ರೋಹಿತ್ ಶರ್ಮಾ ಬ್ಯಾಟಿಂಗ್ ಪವರ್ ನೋಡಿ; ಆತನ ಜೊತೆ ಬೆ.ತ್ತಲೆಯಾಗಿದ್ದ ಮುದ್ದಾದ ನ ಟಿ

 | 
Fgg

ಹಿಟ್‌ಮ್ಯಾನ್‌ ರೋಹಿತ್‌ ಶರ್ಮಾ ಬ್ಯಾಟ್‌ ಹಿಡಿದು ಮೈದಾನಕ್ಕಿಳಿದರೇ ಅಭಿಮಾನಿಗಳ ಶಿಳ್ಳೆ, ಚಿರಾಟದ ಜೊತೆ ರನ್‌ಗಳ ಮಳೆ ಸುರಿಯುತ್ತದೆ. ಟೀಮ್ ಇಂಡಿಯಾ ನಾಯಕ ರೋಹಿತ್​ ಶರ್ಮಾ ಕ್ರಿಕೆಟ್‌ ಜೀವನದ ಬಗ್ಗೆ ಬದಿಗೊತ್ತಿ, ಅವರ ಲವ್‌ ಲೈಫ್‌ ಬಗ್ಗೆ ನಿಮ್ಗೆ ಗೊತ್ತಾದ್ರೆ ನಿಜಕ್ಕೂ ಆಶ್ಚರ್ಯ ಪಡ್ತೀರಿ.

ಅಷ್ಟಕ್ಕೂ ಪ್ರೀತಿ ಝಿಂಟಾ ಕೂಡಾ ರೋಹಿತ್ ಶರ್ಮಾ ಬಹುದೊಡ್ಡ ಫ್ಯಾನ್ ಅವರಂತೆ ಲಕ್ಷಾಂತರ ಮಹಿಳೆಯರಿದ್ದಾರೆ. ರೋಹಿತ್‌ ಶರ್ಮಾ 2015ರ ಡಿಸೆಂಬರ್ 13ರಂದು ರಿತಿಕಾ ಸಜ್ದೇಹ್ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇವರದ್ದು ಪ್ರೇಮ ವಿವಾಹ. ಆದರೆ, ರಿತಿಕಾ ಅವರನ್ನು ಮದುವೆಯಾಗುವುದಕ್ಕೂ ಮುನ್ನ ರೋಹಿತ್‌ 2013ರಲ್ಲಿ ಬಾಲಿವುಡ್ ನಟಿ ಸೋಫಿಯಾ ಹಯಾತ್ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದರು.

ಹೌದು.. ಇದು ನಿಜ, ರೋಹಿತ್‌ ಹಾಗು ಸೋಫಿಯಾ ಲವ್‌ ಸ್ಟೋರಿ ಜಗಜ್ಜಾಹೀರವಾಗಿತ್ತು. ಇಬ್ಬರ ಡೇಟಿಂಗ್ ಸುದ್ದಿಯ ನಡುವೆ ಸೋಫಿಯಾ ಮಾಡಿದ ಟ್ವೀಟ್ ಒಂದು ಅವರ ಅಭಿಮಾನಿಗಳು ಸೇರಿದಂತೆ ಕ್ರಿಕೆಟ್‌ ಜಗತ್ತನ್ನೇ ಬೆಚ್ಚಿ ಬೀಳಿಸಿತ್ತು. ಸೋಫಿಯಾ ಹಯಾತ್ ರೋಹಿತ್​ ಜೊತೆ ಡೇಟಿಂಗ್​ ನಡೆಸಿದ್ದರ ಕುರಿತು ಅಧಿಕೃತವಾಗಿ ಟ್ವಿಟರ್​​ನಲ್ಲಿ ಪೋಸ್ಟ್ ಮಾಡಿದ್ದರು. 

ಅಷ್ಟೇ ಅಲ್ಲದೆ, ಸ್ಪಾಟ್‌ಬಾಯ್‌ಗೆ ನೀಡಿದ ಸಂದರ್ಶನವೊಂದರಲ್ಲಿ ಸೋಫಿಯಾ, ಲಂಡನ್‌ನ ಕ್ಲಬ್‌ ಇಬ್ಬರು ಫಸ್ಟ್‌ ಟೈಮ್‌ ಮೀಟ್‌ ಆಗಿದ್ದು, ಮೊದಲ ಭೇಟಿಯಲ್ಲೇ ರೋಹಿತ್ ತನ್ನನ್ನು ಚುಂಬಿಸಿದ್ದರು ಅಂತ ಹೇಳಿಕೊಂಡಿದ್ದರು. ನಮ್ಮ ಸ್ನೇಹಿತರೊಬ್ಬರು ರೋಹಿತ್‌ನನ್ನು ಪರಿಚಯ ಮಾಡಿಕೊಟ್ಟಿದ್ದರು. ನಾನು ಹೆಚ್ಚಾಗಿ ಕ್ರಿಕೆಟ್‌ ನೋಡದ ಕಾರಣ ರೋಹಿತ್ ಶರ್ಮಾ ಬಗ್ಗೆ ಹೆಚ್ಚಾಗಿ ನನಗೆ ತಿಳಿದಿರಲಿಲ್ಲ. ಆ ಬಳಿಕ ಇಬ್ಬರು ರಸ್ಪರ ಮಾತುಕತೆ ನಡೆಸಿದ್ದೆವು. ನಂತರ ನಾನು ಅವರು ಬೇರೆ ಸ್ಥಳಕ್ಕೆ ತೆರಳಿದೇವು ಆಗ ರೋಹಿತ್​ ನನ್ನನ್ನು ಚುಂಬಿಸಿದ್ದರು ಅಂತ ಹಯಾತ್‌ ಹೇಳಿಕೊಂಡಿದ್ದರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.