೀರು ಹಾಕಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ಭೇಟಿ ಮಾಡಿ ಬಂದಿದ್ದೆ. ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಅವರು ಅಸ್ಪತ್ರೆಗೆ ಹೋಗುವುದಿಲ್ಲ ನಾನಿಲ್ಲೆ ಇರುತ್ತೇನೆ ಎಂದು ಚಿಕ್ಕ ಮಕ್ಕಳಂತೆ ಹಟ ಹಿಡಿದಿದ್ದರು. ಅವರನ್ನು ನೋಡಿಕೊಳ್ಳಲು ವಿನೋದ್ ರಾಜ್ ಕುಮಾರ್ ಅವರು ನರ್ಸ್ ಗಳನ್ನು ನೇಮಕ ಮಾಡಿದ್ದರು. ಚೆನೈ ಇಂದ ಅವರ ಸೊಸೆ ಕೂಡ ಬಂದಿದ್ದರು. ಆದರೆ ಈಗ ಹೇಗಾಗಿರುವುದು ಬಹಳ ಬೇಸರದ ಸಂಗತಿ.

ಕೆಲ ತಿಂಗಳಿನಲ್ಲಿ ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಲೀಲಾವತಿ ಅವರು ತಮ್ಮ ತೋಟದ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಲೀಲಾವತಿ ಅವರ ಮನೆಗೆ ತೆರಳಿದ್ದ ಶಿವರಾಜ್ ಕುಮಾರ್ ಅವರು ಆರೋಗ್ಯ ವಿಚಾರಿಸಿದ್ದರು. ಲೀಲಾವತಿ ಅವರನ್ನು ಮಾತನಾಡಿಸಿದ್ದ ಶಿವಣ್ಣ ನನ್ನ ಅಮ್ಮನ ನೆನಪಾಯಿತು ನನಗೆ ಎಂದಿದ್ದರು.

ಇಂದು ತೀವ್ರ ಅಸ್ವಸ್ಥರಾದ ಹಿನ್ನಲೆಯಲ್ಲಿ ಲೀಲಾವತಿ ಅವರನ್ನು ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತು.  ಆಸ್ಪತ್ರೆಯಲ್ಲಿ ಲೀಲಾವತಿ ಅವರು ಕೊನೆಯುಸಿರೆಳೆದಿದ್ದು, ಇಡೀ ಕನ್ನಡ ಚಿತ್ರರಂಗವೇ ಕಂಬನಿ ಮಿಡಿದಿದೆ. ಅಮ್ಮನ ಅಗಲಿಕೆಗೆ ವಿನೋದ್ ರಾಜ್ ಕುಮಾರ್ ಅತೀವ ದುಃಖದಲ್ಲಿ ಇದ್ದಾರೆ ಅವರೊಂದಿಗೆ ನಾವೆಲ್ಲ ಇದ್ದೇವೆ ಎಂದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.